2023-07-04 09:50:37 by jayusudindra
This page has been fully proofread once and needs a second look.
ಗೌಳದ ಒಂದು ಜನ್ಯರಾಗ,
ಅ .
ಸ ರಿ ಗ ಸ ಸ ದ ಸ
ಸ ದ ಪ ಮ ರಿ ಸ
ಸ ನಿ ದ ಪ ಮ ಗ ಸ
ಸ ರಿ ಗ ಸ ಸ ದ ಸ
ಸ ದ ಪ ಮ ರಿ ಸ
ಸ ನಿ ದ ಪ ಮ ಗ ಸ
ಚಂದ್ರಿಕಾಧವಳಿ
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ.
ಸ ರಿ ಮ ಪ ದ ನಿ ಸ
ಸ ನಿ ದ ಪ ಮ ಗ ಸ
ಸ ರಿ ಮ ಪ ದ ನಿ ಸ
ಸ ನಿ ದ ಪ ಮ ಗ ಸ
ಚಂದ್ರಿಕಾಭೈರವಿ
೧೮ನೆ ಶತಮಾನದ ಸಂಗೀತಶಾಸ್ತ್ರ ಗ್ರಂಥವಾದ
ತಮಿಳಿನ 'ನಾಟ್ಯ ಶಾಸ್ತಿರಂ' ಎಂಬುದರಲ್ಲಿ ಉಕ್ತವಾಗಿರುವ ಒಂದು ರಾಗ
ಚಂಪಕಮಾಲಿ
ಈ ರಾಗವು ೧೭ನೆ ಮೇಳಕರ್ತ ಸೂರ್ಯಕಾಂತದ ಒಂದು
ಜನ್ಯರಾಗ
ಆ :
ಸ ರಿ ಪ ದ ನಿ ಸ
ಸ ನಿ ದ ಪ ಗ ರಿ ಸ
ಸ ನಿ ದ ಪ ಗ ರಿ ಸ
ಚಂಪಕಲತಾ
ಈ ರಾಗವು ೧೯ನೆ ಮೇಳಕರ್ತ ರುಂಕಾರ ಧ್ವನಿಯ ಒಂದು
ಜನ್ಯರಾಗ,
ಆ .
ಅ .
ಸಂಗೀತ ಪಾರಿಭಾಷಿಕ ಕೋಶ
ಸ ಗ ಮ ದ ನಿ ಸ
ಸ ನಿ ಪ ಮ ಗ ಮ ರಿ ಸ
ಸ ನಿ ಪ ಮ ಗ ಮ ರಿ ಸ
ಚಂಪಕವಿದಾರಿ
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ
ಅ :
ಸ ಮ ಗ ಮ ಪ ನಿ ದ ಮ ಪ ದ ನಿ ದ ಸ
ಸ ನಿ ದ ನಿ ಮ ದ ಮ ಗ ರಿ ಗ ಸ
ಸ ಮ ಗ ಮ ಪ ನಿ ದ ಮ ಪ ದ ನಿ ದ ಸ
ಸ ನಿ ದ ನಿ ಮ ದ ಮ ಗ ರಿ ಗ ಸ
ಚೆಂಚುಕಾಂಭೋಜಿ
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ
ಸ ಮ ಗ ರಿ ಸ ಮ ದ ನಿ ಸ
ಆ
ಸ ನಿ ಪ ನಿ ಮ ಗ ರಿ ಸ
ಸ ಮ ಗ ರಿ ಸ ಮ ದ ನಿ ಸ
ಸ ನಿ ಪ ನಿ ಮ ಗ ರಿ ಸ
ಉಪಾಂಗರಾಗ, ಸಂಪೂರ್ಣ ಸ್ವರಸ್ಥಾನಗಳೂ, ತಿರುವುಗಳೂ ಅಧಿಕವಾಗಿರುವ ರಾಗ
ಶೃಂಗಾರ ಮತ್ತು ಹಾಸ್ಯರಸ ಪ್ರಧಾನವಾದ ಸಾರ್ವಕಾಲಿಕರಾಗ, ತ್ಯಾಗರಾಜರ
* ವರರಾಗಲಯುಲು " ಎಂಬ ಈ ರಾಗದ ಕೃತಿಯು ಪ್ರಸಿದ್ಧವಾಗಿದೆ.
9
ಚೆಂಬೈ ವೈದ್ಯನಾಥ ಭಾಗವತರು-(೧೮೯೬-೧೯೭೫)
ಚೆಂಬೈ ವೈದ್ಯನಾಧ