2023-06-25 23:30:19 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ವಾದ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದರು. ೧೯೫೧ರಲ್ಲಿ ಅಕಾಡೆಮಿಯಲ್ಲಿ
ಪ್ರಧಮ ಕಚೇರಿಯಲ್ಲಿ ನುಡಿಸಿದರು. ೧೯೬೬ರಲ್ಲಿ ಪಲ್ಲವಿ ಪ್ರದರ್ಶನ ಮಾಡಿ
ಟ. ಚೌಡಯ್ಯ ಮತ್ತು ರಾಜಮಾಣಿಕ್ಯಂ ಪಿಳ್ಳೆಯವರ ಮೆಚ್ಚುಗೆ ಪಡೆದರು.
೧೯೭೫ರಲ್ಲಿ ಅಮೆರಿಕಕ್ಕೆ ಪ್ರವಾಸ ಹೋಗಿ ನ್ಯೂಯಾರ್ಕಿನ ವಸೀರ್ ಕಾಲೇಜಿನಲ್ಲಿ
ಕಚೇರಿ ಮಾಡಿ ವಾದ್ಯ ರತ್ನಾಕರ ಎಂಬ ಬಿರುದನ್ನು ಪಡೆದರು.
ಇವರ ವಾದನದಲ್ಲಿ
ನಾದಸೌಖ್ಯ, ಗಮಕ ಪೂರಿತವಾದ ಸಂಚಾರಗಳು, ರಾಗದ ಸೊಬಗು, ಪಾಂಡಿತ್ಯ
ಪೂರ್ಣವಾದ ಸ್ವರಕಲ್ಪನೆ, ಇಂಪು, ಮೆರುಗು, ಭಾವ ಇವೆಲ್ಲವೂ ಇವೆ.
ಸ್ಪರ್ಶಿಯಾದ ಶೈಲಿಗೆ ಇವರು ಖ್ಯಾತರಾಗಿದ್ದಾರೆ. ಇವರಿಗೆ ಗಾಯನದಲ್ಲೂ
ಹೃದಯ
ಪರಿಶ್ರಮವಿದೆ.
ಚಂದ್ರಶೇಖರಶಾಸ್ತ್ರಿ-ಇವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ವಾಗ್ಗೇಯ
ಬಾಲಚಂದ್ರ ಎಂಬ ಅಂಕಿತವಿರುವ ಹಲವು ಜಾವಳಿಗಳನ್ನು ರಚಿ
ಚಂದ್ರಶ್ರೀ-ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗಾ ರಿ ಸ
ಚಂದ್ರಹಸಿತ-ಈ ರಾಗ ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
ಕಾರರು.
ಸಿದ್ದಾರೆ
ರೆ.
ಜನ್ಯರಾಗ,
ಆ
ಜನ್ಯರಾಗ,
೩೭೭
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಚಂದ್ರ-ಇದು ಭರತನಾಟ್ಯದ ಒಂದು ನವಗ್ರಹ ಹಸ್ತಮುದ್ರೆ, ಎಡಗೈಯಲ್ಲಿ
ಅಲಪದ್ಮ ಬಲಗೈಯಲ್ಲಿ ಪತಾಕ ಹಸ್ತಗಳನ್ನು ಪ್ರದರ್ಶಿಸುವುದು ಚಂದ್ರಹಸ್ತ,
ಚಂದ್ರಿಕಾ (೧) ಈ ರಾಗವು ೨೧ನೆ ಮೇಳಕರ್ತ ಕೀರವಾಣಿಯ ಒಂದು
ಜನ್ಯರಾಗ
ಸ ರಿ ಗ ಮ ದ ನಿ ಸ
ಸ ನಿ ದ ಪ ಗ ರಿ ಸ
(೨) ಇದೇ ಹೆಸರಿನ ಮತ್ತೊಂದು ರಾಗವು ೧೮ನೆ ಮೇಳಕರ್ತ ಹಾಟಕಾಂಬರಿಯ
ಒಂದು ಜನ್ಯರಾಗ.
ಆ
ಸ ರಿ ಗ ಮ ಪ ನಿ ಸ
ಅ : ಸ ನಿ ಪ ಮ ಗ ರಿ ಸ
ಚಂದ್ರಿಕಾಗೌಳ-(೧) ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ
ಒಂದು ಜನ್ಯರಾಗ