2023-06-25 23:30:14 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಆ .
ಸ ಗ ರಿ ಮ ಪ ನಿ ದ ಸ
ಸ ನಿ ದ ಮ ಗ ರಿ ಸ
ಚಿತ್ರಘೋಷಾವಳಿ ಇದೊಂದು ಬಗೆಯ ವೀಣೆ.
ಚಿತ್ರತಮ-ಇದು ತಾಳದಶಪ್ರಾಣಗಳಿಗೆ ಸಂಬಂಧಿಸಿದ ಆರು ಮಾರ್ಗಗಳಲ್ಲಿ
ಈ ತಾಳದ ಒಂದು ಎಣಿಕೆಗೆ ೨ ಅಕ್ಷರಕಾಲ ಅಥವಾ ೧/೨ ಮಾತ್ರಾ
ಕಾಲವಾಗುತ್ತದೆ. ಹಂಸಧ್ವನಿರಾಗದ ರಘುನಾಯಕ ಎಂಬ ಕೃತಿಯು ಚಿತ್ರತಮ
ಮಾರ್ಗತಾಳದಲ್ಲಿದೆ.
ಐದನೆಯದು.
ಚಿತ್ರತಾಳ-ಅರಭಟ್ಟನಾವಲರ್ ವಿರಚಿತ ತಮಿಳಿನ ಭರತಶಾಸ್ತಿರಮ್ ಎಂಬ
ಸಂಗೀತಶಾಸ್ತ್ರ ಗ್ರಂಧದಲ್ಲಿ ಉಕ್ತವಾಗಿರುವ ನವತಾಳಗಳಲ್ಲಿ ಇದೊಂದು ಬಗೆಯ ತಾಳ,
ಚಿತ್ರತರ-ಇದು ತಾಳದಶಪ್ರಾಣಗಳಿಗೆ ಸಂಬಂಧಿಸಿದ ಆರು ಮಾರ್ಗಗಳಲ್ಲಿ
ನಾಲ್ಕನೆಯದು. ಇದರ ಒಂದೊಂದು ಅಕ್ಷರಕ್ಕೆ ೧ ಮಾತ್ರಾ ಕಾಲವಾಗುತ್ತದೆ.
ಕಾಂಭೋಜಿರಾಗದ ಎವರಿಮಾಟ ಮತ್ತು ಶಂಕರಾಭರಣರಾಗದ ಸರೋಜದಳ
ನೇತ್ರಿ ಎಂಬ ಕೃತಿಗಳು ಚಿತ್ರತರ ಮಾರ್ಗ ತಾಳದಲ್ಲಿವೆ.
ಚಿತ್ರನಾಟಜತಿ-ಇವು ಚಿತ್ರನಾಟ್ಯ ಅಥವಾ ವಿಶೇಷ ರೀತಿಯ ನಾಟ್ಯದಲ್ಲಿ
ಬಳಸುವ ಜತಿಗಳು.
ಜನ್ಯರಾಗ
ಆ
ಚಿತ್ರನಾಟ್ಯ-ಇದೊಂದು ವಿಶೇಷ ರೀತಿಯ ನಾಟ್ಯ. ಇದನ್ನು ಪ್ರದರ್ಶಿಸುವ
ಕಲಾವಿದರಿಗೆ ಅಪಾರ ಕಲಾಕೌಶಲ್ಯವಿರಬೇಕು. ಸಿಂಹನಟನವೆಂಬುದು ಇದಕ್ಕೆ
ಉದಾಹರಣೆ. ಒಂದು ಜಮಖಾನ ಅಥವಾ ನೆಲದ ಮೇಲೆ ಸಣ್ಣ ಮರಳನ್ನು ಒಂದೇ
ಸಮನಾಗಿ ಹರಡಲಾಗುವುದು ಕಲಾವಿದೆಯು ಚಿತ್ರನಾಟ್ಯಜತಿಗೆ ನಾಟ್ಯವಾಡುತ್ತಾ
ತನ್ನ ಪಾದ ಚಲನಾಕೌಶಲ್ಯದಿಂದ ಪ್ರದರ್ಶನದ ಮುಕ್ತಾಯದ ವೇಳೆಗೆ ಆ ಮರಳನ್ನು
ಒಂದು ಸಿಂಹದ ಆಕಾರದಂತೆ ರೂಪಿಸುತ್ತಾಳೆ.
ಚಿತ್ರಪಾದಿತ-ಈ ರಾಗವು ೩೨ನೆ ಮೇಳಕರ್ತ ರಾಗವರ್ಧನಿಯ ಒಂದು
ಸ ಗ ರಿ ಗ ಮ ದ ಮ ಪ ದ ನಿ ಸ
ಅ : ಸ ದ ಪ ಮ ರಿ ಗ ರಿ ಸ
ಅ
೩೫
ಚಿತ್ರ ಪ್ರಬಂಧ -ಇದು ಅಪರೂಪ ಅಲಂಕಾರಗಳಿಂದ ಕೂಡಿರುವ ಒಂದು
ಸಂಗೀತ ರಚನೆ. ತೆಲುಗಿನ 'ಪನ್ನ ಗಾದ್ರೀಶ' ಎಂಬ ರಾಗಮಾಲಿಕೆಯು ಚಿತ್ರ
ಪ್ರಬಂಧಕ್ಕೆ ಒಳ್ಳೆಯ ಉದಾಹರಣೆ.
ಚಿತ್ರಮಣಿ-ಈ ರಾಗವು ೧೧ನೆ ಮೇಳಕರ್ತ ಕೋಕಿಲಪ್ರಿಯದ ಒಂದು
ಜನ್ಯರಾಗ,
-
ಸ ರಿ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ