This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಚಿತ್ರಮಾಲಿಕಾ-
ಈ ರಾಗವು ೨೩ನೆ ಮೇಳಕರ್ತ ಗೌರೀಮನೋಹರಿಯ

ಒಂದು ಜನ್ಯರಾಗ.
 
ಸ ರಿ ಗ ಮ ಪ ದ ನಿ ಸ
ಸ ದ ಪ ಮ ರಿ ಸ
 

ಸ ರಿ ಗ ಮ ಪ ದ ನಿ ಸ
ಸ ದ ಪ ಮ ರಿ ಸ
 
ಚಿತ್ರಮಂದಿರಾ-
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ

ಒಂದು ಜನ್ಯರಾಗ,
 
ಸ ರಿ ಗ ಮ ನಿ ಸ
 
ಸ ನಿ ದ ಪ ಮ ಗ ರಿ ಸ
 

ಸ ರಿ ಗ ಮ ನಿ ಸ
ಸ ನಿ ದ ಪ ಮ ಗ ರಿ ಸ
 
ಚಿತ್ರಮೋಹಿನಿ-
ಈ ರಾಗವು ೧೦ನೆ ಮೇಳಕರ್ತ ನಾಟಕಪ್ರಿಯದ ಒಂದು
 
೫೬
 

ಜನ್ಯರಾಗ,
 

 
ಸ ರಿ ಗ ಮ ದ ಸ
 
ಸ ದ ಮ ಗ ರಿ ಸ
 
ಚಿತ್ರರವ-

ಸ ರಿ ಗ ಮ ದ ಸ
ಸ ದ ಮ ಗ ರಿ ಸ
 
ಚಿತ್ರರವ
ಈ ರಾಗವು ೩೦ನೆ ಮೇಳಕರ್ತ ನಾಗಾನಂದಿನಿಯ ಒಂದು
 
ಅ :
 

ಜನ್ಯರಾಗ,
 
ಸ ರಿ ಗ ಮ ಪ ದ ನಿ ದ ಸ
 
ಸ ನಿ ದ ಪ ಮ ಗ ಸ
 

ಸ ರಿ ಗ ಮ ಪ ದ ನಿ ದ ಸ
ಸ ನಿ ದ ಪ ಮ ಗ ಸ
 
ಚಿತ್ರರೂಪಿ
ಈ ರಾಗವು ೪ನೆ ಮೇಳಕರ್ತ ವನಸ್ಪತಿಯ ಒಂದು ಜನ್ಯರಾಗ,
 
ಸ ರಿ ಗ ಮ ದ ಸ
 
ಸ ದ ಮ ಗ ರಿ ಸ
 

ಸ ರಿ ಗ ಮ ದ ಸ
ಸ ದ ಮ ಗ ರಿ ಸ
 
ಚಿತ್ರರಂಜಿಲಿನಿ-
ಈ ರಾಗವು ೬೬ನೆ ಮೇಳಕರ್ತ ಚಿತ್ರಾಂಬರಿಯ ಒಂದು
 

 

ಜನ್ಯರಾಗ,
 
ಆ .
 
ಸ ರಿ ಗ ಮ ಪ ದ ಸ
 
ಸ ನಿ ಪ ಮ ರಿ ಗ ಮ ರಿ ಸ
 

ಸ ರಿ ಗ ಮ ಪ ದ ಸ
ಸ ನಿ ಪ ಮ ರಿ ಗ ಮ ರಿ ಸ
 
ಚಿತ್ರಲಘು-
ಇದು ಸಂಕೀರ್ಣ ಲಘು.
 

 
ಚಿತ್ರವತಿ-
ಇದು ಗಾಂಧಾರ ಗ್ರಾಮದ ಪಂಚಮ ಮೂರ್ಛನದ ಹೆಸರು.

 
ಚಿದಂಬರ ಭಾಗವತರು (೧೮೮೦-೧೯೩೮)-
ಇವರು ೨೦ನೆ ಶತಮಾನದ

ಒಬ್ಬ ಪ್ರಸಿದ್ಧ ಹರಿಕಥಾ ಭಾಗವತರು. ಇವರು ತಮಿಳುನಾಡಿನ ತಂಜಾವೂರು

ಜಿಲ್ಲೆಯ ಮಾಂಗುಡಿ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರು ತಂಜಾವೂರಿನ ದೊರೆ

ಶರಭೋಜಿ ಮಹಾರಾಜನ ಆಸ್ಥಾನ ವಿದ್ವಾಂಸರಾಗಿದ್ದ ಘನಂ ತಿರುಮಲಯ್ಯರ್‌ರ

ವಂಶಕ್ಕೆ ಸೇರಿದವರು.

ಇವರು ವಕೀಲರಾಗಬೇಕೆಂದು ಆಸೆಪಟ್ಟರು. ಆದರೆ ಇವರ

ಪ್ರತಿಭೆ ಬೇರೆ ಕ್ಷೇತ್ರದಲ್ಲಿ ಪ್ರಕಾಶಗೊಂಡಿತು. ಇವರು ತಂಜಾವೂರು ಕೃಷ್ಣ ಭಾಗವತರ

ಕಥಾಕಾಲಕ್ಷೇಪದಿಂದ ಆಕರ್ಷಿತರಾದರು. ಸಂಸ್ಕೃತ, ತೆಲುಗು ಮತ್ತು ತಮಿಳು