2023-06-25 23:30:18 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಚೌಕಾಭೀರು-ಈ ರಾಗವು ೪೫ನೆ ಮೇಳಕರ್ತ ಶುಭಪಂತುವರಾಳಿಯ
ಒಂದು ಜನ್ಯರಾಗ,
ಸ ರಿ ಗ ಮ ಪ ದ ನಿ ಸ
೨ ಸ ದ ಮ ಗ ರಿ ಸ
ಚೌಕಂಶೀನು ಅಯ್ಯರ್-(೧೯ನೆ ಶ ) ಇವರು ತಂಜಾವೂರಿನ ಶರಭೋಜಿ
ಮಹಾರಾಜ ಮತ್ತು ಶಿವಾಜಿ ಮಹಾರಾಜನ ಆಸ್ಥಾನ ವಿದ್ವಾಂಸರಾಗಿದ್ದರು.
ಚೌಕ ಶೈಲಿಯ ಹಾಡುಗಾರಿಕೆಗೆ ಪ್ರಸಿದ್ಧರಾಗಿದ್ದರು.
ಚಂಡಿಕ-ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು ಜನ್ಯರಾಗ,
ಸ ರಿ ಗ ಮ ದ ನಿ ಸ
ಅ : ಸ ನಿ ದ ಮ ಗ ರಿ ಸ
ಚಂಡೀದಾಸ್-(ಕ್ರಿ.ಶ. ೧೪೦೦) ರಾಧಾ-ಕೃಷ್ಣರ ಪ್ರೇಮ ವಿಷಯವುಳ್ಳ
ಅನೇಕ ಭಕ್ತಿಗೀತೆಗಳನ್ನು ರಚಿಸಿರುವ ಉತ್ತರ ಭಾರತದ ಒಬ್ಬ ಭಕ್ತ ಶ್ರೇಷ್ಠ,
ಚಂದನಗಂಧಿ-ಈ ರಾಗವು ೩ನೆ ಮೇಳಕರ್ತ ಗಾನಮೂರ್ತಿಯ ಒಂದು
ಜನ್ಯರಾಗ,
ಆ :
ಸ ರಿ ಗ ಪ ದ ನಿ ಸ
ಸ ನಿ ದ ಪ ಗ ರಿ ಸ
ಚಂಧಿಕ-ಈ ರಾಗವು ೬೬ನೆ ಮೇಳಕರ್ತ
ಜನ್ಯರಾಗ,
ಆ :
ಅ :
೩೭೧
ಒಂದು ಜನ್ಯರಾಗ.
ಸ ಗ ಮ ದ ನಿ ಸ
ಸ ನಿ ದ ಮ ಗ ಸ
ಚಂದ್ರಕಲಾ-(೧) ಈ ರಾಗವು ೨೨ನೆ ಮೇಳಕರ್ತ ಖರಹರ ಪ್ರಿಯದ
ಸ ರಿ ಗ ಮ ಪ ಮ ದ ನಿ ಸ
ಸ ದ ಪ ಮ ಗ ಮ ಸ
ಚಿತ್ರಾಂಬರಿಯ ಒಂದು
(೨) ಪುರಾತನ ಸಂಗೀತಶಾಸ್ತ್ರ ಗ್ರಂಥಗಳಲ್ಲಿ ಉಕ್ತವಾಗಿರುವ ೧೩ ಬಗೆಯ ಹುಡುಕ್ಕ
ವಾದ್ಯಗಳಲ್ಲಿ ಇದೊಂದು ಬಗೆ.
ಚಂದ್ರಕಾಂತ-ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
ಜನ್ಯರಾಗ, ಇದಕ್ಕೆ ಚಂದ್ರಕಾಂತಿ ಎಂಬ ಹೆಸರುಂಟು.
ಸ ರಿ ಗ ಮ ಪ ದ ನಿ ಸ
ಸ ನಿ ದ ನಿ ಪ ಮ ಗ ರಿ ಸ
ಚಂದ್ರಕೌಶಿಕ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ