2023-06-25 23:30:19 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
೩೭೫
ಚಂದ್ರವದನ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
ಜನ್ಯರಾಗ,
ಆ
ಸ ನಿ ಸ ರಿ ಗ ಮ ವ ನಿ ಸ
ಸ ನಿ ದ ಪ ಮ ಗ ರಿ ಸ
ಚಂದ್ರವಾನ್-ಇವರು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯವರು.
ಬೆನಾರಿಸ್ ಶೈಲಿಯ ಬದರೀಪ್ರಸಾದ್ ಮಿಶ್ರ ಎಂಬ ವಿದ್ವಾಂಸರ ಶಿಷ್ಯನಾಗಿ ತಬಲಾ
ವಾದನವನ್ನು ಕಲಿತರು. ಭಾರತಾದ್ಯಂತ ಎಲ್ಲಾ ಸಭೆಗಳಲ್ಲಿ ಮತ್ತು ಸಂಗೀತ
ಸಮ್ಮೇಳನಗಳಲ್ಲಿ ತಬಲಾ ನುಡಿಸಿ ಪ್ರಸಿದ್ಧರಾಗಿದ್ದಾರೆ. ಈಗ ೨೫ ವರ್ಷಗಳಿಗಿಂತಲೂ
ಹೆಚ್ಚು ಕಾಲದಿಂದ ಕಲ್ಕತ್ತಾದಲ್ಲಿ ನೆಲೆಸಿ ಅಲ್ಲಿಯ ಆಕಾಶವಾಣಿ ಕೇಂದ್ರದ ಕಲಾವಿದ
ರಾಗಿದ್ದಾರೆ. ಇವರು ಭಾರತದ ಒಬ್ಬ ಸುಪ್ರಸಿದ್ಧ ತಬಲಾ ವಿದ್ವಾಂಸರು
ಚಂದ್ರಶೇಖರಯ್ಯ ಎ. ಎಸ್.- (೧೯೦೫) ಚಂದ್ರಶೇಖರಯ್ಯನವರು
ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ವೀಣೆ ಶಾಮಣ್ಣನವರು ವೀಣೆ ಶೇಷಣ್ಣ
ನವರ ಸೋದರಳಿಯ ಮತ್ತು ತಾಯಿ ಭಾಗಮ್ಮನವರು ಸಮಾಜದ ಬಂಧು.
ಚಂದ್ರಶೇಖರಯ್ಯನವರು ತಮ್ಮ ಎಂಟನೆ ವಯಸ್ಸಿನಲ್ಲಿ ಶೇಷಣ್ಣನವರ ಶಿಷ್ಯರಾಗಿ
೧೨ ವರ್ಷಗಳ ಕಾಲ ಶಿಕ್ಷಣ ಪಡೆದರು. ಅವರ ಸಂಗಡ ನಾನಾ ಕಡೆ ಸಂಚರಿಸಿದರು.
ಚಿತ್ರಶಿಲ್ಪಿ ವೆಂಕಟಪ್ಪ, ತಿರುಮಲೆ ರಾಜಮ್ಮ ಮತ್ತು ಭೀಮರಾವ್ ಇವರ ಸಹ
ವಾರಿಗಳಾಗಿದ್ದರು. ೧೯೨೭ರಲ್ಲಿ ಮದ್ರಾಸಿಗೆ ಹೋಗಿ ಅಲ್ಲಿ ವಿದ್ವಾಂಸರ ಮೆಚ್ಚುಗೆ
ಪಡೆದರು. ೧೯೩೨ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು. ಭಾರತಾದ್ಯಂತ
ಪ್ರವಾಸಮಾಡಿ ಪ್ರಮುಖ ಸ್ಥಳಗಳಲ್ಲಿ ಕಚೇರಿ ಮಾಡಿದ್ದಾರೆ. ಬೊಂಬಾಯಿನ
ಸಿತಾರ್ ವಾದಕ ಹಲೀಮ್ ಜಾಫರ್‌ಖಾನರೊಡನೆ ಜುಗಲ್‌ಬಂದಿ ಕಚೇರಿ
ಮಾಡಿದ್ದಾರೆ. ಇವರಿಗೆ ವೈಣಿಕ ಪ್ರವೀಣ, ವೀಣಾವಾದನ ಪ್ರವೀಣ
ಬಿರುದುಗಳಿವೆ ಇವರ ಶಿಷ್ಯರಲ್ಲಿ ವೇಮು ಮುಕುಂದ, ಆರ್. ವಿ ಪ್ರಭಾಕರರಾವ್,
ಕೆ. ಎಸ್. ಚೆಂಗಲರಾಯಪ್ಪ ಮುಂತಾದವರು ಪ್ರಸಿದ್ಧರು.
ಎಂಬ
ಚಂದ್ರಶೇಖರಯ್ಯ ಆರ್. (೧೯೧೫) ಮೈಸೂರು ಸಹೋದರರೆಂದು
ಹೆಸರಾದ ಸಹೋದರ ಚತುಷ್ಟಯರಲ್ಲಿ ಚಂದ್ರಶೇಖರಯ್ಯನವರು ಹಿರಿಯರು.
ಆಸ್ಥಾನ ವಿದ್ವಾಂಸರಾಗಿದ್ದ ಸುಂದರ ಶಾಸ್ತ್ರಿಗಳ ಶಿಷ್ಠೆಯಾಗಿದ್ದ ಇವರ ತಾಯಿ ವರಲಕ್ಷ್ಮಿ
ವೈಣಿಕ ಮತ್ತು ಗಾಯಕರಾಗಿದ್ದರು ತಂದೆ ಬಿ. ರಾಮಯ್ಯನವರು ಸಂಗೀತ
ವಿದ್ವಾಂಸರಾಗಿದ್ದರು. ಚಿಕ್ಕಂದಿನಲ್ಲೇ ತಾಯಿಯವರಿಂದ ಸಂಗೀತ ಶಿಕ್ಷಣವನ್ನು
ಸ್ವಂತ ಪರಿಶ್ರಮದಿಂದ ಅದರಲ್ಲಿ ಪ್ರೌಢಿಮೆಯನ್ನು ಪಡೆದರು.
ವರ್ಷಗಳಿಗಿಂತ ಹೆಚ್ಚು ಕಾಲದಿಂದ ವೇದಿಕೆಯ ವಿದ್ವಾಂಸರಾಗಿ ಭಾರತಾದ್ಯಂತ
ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಕಚೇರಿಗಳಲ್ಲಿ ಹಾಡಿದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿ
ಪ್ರವಾಸ ಮಾಡಿ ಇಂಗ್ಲೆಂಡ್, ಹಾಲೆಂಡ್, ಬೆಲ್ವಿ ಯಂ, ಫ್ರಾನ್ಸ್, ಆಸ್ಟ್ರಿಯಾ,
ಸುಮಾರು ೫೦