2023-07-04 09:44:24 by jayusudindra
This page has been fully proofread once and needs a second look.
ಆ :
ಆ
ಇದು ಅರ್ಧಚಂದ್ರಾಕೃತಿಯ ಮತ್ತು ಗ್ರಾಮ ದೇವತೆಗಳ
ಗುಡಿಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಒಂದು ಘನವಾದ್ಯ. ಅರ್ಧಚಂದ್ರಾಕೃತಿಯ
ಒಂದು ಬಳೆಗೆ ತೆಳ್ಳಗಿರುವ ಚರ್ಮವನ್ನು ಅಳವಡಿಸಲಾಗಿದೆ. ಇದಕ್ಕೆ ಒಂದು ಹಿಡಿ ಇದೆ.
ಈ ವಾದ್ಯವನ್ನು ಮುಂದಲೆಗೆ ಕಟ್ಟಿಕೊಂಡು ಒಂದು ಕಡ್ಡಿಯಿಂದ ಬಾರಿಸುತ್ತಾರೆ
ಚಂದ್ರಮಂಡಲ
ತಮಿಳಿನಲ್ಲಿ ಚಂದ್ರ ಪಿರೈ ಎಂಬ ಹೆಸರಿರುವ ಒಂದು
ತಾಳವಾದ್ಯಕ್ಕೆ ತೆಲುಗಿನಲ್ಲಿ ಚಂದ್ರ ಮಂಡಲವೆಂದು ಹೆಸರು ನಾದಸ್ವರಕ್ಕೆ ಇದನ್ನು
ತಾಳವಾದ್ಯವಾಗಿ ನುಡಿಸುತ್ತಾರೆ
ನುಡಿಸುತ್ತಾರೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಾಳ
ಹಸ್ತಿ ದೇವಾಲಯದಲ್ಲಿ ಈ ವಾದ್ಯವನ್ನು ನುಡಿಸುವ ವಿದ್ವಾಂಸರಿದ್ದಾರೆ.
ಚಂದ್ರಮಂಡನಾ
ಈ ರಾಗವು
ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ
ಒಂದು ಜನ್ಯರಾಗ.
ಸ ರಿ ಗ ಮ ಪ ಮ ದ ನಿ ಸ
ಸ ನಿ ಪ ಮ ಗ ಮ ರಿ ಸ
ಚಂದ್ರಮುಖಿ
ಇದು ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ಮಲ್ಲಾರ
ರಾಗದ ಒಂದು ದಾಸೀರಾಗದ ಹೆಸರು
ಚಂದ್ರರೇಖ
ತಂಜಾವೂರಿನ ಕೊನೆಯ ನಾಯಕ ವಂಶದ ದೊರೆ ವಿಜಯ
ರಾಘವ ನಾಯಕನ (೧೬೩೩-೧೬೭೩) ಆಸ್ಥಾನದಲ್ಲಿದ್ದ ಪ್ರಸಿದ್ಧ ನಾಟ್ಯ ಕಲಾವಿದೆ.
ಚೆಂಗಳೂ ಕಾಲಕವಿ ವಿರಚಿತವಾದ 'ರಾಜ್ಯಗೋಪಾಲ ವಿಲಾಸಮು' ಎಂಬ ತೆಲುಗು
ಪ್ರಬಂಧದಲ್ಲಿ ಈ ಕಲಾವಿದೆಯ ಹೆಸರು ಹಲವು ಕಡೆ ಬಂದಿದೆ.
ಸ ರಿ ಗ ಮ ಪ ದ ಸ
ಸ ದ ಸ ಮ ಗ ರಿ ಸ
ಸ ದ ಸ ಮ ಗ ರಿ ಸಒಂದು ರಾಗ.
ಚಂದ್ರರೇಖಾ (ಚಂದ್ರರೇಖಿ)
(೧) ಈ ರಾಗವು ೫೮ನೆ ಮೇಳಕರ್ತ ಹೇಮವತಿಯ ಒಂದು ಜನ್ಯರಾಗ,
ಸ ರಿ ಗ ಮ ಪ ದ ಸ
ಅ
ಸ
ನಿ ದ ಮ ಗ ರಿ ಸ
(೨) ೧೫ನೆ ಮೇಳಕರ್ತ ಮಾಯಾಮಾಳವಗೌಳದ ಒಂದು ಜನ್ಯರಾಗವು ಇದೇ
ಹೆಸರನ್ನು ಹೊಂದಿದೆ
ಆ .
ಸ ರಿ ಗ ಪ ನಿ ದ ನಿ ಸ
ಸ ದ ಪ ಮ ಗ ರಿ ಸ
ಚಂದ್ರರೇಖಪ್ರಿಯ
ಈ ರಾಗವು ೧೪ನೆ ಮೇಳಕರ್ತ ವಕುಳಾಭರಣದ
ಅ
ಸಂಗೀತ ಪಾರಿಭಾಷಿಕ ಕೋಶ
ಒಂದು ರಾಗ
ಸ ರಿ ಗ ಪ ದ ನಿ ಸ
ಸ ಸ ದ ಪ ಗ ರಿ ಸ