2023-06-25 23:30:18 by ambuda-bot
This page has not been fully proofread.
೩೭೦
ಸ ರಿ ಗ ರಿ ಗ ಮ ಪ ನಿ ದ ನಿ ಸ
ಸ ನಿ ದ ಪ ಮ ರಿ ಗ ರಿ ಸ
ಸಂಗೀತ ಪಾರಿಭಾಷಿಕ ಕೋಶ
ಚೇವಾಟ-ಇದು ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಒಂದು ಟಕ್ಕ ಭಾಷಾರಾಗದ ಹೆಸರು.
ಚೈತನ ದೇವ - (೧೪೮೫-೧೫೩೪) ಬಂಗಾಳದ ನವ ದ್ವೀಪದ ಶ್ರೀಕೃಷ್ಣ
ಚೈತನ್ಯ ಅಥವಾ ಗೌರಾಂಗಮಹಾಪ್ರಭು ಭಕ್ತಿ ಚಳುವಳಿಯನ್ನು ಉತ್ತರ ಭಾರತದಲ್ಲಿ
ಅದರಲ್ಲೂ ಬಂಗಾಳದಲ್ಲಿ ಹರಡಿದ ಒಬ್ಬ ಮಹಾಭಕ್ತ ನಾಮಕೀರ್ತನ ಪದ್ಧತಿಯನ್ನು
ಪ್ರಚಾರಗೊಳಿಸಿದರು. ಪ್ರಸಿದ್ಧ ಸಂಗೀತ ವಿದ್ವಾಂಸರಾಗಿದ್ದ ಸ್ವರೂಪದಾಮೋದರ,
ರಾಯ್‌ರಾಮಾನಂದ, ಮುರಾರಿಗುಪ್ತ
ಮುಂತಾದ ವೈಷ್ಣವ ಭಕ್ತರು ಇವರ
ಕೀರ್ತನೆಯನ್ನು ನೃತ್ಯದೊಂದಿಗೆ ಶ್ರೀ ಕೃಷ್ಣ ಚೈತನ್ಯರು
ಅನುಯಾಯಿಗಳಾಗಿದ್ದರು
ಹಾಡುತ್ತಿದ್ದುದರಿಂದ ಇದಕ್ಕೆ ನೃತ್ಯಕೀರ್ತನವೆಂದು ಹೆಸರು.
ಈತನು
ಚೈತಿಗೌಡಿ-ಸೋಮನಾಥ ವಿರಚಿತ ರಾಗವಿಬೋಧವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ಮಾಯಾಮಾಳವಗೌಳ ಮೇಳದ ಒಂದು ಜನ್ಯರಾಗ,
ಚೊಕ್ಕನಾಥನಾಯಕ-(೧೭೦೧-೧೭೩೧)
ಆಳುತ್ತಿದ್ದ ದೊರೆ ತಿರುಮಲನಾಯಕನ ಮೊಮ್ಮಗ ಮತ್ತು ಕಲಾಪೋಷಕ,
ಆಸ್ಥಾನದಲ್ಲಿ ತೆಲುಗು ಪದಗಳ ಪ್ರಸಿದ್ಧ ವಾಗ್ಗೇಯಕಾರ ಘನಂ ಶೀನಯ್ಯನವರು
ವಿದ್ವಾಂಸರಾಗಿದ್ದರು. ಇವರ ಕೃತಿಗಳಲ್ಲಿ ಮಾರುರಂಗ ಎಂಬ ಮುದ್ರೆ ಇದೆ.
ಮಧುರೆಯನ್ನು
ಇವನ
ಚೊಕ್ಕಲಿಂಗಂಪಿಳ್ಳೆ-ಇವರು ಪಂದನಲ್ಲಿರು ಸಂಪ್ರದಾಯಕ್ಕೆ ಸೇರಿದ
ಈಗಿನ ಒಬ್ಬ ಭರತನಾಟ್ಯ ವಿಶಾರದರು. ಹಲವರಿಗೆ ಭರತ ನಾಟ್ಯದಲ್ಲಿ ಶಿಕ್ಷಣ
ವನ್ನಿತ್ತಿದ್ದಾರೆ.
ಚಕ-ರಾಗಾಲಾಪನೆಯನ್ನು ವಿಳಂಬವಾಗಿ ಅಂದರೆ ನಿಧಾನವಾದ
ಶೈಲಿಯಲ್ಲಿ ಹಾಡುವುದಕ್ಕೆ ಚೌಕವೆಂದು ಹೆಸರು. ಈ ಬಗೆಯ ರಾಗಾಲಾಪನ
ಪದ್ಧತಿಯಲ್ಲಿ ಒಂದು ವಿಶೇಷ ಪ್ರಯೋಗತಂತ್ರವಿದೆ.
ಈ ಶೈಲಿಯ ಹಾಡುಗಾರಿಕೆ
ಯಲ್ಲಿ ಪ್ರವೀಣರಾಗಿದ್ದ ವಿದ್ವಾಂಸರ ಹೆಸರಿನ ಜೊತೆಗೆ ಚೌಕಂ ಎಂಬ ಪದವನ್ನು
ಸೇರಿಸುವುದು ರೂಢಿ. ಉದಾ : ಚೌಕಂ ಶೀನು ಅಯ್ಯರ್, ಘನ, ನಯ,
ದೇಶ್ಯ ಎಂಬ ಗಾಯನ ಶೈಲಿಯಲ್ಲಿ ಕೆಲವು ವಿದ್ವಾಂಸರು ಪರಿಣತರಾಗಿದ್ದರು.
ಚೌಕಕಾಲ- ಹೀಗೆಂದರೆ ವಿಳಂಬಕಾಲವೆಂದರ್ಥ. ಮುತ್ತು ಸ್ವಾಮಿದೀಕ್ಷಿತರ
ಕೃತಿಗಳು ಚೌಕಕಾಲದ
ಕೃತಿಗಳಿಗೆ ಉದಾಹರಣೆ.
ಚೌಕವರ್ಣ
ಪದವರ್ಣಕ್ಕೆ
ಚೌಕವರ್ಣವೆಂದೂ ಹೆಸರು. ಈ ಹೆಸರು
ವರ್ಣದ ಕಾಲವನ್ನು ಸೂಚಿಸುತ್ತದೆ. ಕೆಲವು ಚೌಕವರ್ಣಗಳಲ್ಲಿ ತಾನವರ್ಣದಂತೆ
ಪಲ್ಲವಿ, ಅನುಪಲ್ಲವಿ ಮತ್ತು ಚರಣಕ್ಕೆ ಮಾತ್ರ ಸಾಹಿತ್ಯವಿರುತ್ತದೆ. ಸ್ವರಭಾಗಕ್ಕೆ
ಸಾಹಿತ್ಯವಿರುವುದಿಲ್ಲ.