2023-07-04 09:41:06 by jayusudindra
This page has been fully proofread once and needs a second look.
ಸಂಗೀತ ಪಾರಿಭಾಷಿಕ ಕೋಶ
ಸ ದ ಪ ಮ ಗ ಸ
ಸ ದ ಪ ಮ ಗ ಸ
ಚಂದ್ರಗಾಂಧಾರ
ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ
ಒಂದು ಜನ್ಯರಾಗ, ಇದೊಂದು ಸ್ವರಾಂತರ ಔಡವರಾಗ.
ಆ . ಸ ರಿ ಗ ಮ ಸ
9 :
ಸ ನಿ ಮ ಗ ರಿ ಸ
ಚಂದ್ರಗಾಂಧಾರಿ
ಅರಭಟ್ಟನಾವಲರ್ ವಿರಚಿತ ಭರತ ಶಾಸ್ತಿರಂ ಎಂಬ
ತಮಿಳು ಗ್ರಂಥದಲ್ಲಿ ಉಕ್ತವಾಗಿರುವ ಒಂದು ರಾಗ.
ಚಂದ್ರಚೂಡ
ಈ ರಾಗವು ೨೯ನೆ ಮೇಳಕರ್ತ ಶಂಕರಾಭರಣದ ಒಂದು
ಜನ್ಯರಾಗ
ಸ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಸ
ಚಂದ್ರಚೂಡತಾಂಡವ
ಚಿದಂಬರದ ದೇವರಾದ ನಟರಾಜನು ಚಂದ್ರ
ಚೂಡ ಚಕ್ರವರ್ತಿಗಾಗಿ ಆಡಿದ ನೃತ್ಯ, ತಮಿಳುನಾಡಿನ ತಂಜಾವೂರು ಜಿಲ್ಲೆಯ
ತಿರುತ್ತುರೈ ಇಂಡಿಯ ದೇವಾಲಯದಲ್ಲಿ ಈ ನೃತ್ಯದ ಒಂದು ಶಿಲ್ಪವಿದೆ.
ಚಂದ್ರ ಜ್ಯೋತಿ
ಈ ರಾಗವು ೪೧ನೆ ಮೇಳಕರ್ತ ಪಾವನಿಯ ಒಂದು
ಜನ್ಯರಾಗ,
ಆ
ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
ಉಪಾಂಗರಾಗ
ಷಡ್ಡವು ಗ್ರಹ, ಅಂಶ ಮತ್ತು ನ್ಯಾಸ
6
ಮತ್ತು ದೀನರಸಗಳಿಗೆ ಸೂಕ್ತವಾದ ರಾಗ, ತ್ಯಾಗರಾಜರ ( ಬಾಗಾಯನಯ್ಯ ?
ಮತ್ತು : ಶಶಿವದನ ' ಎಂಬ ಈ ರಾಗದ ಕೃತಿಗಳು ಪ್ರಸಿದ್ಧ ವಾಗಿವೆ.
ಚಂದ್ರಚೂಡಪ್ರಿಯ
ಈ ರಾಗವು ೬೩ನೆ ಮೇಳಕರ್ತಲತಾಂಗಿಯ ಒಂದು
ಜನ್ಯರಾಗ,
ಸ ಗ ಮ ಪ ಮ ರಿ ಸ ಸ
ಸ ಗ ಮ ಪ ಮ ರಿ ಸ ಸ
ಸ ನಿ ದ ಪ ಮ ಗ ರಿ ಸ
ಚಂದ್ರದೇಶಿಕ
ಈ ರಾಗವು ೫೬ನೆ ಮೇಳಕರ್ತ
ಒಂದು ಜನ್ಯರಾಗ
ಒಂದು ಜನ್ಯರಾಗ
ಸ ರಿ ಗ ಮ ಪ ಮ ದ ನಿ ಸ
ಸ ನಿ ದ ಮ ಗ ಸ
ಚಂದ್ರಪ್ಪ
ಚಂದ್ರಪ್ಪನವರ ಪೂರ್ವಿಕರು ಬೆಂಗಳೂರು ಜಿಲ್ಲೆಯ ನೆಲಮಂಗಲ
ದವರು. ಇವರ ತಾತ ಗಮಕಿ ಮಾರಾರಿ ತಿಮ್ಮಯ್ಯ ಶೆಟ್ಟರು. ಪ್ರಾರಂಭದಲ್ಲಿ