2023-06-25 23:30:20 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಬಯಲಾಟಗಳಲ್ಲಿ ರಾಕ್ಷಸರ ಪಾತ್ರಗಳಿಗೆ ಮೃದಂಗದೊಡನೆ ಘೋರವಾದ ಹಿನ್ನೆಲೆಯ
ವಾತಾವರಣವನ್ನು ಈ ವಾದ್ಯವು ಕಲ್ಪಿಸುತ್ತದೆ. ಇದನ್ನು ಕುತ್ತಿಗೆಗೆ ನೇತುಹಾಕಿ
ಕೊಂಡು ಕಬ್ಬಿಣದ ಸಲಾಕೆಗಳಿಂದ ಬಡಿಯುತ್ತಾರೆ.
ಬಾರಿಸುವುದು ಆಕರ್ಷಕವಾಗಿರುತ್ತದೆ.
ಪರಿಣತರಾಗಿರುವವರು
ಚೆಂಪಟ-ಇದು ಕಥಕಳಿ ಸಂಗೀತದಲ್ಲಿ ಆದಿತಾಳದ ಹೆಸರು.
ಛ-ಸದಾಶಿವ, ನಿಶಾಚರ ಎಂಬ ನಾನಾರ್ಥಗಳಿವೆ.
ಛತ್ರಧರಿ-ಈ ರಾಗವು ೬೩ನ ಮೇಳಕರ್ತ ಲತಾಂಗಿಯ ಒಂದು ಜನ್ಯರಾಗ,
ಸ ಗ ಮ ಪ ಮ ರಿ ಸ ಸ
ಸ ನಿ ದ ಪ ಮ ಗ ರಿ ಸ
ಛಾಪು
ಛಾಪುತಾಳ-ಇದು ದೇಶೀ ಸಂಗೀತಕ್ಕೆ ಸೇರಿದ ಅತ್ಯಂತ ಪುರಾತನವಾದ
ಒಂದು ಕಾಲಕ್ರಿಯೆ. ಈ ತಾಳದಲ್ಲಿ ಅನೇಕ ಜಾನಪದ ಗೀತೆಗಳಿವೆ.
ತಾಳಗಳು ಲಯ ವಿನ್ಯಾಸದ ವಿಪರ್ಯಯವೆಂದು ಹೇಳಬಹುದು. ಅಂದರೆ ತಾಳಾಕ್ಷರ
ಕಾಲವನ್ನು ಸಂಕ್ಷಿಪ್ತ ಕ್ರಿಯೆಗಳೊಂದಿಗೆ ಪ್ರದರ್ಶಿಸುವುದು.
ಛಾಪುತಾಳಗಳೆಲ್ಲವೂ ಎರಡು ಘಾತಗಳನ್ನು ಹೊಂದಿರುತ್ತವೆ.
ಮುಖ್ಯವಾಗಿ ನಾಲ್ಕು ವಿಧಗಳಿವೆ.
ಅ :
ಸಾಧಾರಣವಾಗಿ
ಛಾಪುತಾಳದಲ್ಲಿ
(೧) ಮಿಶ್ರಛಾಪು (೩+೪=೭)-ಇದು ಮೂರು ಅಕ್ಷರ ಕಾಲದ ಒಂದು
ಘಾತ, ತರುವಾಯ ನಾಲ್ಕು ಅಕ್ಷರ ಕಾಲದ ಒಂದು ಘಾತವನ್ನು ಹೊಂದಿರುತ್ತದೆ.
ಶ್ಯಾಮಾಶಾಸ್ತ್ರಿಗಳ ಕೆಲವು ರಚನೆಗಳಲ್ಲಿ ಮಿಶ್ರಛಾಪುವಿನ ಮೊದಲು ನಾಲ್ಕು ಅಕ್ಷರ
ಕಾಲವಿದ್ದು ನಂತರ ಮೂರು ಅಕ್ಷರ ಕಾಲ ಪ್ರಮಾಣವು ಬರುತ್ತದೆ. ಇದಕ್ಕೆ
ವಿಲೋಮ ಛಾಪು ಎಂದು ಹೆಸರು.
ಅ
(೨) ಖಂಡಛಾಪು (೨+೩=೫)-ಇದರಲ್ಲಿ ಮೊದಲ ಘಾತವು ಎರಡು
ಅಕ್ಷರಕಾಲವನ್ನೂ ಎರಡನೆಯ ಘಾತವು ಮೂರು ಅಕ್ಷರ ಕಾಲವನ್ನೂ ಹೊಂದಿರು
ಇದೆ. ಈ ತಾಳದ ಅಕ್ಷರಕಾಲ ಪ್ರಮಾಣವು ಮಿಶ್ರ ಝಂಪೆತಾಳದ ಅರ್ಧದಷ್ಟಿರುವುದ
ರಿಂದ ಇದನ್ನು ಅರರಂಪ ಎಂದು ಕರೆಯುವುದುಂಟು.
(೩) ತಿಶ್ರಛಾಪು (೧+೨=೩)- ಇದರ ಮೊದಲ ಘಾತಕ್ಕೆ ಒಂದು ಅಕ್ಷರ
ಕಾಲ. ನಂತರ ಎರಡನೆಯ ಘಾತಕ್ಕೆ ಎರಡು ಅಕ್ಷರ ಕಾಲ ಪ್ರಮಾಣವಿರುತ್ತದೆ
(೪) ಸಂಕೀರ್ಣಛಾಪು (೪+೫=೯)-ಇದರ ಮೊದಲ ಘಾತಕ್ಕೆ ನಾಲ್ಕು
ಅಕ್ಷರ ಕಾಲವೂ, ಎರಡನೆಯ ಘಾತಕ್ಕೆ ಐದು ಅಕ್ಷರ ಕಾಲಪ್ರಮಾಣವೂ
ಇರುತ್ತದೆ. ಈ ತಾಳವನ್ನು ಪಲ್ಲವಿಗಳಲ್ಲಿ ಅಪರೂಪವಾಗಿ ಉಪಯೋಗಿಸಿದ್ದಾರೆ.
ತ್ಯಾಗರಾಜರು ಮಿಶ್ರಛಾಪು ಮತ್ತು ಖಂಡಛಾಪು ತಾಳಗಳಲ್ಲಿ ಅನೇಕ ಕೃತಿ
ಗಳನ್ನು ರಚಿಸಿದ್ದಾರೆ. ಶ್ಯಾಮಾಶಾಸ್ತ್ರಿಗಳ ಕೃತಿಗಳಲ್ಲಿ ಛಾಪುತಾಳದ ವೈವಿಧ್ಯತೆ
ಯನ್ನು ಕಾಣಬಹುದು.