This page has not been fully proofread.

೩೭೮
 
(೨) ಇದೇ ಹೆಸರಿನ ಮತ್ತೊಂದು ರಾಗವು ೧೫ನೆ ಮೇಳಕರ್ತ ಮಾಯಾಮಾಳವ
ಗೌಳದ ಒಂದು ಜನ್ಯರಾಗ,
 
ಆ ಸ ರಿ ಮ ಪ ದ ನಿ ಸ
 
ಅ .
 
ಸ ರಿ ಗ ಸ ಸ ದ ಸ
ಸ ದ ಪ ಮ ರಿ ಸ
 
ಸ ನಿ ದ ಪ ಮ ಗ ಸ
 
ಚಂದ್ರಿಕಾಧವಳಿ-ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ.
 
ಸ ರಿ ಮ ಪ ದ ನಿ ಸ
ಸ ನಿ ದ ಪ ಮ ಗ ಸ
 
ಚಂದ್ರಿಕಾಭೈರವಿ-೧೮ನೆ ಶತಮಾನದ ಸಂಗೀತಶಾಸ್ತ್ರ ಗ್ರಂಥವಾದ
ತಮಿಳಿನ 'ನಾಟ್ಯ ಶಾಸ್ತಿರಂ' ಎಂಬುದರಲ್ಲಿ ಉಕ್ತವಾಗಿರುವ ಒಂದು ರಾಗ
 
ಚಂಪಕಮಾಲಿ-ಈ ರಾಗವು ೧೭ನೆ ಮೇಳಕರ್ತ ಸೂರ್ಯಕಾಂತದ ಒಂದು
 
ಜನ್ಯರಾಗ
 
ಆ :
 
ಸ ರಿ ಪ ದ ನಿ ಸ
 
ಸ ನಿ ದ ಪ ಗ ರಿ ಸ
 
ಚಂಪಕಲತಾ-ಈ ರಾಗವು ೧೯ನೆ ಮೇಳಕರ್ತ ರುಂಕಾರ ಧ್ವನಿಯ ಒಂದು
 
ಜನ್ಯರಾಗ,
 
ಆ .
 
ಅ .
 
ಸಂಗೀತ ಪಾರಿಭಾಷಿಕ ಕೋಶ
 
ಸ ಗ ಮ ದ ನಿ ಸ
 
ಸ ನಿ ಪ ಮ ಗ ಮ ರಿ ಸ
 
ಚಂಪಕವಿದಾರಿ ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
 
ಒಂದು ಜನ್ಯರಾಗ
 
ಅ :
 
ಸ ಮ ಗ ಮ ಪ ನಿ ದ ಮ ಪ ದ ನಿ ದ ಸ
ಸ ನಿ ದ ನಿ ಮ ದ ಮ ಗ ರಿ ಗ ಸ
 
ಚೆಂಚುಕಾಂಭೋಜಿ-ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ
 
ಸ ಮ ಗ ರಿ ಸ ಮ ದ ನಿ ಸ
 

 
ಸ ನಿ ಪ ನಿ ಮ ಗ ರಿ ಸ
 
ಉಪಾಂಗರಾಗ, ಸಂಪೂರ್ಣ ಸ್ವರಸ್ಥಾನಗಳೂ, ತಿರುವುಗಳೂ ಅಧಿಕವಾಗಿರುವ ರಾಗ
ಶೃಂಗಾರ ಮತ್ತು ಹಾಸ್ಯರಸ ಪ್ರಧಾನವಾದ ಸಾರ್ವಕಾಲಿಕರಾಗ, ತ್ಯಾಗರಾಜರ
* ವರರಾಗಲಯುಲು " ಎಂಬ ಈ ರಾಗದ ಕೃತಿಯು ಪ್ರಸಿದ್ಧವಾಗಿದೆ.
 
9
 
ಚೆಂಬೈ ವೈದ್ಯನಾಥ ಭಾಗವತರು-(೧೮೯೬-೧೯೭೫) ಚೆಂಬೈ ವೈದ್ಯನಾಧ