2023-07-04 09:34:22 by jayusudindra
This page has been fully proofread once and needs a second look.
ಸಂಗೀತ ಪಾರಿಭಾಷಿಕ ಕೋಶ
ನಾಗಸ್ವರ, ಮುಖವೀಣಾ, ಭುಜಂಗಸ್ವರ, ತಿರುಚಿನ್ನ, ಶಂಖ, ನವುರಿ, ಬಾಂಕಾ,
ವೀಣಾ ಮತ್ತು ಪಿಟೀಲು,
ನೃತ್ಯ, ನಾಟ್ಯ, ಭುಜಂಗನಾಟ್ಯ, ವೀಣಾನಾಟ್ಯ ಎಂಬ ಅಂಶಗಳುಳ್ಳ ನಾಟ್ಯ
ಸೇವೆಯನ್ನೂ, ಗಾಯನದಲ್ಲಿ ಧ್ಯಾನಶ್ಲೋಕಗಳು, ತೇವಾರಂ ಹಾಡುಗಳು,
ತಿರುವಾಚಕ, ತಿರುವಿಶೈ ಪ್ಪಾ, ತಿರುಪ್ಪಲ್ಲಾಂಡ್, ತಿರುಪ್ಪುಗಳ್, ಗೀತ,
ವರ್ಣ, ಪದ, ಕೀರ್ತನೆ, ಅಷ್ಟಪದಿ, ಧವಳ, ಪರಣಿ, ವೆಂಬಾ, ಕಲಿತ್ತು ರೈ,
ಕೊಚ್ಚಗ, ಕಲಿಪ್ಪಾ, ತಾಳಿ, ವಿರುತ್ತಂ. ಅಮ್ಮಾನೈ, ವಣ್ಣಂ, ಉಲಾ, ವೆಣ್ಣಿಲಾ
ಕುರವಂಜಿ, ಪ್ರಬಂಧ, ಊಂಜಲ್, ಲಾಲಿ, ಎಚ್ಚರಿಕೆ ಮತ್ತು ಶೋಭನಂ
ಮುಂತಾದುವುಗಳನ್ನು ಹಾಡುತ್ತಾರೆ ಇದು ಮೂರು ಗಂಟೆಗಳ ಕಾಲದ
ಕಾರ್ಯಕ್ರಮ. ಸಂಗೀತ ಶಿಲ್ಪದ ದೃಷ್ಟಿಯಿಂದ ಈ ಊರಿನ ಕುಮಾರಸ್ವಾಮಿ
ಒಬ್ಬ ಯಕ್ಷಿ ಅಥವಾ ಕಿನ್ನರಿಯು ಕೈಯಲ್ಲಿ
ವೀಣೆ ಹಿಡಿದಿರುವ ಶಿಲ್ಪಾ ಕೃತಿ ಒಂದು ಇದೆ
ಚೆಯ್ಯೂರು ಚೆಂಗಲ್ವರಾಯಶಾಸ್ತ್ರಿ (೧೮೧೦-೧೯೦೦)
ತ್ಯಾಗರಾಜರ
ನಂತರ ವಾಗ್ಗೇಯಕಾರರಲ್ಲಿ ಶಾಸ್ತ್ರಿಗಳು ಪ್ರತಿಭಾವಂತರಾದ ವಿದ್ವಾಂಸರಾಗಿದ್ದರು.
ಇವರು ವೆಲನಾಡು ತೆಲುಗು ಬ್ರಾಹ್ಮಣ ಮಾರುಪೆದ್ದಿ ಮನೆತನದಲ್ಲಿ ತಮಿಳುನಾಡಿನ
ಚಿಂಗಲ್ಸ್ಟೆ ಜಿಲ್ಲೆಯ ಮರಕಣಂ ತಾಲ್ಲೂಕಿನ ಒಂದು ಗ್ರಾಮದಲ್ಲಿ ೧೮೧೦ರಲ್ಲಿ
ತೆಲುಗು, ಸಂಸ್ಕೃತ, ಸಂಗೀತ ಭರತನಾಟ್ಯ ಶಾಸ್ತ್ರಗಳಲ್ಲಿ ಅದ್ಭುತವಾದ
ಚೆರಿನಲ್ಲಿ ನೆಲೆಸಿ ಅಲ್ಲೇ ಅರ್ಧಶತಮಾನಕ್ಕಿಂತಲೂ
ಇವರಿಗೆ ಚೆಯ್ಯರು ಚೆಂಗರಾಯಶಾಸ್ತ್ರಿ ಎಂಬ
ಚೆಯರಿನ ಜಮಾನ್ದಾರರು ಇವರ ಪೋಷಕರಾಗಿದ್ದರು.
ಚೆಯೂರು ಒಂದು ಪ್ರಮುಖ ಸಂಗೀತ ಕಲಾ ಕೇಂದ್ರವಾಯಿತು. ಅನೇಕ
ಶಿಷ್ಯರನ್ನು ಸಂಗೀತ ಮತ್ತು ನೃತ್ಯದಲ್ಲಿ ಸಿದ್ಧಗೊಳಿಸಿದರು. ಹಿಂದಿನ ಶತಮಾನದ
ಚೆಯೂರು ಶಾರದ ಎಂಬ ಪ್ರಸಿದ್ಧ ಕಲಾವಿದೆಯು ಇವರ ಒಬ್ಬ ಪ್ರಮುಖ ಶಿಷ್ಯ,
ಇವನು ಯಾವುದಾದರೂ ಸಂಸ್ಥಾನದಲ್ಲಿ ಪ್ರದರ್ಶನ ಕೊಡಬೇಕಾಗಿ ಬಂದಾಗಲೆಲ್ಲಾ
ಆ ಸಂಸ್ಥಾನಾಧೀಶರ ಗೌರವಾರ್ಧವಾಗಿ ಶಾಸ್ತ್ರಿಗಳು ಒಂದು ನೂತನ ಶಬ್ದವನ್ನು
ರಚಿಸಿ ಕೊಡುತ್ತಿದ್ದರು.
ಶಾಸ್ತ್ರಿಗಳು ಚೆಯೂರಿನ ಜಗಲಿ ಶಾಲೆಯಲ್ಲಿ ಪಾಠ ಹೇಳಿಕೊಡಲು ಆರಂಭಿಸಿದರು.
ಅನೇಕರು ಇವರಲ್ಲಿ ತೆಲುಗು ಮತ್ತು ಸಂಸ್ಕೃತವನ್ನು ಕಲಿತರು. ಶನಿವಾರ ಮತ್ತು
ಕೃತ್ತಿಕಾ ನಕ್ಷತ್ರದ ದಿನಗಳು ಭಜನೆ ಮಾಡುತ್ತಿದ್ದರು. ಪ್ರಸಿದ್ಧ ವಾಗ್ಗೇಯ
ಕಾರರಾಗಿದ್ದ ಕಾಮಕೋಟಿಶಾಸ್ತ್ರಿ, ರಂರುಮಾರುತಂ ಸುಬ್ಬಯ್ಯಾರ್
ಮುಂತಾದ ವಿದ್ವಾಂಸರು ಇವರಲ್ಲಿಗೆ ಬರುತ್ತಿದ್ದರು. ಶಾಸ್ತ್ರಿಗಳು ಗೌರವರ್ಣದ