This page has not been fully proofread.

೩೭೪
 
ಆ :
 

 
ಚಂದ್ರಪಿರೈ-ಇದು ಅರ್ಧಚಂದ್ರಾಕೃತಿಯ ಮತ್ತು ಗ್ರಾಮ ದೇವತೆಗಳ
ಗುಡಿಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಒಂದು ಘನವಾದ್ಯ. ಅರ್ಧಚಂದ್ರಾಕೃತಿಯ
ಒಂದು ಬಳೆಗೆ ತೆಳ್ಳಗಿರುವ ಚರ್ಮವನ್ನು ಅಳವಡಿಸಲಾಗಿದೆ. ಇದಕ್ಕೆ ಒಂದು ಹಿಡಿ ಇದೆ.
ಈ ವಾದ್ಯವನ್ನು ಮುಂದಲೆಗೆ ಕಟ್ಟಿಕೊಂಡು ಒಂದು ಕಡ್ಡಿಯಿಂದ ಬಾರಿಸುತ್ತಾರೆ
 
ಚಂದ್ರಮಂಡಲ-ತಮಿಳಿನಲ್ಲಿ ಚಂದ್ರ ಪಿರೈ ಎಂಬ ಹೆಸರಿರುವ ಒಂದು
ತಾಳವಾದ್ಯಕ್ಕೆ ತೆಲುಗಿನಲ್ಲಿ ಚಂದ್ರ ಮಂಡಲವೆಂದು ಹೆಸರು ನಾದಸ್ವರಕ್ಕೆ ಇದನ್ನು
ತಾಳವಾದ್ಯವಾಗಿ ನುಡಿಸುತ್ತಾರೆ
ನುಡಿಸುತ್ತಾರೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಾಳ
ಹಸ್ತಿ ದೇವಾಲಯದಲ್ಲಿ ಈ ವಾದ್ಯವನ್ನು ನುಡಿಸುವ ವಿದ್ವಾಂಸರಿದ್ದಾರೆ.
ಚಂದ್ರಮಂಡನಾ-ಈ ರಾಗವು
ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ
ಒಂದು ಜನ್ಯರಾಗ.
 
ಸ ರಿ ಗ ಮ ಪ ಮ ದ ನಿ ಸ
ಸ ನಿ ಪ ಮ ಗ ಮ ರಿ ಸ
ಚಂದ್ರಮುಖಿ-ಇದು ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ಮಲ್ಲಾರ
 
ರಾಗದ ಒಂದು ದಾಸೀರಾಗದ ಹೆಸರು
 
ಚಂದ್ರರೇಖ ತಂಜಾವೂರಿನ ಕೊನೆಯ ನಾಯಕ ವಂಶದ ದೊರೆ ವಿಜಯ
ರಾಘವ ನಾಯಕನ (೧೬೩೩-೧೬೭೩) ಆಸ್ಥಾನದಲ್ಲಿದ್ದ ಪ್ರಸಿದ್ಧ ನಾಟ್ಯ ಕಲಾವಿದೆ.
ಚೆಂಗಳೂ ಕಾಲಕವಿ ವಿರಚಿತವಾದ 'ರಾಜ್ಯಗೋಪಾಲ ವಿಲಾಸಮು' ಎಂಬ ತೆಲುಗು
ಪ್ರಬಂಧದಲ್ಲಿ ಈ ಕಲಾವಿದೆಯ ಹೆಸರು ಹಲವು ಕಡೆ ಬಂದಿದೆ.
 
ಸ ರಿ ಗ ಮ ಪ ದ ಸ
ಸ ದ ಸ ಮ ಗ ರಿ ಸ
 
ಒಂದು ರಾಗ.
 
ಚಂದ್ರರೇಖಾ (ಚಂದ್ರರೇಖಿ)
 
(೧) ಈ ರಾಗವು ೫೮ನೆ ಮೇಳಕರ್ತ ಹೇಮವತಿಯ ಒಂದು ಜನ್ಯರಾಗ,
 
ಸ ರಿ ಗ ಮ ಪ ದ ಸ
 
ಅ :
 
ಸ ನಿ ದ ಮ ಗ ರಿ ಸ
 
(೨) ೧೫ನೆ ಮೇಳಕರ್ತ ಮಾಯಾಮಾಳವಗೌಳದ ಒಂದು ಜನ್ಯರಾಗವು ಇದೇ
ಹೆಸರನ್ನು ಹೊಂದಿದೆ
 
ಆ .
 
ಸ ರಿ ಗ ಪ ನಿ ದ ನಿ ಸ
 
ಸ ದ ಪ ಮ ಗ ರಿ ಸ
 
ಚಂದ್ರರೇಖಪ್ರಿಯ -ಈ ರಾಗವು ೧೪ನೆ ಮೇಳಕರ್ತ ವಕುಳಾಭರಣದ
 

 
ಸಂಗೀತ ಪಾರಿಭಾಷಿಕ ಕೋಶ
 
ಸ ರಿ ಗ ಪ ದ ನಿ ಸ
 
ಸ ಸ ದ ಪ ಗ ರಿ ಸ