This page has not been fully proofread.

೩೭೨
 
ಸಂಗೀತ ಪಾರಿಭಾಷಿಕ ಕೋಶ
 
ಸ ರಿ ಗ ಮ ಪ ಮ ದ ನಿ ಸ
 
ಸ ದ ಪ ಮ ಗ ಸ
 
ಚಂದ್ರಗಾಂಧಾರ-ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ
ಒಂದು ಜನ್ಯರಾಗ, ಇದೊಂದು ಸ್ವರಾಂತರ ಔಡವರಾಗ.
ಆ . ಸ ರಿ ಗ ಮ ಸ
 
9 :
 
ಸ ನಿ ಮ ಗ ರಿ ಸ
 
ಚಂದ್ರಗಾಂಧಾರಿ-ಅರಭಟ್ಟನಾವಲರ್ ವಿರಚಿತ ಭರತ ಶಾಸ್ತಿರಂ ಎಂಬ
ತಮಿಳು ಗ್ರಂಥದಲ್ಲಿ ಉಕ್ತವಾಗಿರುವ ಒಂದು ರಾಗ.
 
ಚಂದ್ರಚೂಡ- ಈ ರಾಗವು ೨೯ನೆ ಮೇಳಕರ್ತ ಶಂಕರಾಭರಣದ ಒಂದು
 
ಜನ್ಯರಾಗ
 
ಸ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಸ
 
ಚಂದ್ರಚೂಡತಾಂಡವ- ಚಿದಂಬರದ ದೇವರಾದ ನಟರಾಜನು ಚಂದ್ರ
ಚೂಡ ಚಕ್ರವರ್ತಿಗಾಗಿ ಆಡಿದ ನೃತ್ಯ, ತಮಿಳುನಾಡಿನ ತಂಜಾವೂರು ಜಿಲ್ಲೆಯ
ತಿರುತ್ತುರೈ ಇಂಡಿಯ ದೇವಾಲಯದಲ್ಲಿ ಈ ನೃತ್ಯದ ಒಂದು ಶಿಲ್ಪವಿದೆ.
 
ಚಂದ್ರ ಜ್ಯೋತಿ- ಈ ರಾಗವು ೪೧ನೆ ಮೇಳಕರ್ತ ಪಾವನಿಯ ಒಂದು
ಜನ್ಯರಾಗ,
 

 
ಸ ರಿ ಗ ಮ ಪ ದ ಸ
 
ಸ ದ ಪ ಮ ಗ ರಿ ಸ
 
ಉಪಾಂಗರಾಗ
ಸ್ವರಗಳು,
 
ಪ್ರತಿಮಧ್ಯಮ ಮತ್ತು ಚತುಶ್ರುತಿ ದೈವತಗಳು ರಾಗ ಛಾಯಾ
ಷಡ್ಡವು ಗ್ರಹ, ಅಂಶ ಮತ್ತು ನ್ಯಾಸ.
ಭಕ್ತಿ
 
ಸಾರ್ವಕಾಲಿಕ ರಾಗ.
 
6
 
ಮತ್ತು ದೀನರಸಗಳಿಗೆ ಸೂಕ್ತವಾದ ರಾಗ, ತ್ಯಾಗರಾಜರ ( ಬಾಗಾಯನಯ್ಯ ?
ಮತ್ತು : ಶಶಿವದನ ' ಎಂಬ ಈ ರಾಗದ ಕೃತಿಗಳು ಪ್ರಸಿದ್ಧ ವಾಗಿವೆ.
 
ಚಂದ್ರಚೂಡಪ್ರಿಯ ಈ ರಾಗವು ೬೩ನೆ ಮೇಳಕರ್ತಲತಾಂಗಿಯ ಒಂದು
 
ಜನ್ಯರಾಗ,
 
ಸ ಗ ಮ ಪ ಮ ರಿ ಸ ಸ
ಸ ನಿ ದ ಪ ಮ ಗ ರಿ ಸ
ಚಂದ್ರದೇಶಿಕ-ಈ ರಾಗವು ೫೬ನೆ ಮೇಳಕರ್ತ
 
ಒಂದು ಜನ್ಯರಾಗ
 
ಷಣ್ಮುಖಪ್ರಿಯದ
 
ಸ ರಿ ಗ ಮ ಪ ಮ ದ ನಿ ಸ
ಸ ನಿ ದ ಮ ಗ ಸ
 
ಚಂದ್ರಪ್ಪ-ಚಂದ್ರಪ್ಪನವರ ಪೂರ್ವಿಕರು ಬೆಂಗಳೂರು ಜಿಲ್ಲೆಯ ನೆಲಮಂಗಲ
ದವರು. ಇವರ ತಾತ ಗಮಕಿ ಮಾರಾರಿ ತಿಮ್ಮಯ್ಯ ಶೆಟ್ಟರು. ಪ್ರಾರಂಭದಲ್ಲಿ