2023-06-25 23:30:19 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಪಶ್ಚಿಮ ಜರ್ಮನಿ ಮತ್ತು ಸ್ಪಿಟ್ಟರ್‌ಲೆಂಡ್ ದೇಶಗಳಲ್ಲಿ ಹಲವಾರು ಕಚೇರಿಗಳನ್ನು
ನಡೆಸಿದ್ದಾರೆ. ೧೦೮ ಮಹಾ ಮಾರ್ಗತಾಳಗಳು ಮತ್ತು ದೇಶಿತಾಳಗಳಲ್ಲಿ ಪಲ್ಲವಿ
ಗಳನ್ನು ಹಾಡುವುದರಲ್ಲಿ ಪರಿಣತರಾಗಿದ್ದಾರೆ. ವಿದ್ವತ್ಸಭೆಗಳು ಮತ್ತು ಸಮ್ಮೇಳನ
ಗಳಲ್ಲಿ ಪಲ್ಲವಿಗಳನ್ನು ಹಾಡಿ ಮೆಚ್ಚುಗೆ ಪಡೆದಿದ್ದಾರೆ. ೧೯೩೮ರಿಂದ ತೆಲುಗು,
ಸಂಸ್ಕೃತ ಮತ್ತು ಕನ್ನಡದಲ್ಲಿ ೩೦೦ಕ್ಕೂ ಹೆಚ್ಚಿನ ವರ್ಣ, ಕೃತಿ, ತಿಲ್ಲಾನ, ದೇವರ
ನಾಮ ಇತ್ಯಾದಿ ಗೇಯಪ್ರಕಾರಗಳನ್ನೂ, ತ್ರಿಪುರಸುಂದರೀ ನವಾವರಣ ಕೃತಿಗಳನ್ನೂ
೧೦೮ ಮಹಾಮಾರ್ಗ ತಾಳಗಳಲ್ಲಿ ಪಲ್ಲವಿಗಳನ್ನೂ ರಚಿಸಿ ಹಾಡಿ ಬಳಕೆಗೆ ತಂದು ಈಗಿನ
ಪ್ರಮುಖ ವಾಗ್ಗೇಯಕಾರರ ಪಂಕ್ತಿಗೆ ಸೇರಿದ್ದಾರೆ. ೧೯೪೫ರಲ್ಲಿ ವರಲಕ್ಷ್ಮಿ
ಅಕಾಡೆಮೀಸ್ ಅಫ್ ಫೈನ್ ಆರ್ಟ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ
ಪ್ರಧಾನಾಚಾರ್ಯರಾಗಿ ಸಾವಿರಾರು ಮಂದಿಗೆ ಸಂಗೀತ ಶಿಕ್ಷಣ ನೀಡುತ್ತ ಬಂದಿದ್ದಾರೆ.
ಇದಲ್ಲದೆ ನೂರಾರು ಸಂಘ ಸಂಸ್ಥೆಗಳಲ್ಲಿ ನಾನಾ ವಿಧವಾದ ಸ್ಥಾನಗಳನ್ನು ಅಲಂಕರಿಸಿ
ಸೇವೆ ಸಲ್ಲಿಸಿದ್ದಾರೆ ಇವರಿಗೆ ೫೦ಕ್ಕೂ ಮಾರಿ ಬಿರುದುಗಳು ಸನ್ಮಾನಗಳು ಸಂದಿವೆ.
ಇವರು ಗಳಿಸಿರುವ ಪ್ರಶಸ್ತಿಗಳಲ್ಲಿ ಸಂಗೀತರತ್ನಾಕರ, ನಾಟ್ಯಶಾಸ್ತ್ರ ಕೋವಿದ ಎಂಬುದು
ಮುಖ್ಯವಾದುವು. ಧರ್ಮ, ಕಲೆ, ಸಂಸ್ಕೃತಿಗಳ ಸೇವೆಗೆ ನಾನಾ ಸಂಸ್ಥೆಗಳ ಮೂಲಕ
ಸೇವೆ ಸಲ್ಲಿಸುತ್ತಿದ್ದಾರೆ ಜ್ಯೋತಿಷ್ಯಶಾಸ್ತ್ರದ ಅಧ್ಯಯನವು ಇವರ ಒಂದು ಮುಖ್ಯ
ಹವ್ಯಾಸವಾಗಿದೆ.
ಇಂದಿನ ಕರ್ಣಾಟಕ ಸಂಗೀತ ಕ್ಷೇತ್ರದಲ್ಲಿ ಚಂದ್ರಶೇಖರಯ್ಯ
ನವರು ಒಬ್ಬ ಮೈಸೂರಿನ ಹಿರಿಯ ಕಲಾವಿದರು.
ಚಂದ್ರಶೇಖರೇಂದ್ರ ಸರಸ್ವತಿ ಇವರು ಕಾಂಚಿಕಾಮಕೋಟ ಪೀಠದ
ಶಿವಾಷ್ಟ ಪದಿ ಅಧವಾ ಶಿವಗೀತಿ
ಇದನ್ನು ಜಯದೇವ ಕವಿಯ
ರಚಿಸಲಾಗಿದೆ. ಶಿವಪಾರ್ವತಿಯರ
ಇವುಗಳನ್ನು
ಜಗದ್ಗುರುಗಳಾಗಿದ್ದರು (೧೭೨೯-೧೭೮೯ ಕ್ರಿಶ)
ಮಾಲಾ ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿದ್ದಾರೆ
ಗೀತಗೋವಿಂದ ಕಾವ್ಯದ ಮಾದರಿಯಲ್ಲಿ
ವಿಷಯವು ಈ ಕಾವ್ಯದ ವಸ್ತು. ಇದರಲ್ಲಿ ೨೦ ಹಾಡುಗಳಿವೆ.
ಕರ್ಣಾಟಕ ಸಂಗೀತದ ರಾಗಗಳು ಮತ್ತು ತಾಳಗಳಿಗೆ ಅಳವಡಿಸಲಾಗಿದೆ. ಪ್ರತಿಹಾಡಿನ
ಮೇಲೆ ಸೂಚಿಸಿರುವ ಜಯದೇವನ ಅಷ್ಟ ಪದಿಯಂತೆ ಇವುಗಳನ್ನು ಹಾಡಬೇಕು.
ಚಂದ್ರಶೇಖರನ್ ಎಂ-(೧೯೩೭) ಇಂದಿನ ಒಬ್ಬ ಖ್ಯಾತ ಪಿಟೀಲು
ವಿದ್ವಾಂಸರಾದ ಚಂದ್ರಶೇಖರನ್ ತಮಿಳುನಾಡಿನ ಮಾಯಾವರಂ (ಮಯೂರಂ)
ನಲ್ಲಿ ಜನಿಸಿದರು. ಇವರ ತಾಯಿ ಚಾರುಬಾಲ ಸಂಗೀತ ಕಲಾನಿಧಿ
ಟ ಕೆ ಜಯರಾಮ ಅಯ್ಯರ್‌ರವರ ಶಿಷ್ಯ ಮತ್ತು ಒಳ್ಳೆಯ ಪಿಟೀಲು ವಾದಕರು.
ಚಂದ್ರಶೇಖರನ್‌ಗೆ ಚಿಕ್ಕಂದಿನಲ್ಲಿ ವಿಪರೀತಜ್ವರ ಬಂದು ಕಣ್ಣುಗಳು ಹೋದುವು.
ಪಾಶ್ಚಾತ್ಯ ದೇಶಗಳಿಗೆ ಹೋಗಿ ಚಿಕಿತ್ಸೆ ಮಾಡಿಸಿದರೂ ಪ್ರಯೋಜನವಾಗಲಿಲ್ಲ.
ಇವರು ತಮ್ಮ ಏಳನೆಯ ವಯಸ್ಸಿನಲ್ಲಿ ತಮ್ಮ ತಾಯಿಯವರಿಂದ ಪಿಟೀಲು ವಾದನದಲ್ಲಿ
ಶಿಕ್ಷಣ ಪಡೆದರು.
೧೧ನೆ ವಯಸ್ಸಿನಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ
೩೭೬