2023-07-04 09:35:07 by jayusudindra
This page has been fully proofread once and needs a second look.
ಭಾವನೆ ಬರುವ ವ್ಯಕ್ತಿಯಾಗಿದ್ದರು. ಮಹಾನಿಷ್ಠರು ಮತ್ತು ದೈವಭಕ್ತರು.
ರಾಜಾಸ್ಥಾನಗಳ ಸನ್ಮಾನಗಳನ್ನು ತುಚ್ಛಕರಿಸಿ ನಿರಾಡಂಬರವಾದ ಸಂತುಷ್ಟಾ ದರ್ಶ
ಜೀವನವನ್ನು ನಡೆಸುತ್ತಿದ್ದರು.
ಸ್ತುತಿರೂಪವಾದ ೩೦೦ ಕೃತಿಗಳನ್ನೂ, ಮಧುರೆ ಮಾನಾಕ್ಷಿ ಅಮ್ಮನ ಸ್ತುತಿರೂಪವಾಗಿ
೨೪೦ ಕೃತಿಗಳನ್ನೂ, ತಿರುಪತಿ ವೆಂಕಟೇಶ್ವರನ ಸ್ತುತಿರೂಪವಾಗಿ ನೂರಕ್ಕೂ ಹೆಚ್ಚು
ಕಾಲದ ಸಾಹಿತ್ಯ, ಇವರು ತಮ್ಮ ಕೃತಿಗಳನ್ನೇ ಹೆಚ್ಚಾಗಿ ಹಾಡುತ್ತಿದ್ದರು. ಸಾಂಬ
ಮೂರ್ತಿಶಾಸ್ತ್ರಿ ಮತ್ತು ಕೃಷ್ಣಮೂರ್ತಿಶಾಸ್ತ್ರಿ ಎಂಬಿಬ್ಬರು ವಿದ್ವಾಂಸರು ಇವರ ಕೃತಿ
ಗಳನ್ನು ಹಾಡಿ ಪ್ರಚಾರ ಮಾಡಿದರು. ಕೃತಿಗಳು, ಶಬ್ದಗಳು, ಕೌಸ್ತುಭಗಳಲ್ಲದೆ,
ಮುತ್ತು ಕುಮಾರಶತಕಂ, ಸುಂದರೇಶ ವಿಲಾಸಂ ಮತ್ತು ವಲ್ಲಿನಾಟಕಂ ಎಂಬ ಎರಡು
ಗೇಯ ರೂಪಕಗಳನ್ನು ರಚಿಸಿದ್ದಾರೆ. ಸುಂದರೇಶ ವಿಲಾಸವನ್ನು ಹಲವು ವರ್ಷಗಳ
ಕಾಲ ಚೆಯೂರು ದೇವಾಲಯದ ಉತ್ಸವ ಕಾಲದಲ್ಲಿ ಆಡುತ್ತಿದ್ದರು ಕಲ್ಯಾಣಿ
ರಾಗದ ಅವಿರಳವಗು ಭಕ್ತಿನಿ' ಎಂಬ ಕೃತಿಯು ಚತುರಶ್ರ ಜಾತಿ ಧ್ರುವತಾಳದಲ್ಲಿ
ರಚಿಸಿರುವ ಉತ್ತಮ ಕೃತಿಗೆ ನಿದರ್ಶನ. ದರ್ಬಾರ್‌ರಾಗದ ಎಂತವೇಡಿನಗಾನಿ',
ಯದುಕುಲಕಾಂಭೋಜಿ ರಾಗದ (ಲಲಿತೇ ಮಾಂಪಾಹಿ' ಮುಂತಾದ ಕೃತಿಗಳು ಭಕ್ತಿಯ
ಆವೇಶವನ್ನು ಹೊರಚೆಲ್ಲುತ್ತವೆ. 'ನೀರುಚಿ ಮರಿಗಿನರಸನ' ಎಂಬ ಬಿಲಹರಿ ರಾಗದ
ಯಮುನಾ ಕಲ್ಯಾಣಿ, ಗೌಳೀವಂತು ಮುಂತಾದ ರಾಗಗಳಲ್ಲಿ ಹಲವು ಕೃತಿಗಳನ್ನು
ರಚಿಸಿದ್ದಾರೆ. ಇವರ ಕೃತಿಗಳ ಸಾಹಿತ್ಯವು ಸ್ವಾಭಾವಿಕತೆ, ಲಾಲಿತ್ಯ, ಸ್ವರಾಕ್ಷರ,
ಪ್ರಾಸ ಮುಂತಾದ ಹಲವು ಸೌಂದರ್ಯವನ್ನೀಯುವ ಅಂಶಗಳಿಂದ ಕೂಡಿವೆ. ಚಿತ್ರ
ಕವಿತೆಯಲ್ಲಿ ಇವರು ಅದ್ವಿತೀಯರಾಗಿದ್ದರು. ಇವರು ಅತ್ಯಂತ ಸರಳವಾದ ಕೃತಿಗಳಲ್ಲದೆ
ಕಷ್ಟಕರವಾದ, ಪಾಂಡಿತ್ಯಪೂರ್ಣವಾದ ಕೃತಿಗಳನ್ನು ರಚಿಸಿದ್ದಾರೆ. ದೇವಾಲಯದ
ಉತ್ಸವಗಳಿಗೆ ಸಂಬಂಧಿಸಿದ ಇವರ ಕೃತಿಗಳನ್ನು ಇಂದಿಗೂ ಚೆಯೂರಿನ ದೇವಾಲಯ
ದಲ್ಲಿ ಹಾಡುತ್ತಾರೆ. ಮದುವೆ ಹಾಡುಗಳಂತೂ ಇಂದಿಗೂ ಚೆಂಗಟೆ ಜಿಲ್ಲೆಯಲ್ಲಿ
ಬಹಳ ಪ್ರಚಾರದಲ್ಲಿದೆ.
೩೬೯
ಮುದ್ರೆಯನ್ನು ಬಳಸಿಲ್ಲ. ಇವರು ತಮ್ಮ ೯೦ನೆ ವಯಸ್ಸಿನಲ್ಲಿ ಕಾಲವಾದರು.
ಚೇತುಲಾವಳಿ
ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ
ಒಂದು ಜನ್ಯರಾಗ.
24