2023-07-04 09:23:07 by jayusudindra
This page has been fully proofread once and needs a second look.
ಸ ನಿ ನಿ ಪ ಮ ಗಾ ರಿ ಸ
ಅ :
ಖಮಾಚ್‌ರಾಗದ
ಸ ನಿ ನಿ ಪ ಮ
ಚಿನ್ನ ಕೃಷ್ಣದಾಸ (೧೯ನೆ ಶ.)
ಇವರು ಸ್ವರಜತಿಗಳು ಮತ್ತು ಕೃತಿಗಳನ್ನು
ರಚಿಸಿರುವ ವಾಗ್ಗೇಯಕಾರರು. ಸ್ವನಾಮ ಮುದ್ರಕಾರರು,
'ಸಾಂಬಶಿವಾಯನವೇ ? ಎಂಬ ಸ್ವರಜತಿಯು ಸಂಗೀತಾಭ್ಯಾಸಿಗಳಿಗೆ
ವಿರುವ ರಚನೆ. ಇವರು ರಚಿಸಿರುವ ಬಿಲಹರಿ ರಾಗದ (ರೂಪಕ ತಾಳ) ಎಂತೋ
ಬ್ರಹ್ಮಾನಂದಮು' ಮತ್ತು ಅಂಬಾ ನಿನ್ನು ನೆರನಮಿತಿ' ಎಂಬ ರಾಗಮಾಲಿಕೆ
ಪ್ರಸಿದ್ಧವಾಗಿವೆ.
ಆ
ರಾಗ.
೩೬೧
ಚಿತ್ರನೃತ್ತ
ಇದೊಂದು ವಿಶಿಷ್ಟ ಅಲಂಕಾರಮಯವಾದ ನರ್ತನ.
ಚಿತ್ರವರಾಳಿ
ಈ ರಾಗವು ೨೦ನೆ ಮೇಳಕರ್ತ ನರಭೈರವಿಯ ಒಂದು
ಸ ರಿ ಗ ರಿ ಮ ಪ ದ ನಿ ಸ
ಸ ನಿ ಮ ಗ ರಿ ಸ
ಸ ರಿ ಗ ರಿ ಮ ಪ ದ ನಿ ಸ
ಸ ನಿ ಮ ಗ ರಿ ಸ
ಚಿತ್ರವೀಣಾ
ಇದು ಏಳು ತಂತಿಗಳಿರುವ ಒಂದು ಬಗೆಯ ವೀಣೆ.
ಚಿತ್ರವೇಳ
ಇದು ರಾತ್ರಿಯ ಉತ್ತರಾರ್ಧದಲ್ಲಿ ಹಾಡಬಹುದಾದ ಒಂದು
ಚಿತ್ರವೇಳಾವಳಿ
ಅರಭಟ್ಟನಾವಲರ್ ವಿರಚಿತ 'ಭರತಶಾಸ್ತಿರಂ' ಎಂಬ
ತಮಿಳು ಸಂಗೀತಶಾಸ್ತ್ರ ಗ್ರಂಥದಲ್ಲಿ ಉಕ್ತವಾಗಿರುವ ಒಂದು ರಾಗ.
ಚಿತ್ರ ಸೌರಭ
ಈ ರಾಗವು ೩೦ನೆ ಮೇಳಕರ್ತ ನಾಗಾನಂದಿನಿಯ ಒಂದು
ಜನ್ಯರಾಗ,
ಸ ರಿ ಗ ಮ ಪ ದ ನಿ ದ ಸ
ಸ ನಿ ದ ಪ ಮ ಗ ಸ
ಆ
ಚಿತ್ರ
ಸ ರಿ ಗ ಮ ಪ ದ ನಿ ದ ಸ
ಸ ನಿ ದ ಪ ಮ ಗ ಸ
ಚಿತ್ರಸ್ವರೂಪಿ ಅಥವಾ ಚಿತ್ರ ಸ್ವರೂಪಿಣಿ
ಈ ರಾಗವು ೨೬ನೆ ಮೇಳ
ಕರ್ತ ಚಾರುಕೇಶಿಯ ಒಂದು ಜನ್ಯರಾಗ.
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಮ ರಿ ಸ
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ಮ ರಿ ಸ
ಚಿತ್ರಿಣಿ
ಶೃಂಗಾರಶಾಸ್ತ್ರ ರೀತ್ಯಾ ಸ್ತ್ರೀಯರನ್ನು ಪದ್ಮನಿ, ಚಿತ್ರಿಣಿ, ಶಂಖಿನಿ
ಮತ್ತು ಹಸ್ತಿನಿ ಎಂಬ ನಾಲ್ಕು ಬಗೆಯ ವರ್ಗೀಕರಣ ಮಾಡಲಾಗಿದೆ. ಇದರಲ್ಲಿ
ಚಿತ್ರಿಣಿ ಜಾತಿ ಸ್ತ್ರೀ ಎರಡನೆ ವರ್ಗದವಳು. ರತಿಮಂಜರಿ ಎಂಬ ಸಂಸ್ಕೃತ ಗ್ರಂಥದಲ್ಲಿ
ಚಿತ್ರಂಬಲ ಕುರವಂಜಿ
ಕೆ. ಎನ್. ದಂಡಾಯುಧಪಾಣಿ ಪಿಳ್ಳೆ ರಚಿಸಿರುವ
ನೂತನವಾದ ಒಂದು ತಮಿಳು ನೃತ್ಯ ರೂಪಕ.