This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಗ್ರಂಥದಲ್ಲಿ ಅನುಸರಿಸಲಾಗಿದೆ. ಪ್ರಾದೇಶಿಕರಾಗಗಳು ಮತ್ತು ಅವುಗಳ ಲಕ್ಷಣಗಳನ್ನು

ಹೇಳಿದೆ. ಮಲ್ಲಾರೀ, ನೌರೀ, ಭೈರವಿ, ಬಂಗಾಳರಾಗ, ಸೌರಾಷ್ಟ್ರೀ, ಕಾಂಬೋಜಿ,

ಪುನ್ನಾಟಕ, ನಾಗಧ್ವನಿ, ಗುರ್ಜರಿ, ಕೌತಿಕೀ, ಶುದ್ಧವರಾಟೀ, ಶುದ್ಧ ನಾಟ,

ಮೇಘರಾಗ, ಆಹೀರೀ, ಛಾಯಾನಾಟ, ತೋಡಿ, ವೇಳಾವಳಿ, ಛಾಯಾ ವೇಳಾವಳೀ,

ಚುಂಘೀ, ರಕ್ತಹಂಸ, ಖಂಭಾರೀ, ಕಾಮೋದಾ, ಕಾಮೋದ ಸಿಂಹಳೀ, ದೇಶಾಂಕ,

ಧನಾಶ್ರೀ, ಸೈಂಧವಿ, ಡೋಂಬಕೃತಿ, ರಾಮಕೃತಿ ಮತ್ತು ತುಂಡಕೃತಿ ರಾಗಗಳನ್ನು

ಆಂಧ್ರ ದೇಶದರಾಗ, ಸೋಮರಾಗವೆಂಬ

ಕಲಾನಿಧಿಯ
 

ಕೊಡಲಾಗಿದೆ.
 
ಆಂಧಾಳೀರಾಗವು
 

ಹೇಳಿದ್ದಾನೆ
 

ಟೀಕಿಸಿದ್ದಾನೆ.
 
೩೦
 

ರಾಗವನ್ನು ತಾನು ರೂಪಿಸಿದ್ದೆಂದು

ರಾಮಾಮಾತ್ಯನು ಈ ರಾಗವು
 

ಸ್ವರಮೇಳ
 

ಒಳ್ಳೆಯ
 

ರಾಗವಲ್ಲವೆಂದು
 

ವಾದ್ಯಗಳನ್ನು ನಾಲ್ಕು ಬಗೆಗಳಾಗಿ ವರ್ಗಿಕರಿಸಲಾಗಿದೆ. ರಚನೆ ಮತ್ತು ತಂತಿಗಳ

ಸಂಖ್ಯೆಯ ವ್ಯತ್ಯಾಸಕ್ಕೆ ಅನುಗುಣವಾಗಿ ಅನೇಕ ಬಗೆಯ ವೀಣೆಗಳನ್ನು ಹೆಸರಿಸಿದೆ.

ಪಟಹ, ಹುಡುಕ್ಕ, ಡಕ್ಕ, ಕರಡ, ಮರ್ದಲ, ತ್ರಿವಳಿ, ಡಮರು, ರುಜಾ, ಕಾಹುಡಾ,

ಸೇಲುಕಾ, ಸಾಣಕೀ, ಘಟ, ಡಕ್ಕುಲಿ, ದುಂದುಭಿ, ಭೇರಿ, ತಾಳ, ಕಾಂಸ್ಯತಾಳ,

ಘಂಟಾ, ಜಯಘಂಟಾ ಎಂಬ ವಾದ್ಯಗಳನ್ನು ಹೆಸರಿಸಿದ್ದಾನೆ.
 

 
ಅಭಿಸಾರಿಕಾ-
ನಾರದನ ( ಸಂಗೀತ ಮಕರಂದ 'ವೆಂಬ
ಗ್ರಂಧದಲ್ಲಿ
ಉಕ್ತವಾಗಿರುವ ಒಂದು ರಾಗ,
 
ಗ್ರಂಧದಲ್ಲಿ
 

 
ಅಭಿಸಾರಿಕೆ-
ನಾಟ್ಯದ ಲಾಕ್ಷಣಿಕರ ಮತದಂತೆ ನಾಯಕಿಯರ ಮೂಲ

ಭೇದಗಳು ಎಂಟು ವಿಧ. ಅಭಿಸಾರಿಕೆಯು ಎಂಟನೆಯ ವಿಧ. ಉದ್ದೇಶವಿಲ್ಲದೆ

ಶೃಂಗಾರ ಸಾಧನಾದಿಗಳಿಂದ ಅಲಂಕರಿಸಿಕೊಂಡು, ಯೌವನಾದಿಗಳಿಂದ ಉಂಟಾಗುವ

ಚೇಷ್ಟೆಯಲ್ಲಿ ಸಂತೋಷ ಪಡುತ್ತಾ ಅವಕಾಶವಿದ್ದಲ್ಲಿ ಸುಳ್ಳಿನ ಕಂತೆಯನ್ನೇ ಹರಡಿ

ತನ್ನ ಘನತೆಯನ್ನು ತೋರಿಸಿಕೊಳ್ಳುವ ಸ್ವಭಾವದವಳು. ಭರತಮುನಿಯು

ಹೇಳಿರುವಂತೆ ಸಮಯೋಚಿತ ವೇಷ ಭೂಷಣ ವಾಕ್ಚತುರತೆಯಿಂದ ನಾಯಕನಲ್ಲಿ
 

ಕಪಟವಾಚರಿಸುವವಳು.
 

 
ಅಭಿಮಾನಿನಿ-
ಈ ರಾಗವು ೫ನೆಯ ಮೇಳಕರ್ತ ಮಾನವತಿಯ ಒಂದು
 

ಜನ್ಯರಾಗ,
 

.
 
: ಸ ರಿ ಗ ಮ ದ ನಿ

ಅ :
ಸ ನಿ ದ ಮ ಗ ರಿ ಸ
 

 
ಅಭಿನಂದ
ಎರಡು ಲಘು, ಎರಡು ದ್ರುತ ಮತ್ತು ಒಂದು ಗುರುವಿರುವ

ಐದು ಮಾತ್ರಾಕಾಲವುಳ್ಳ ಒಂದು ತಾಳವಿಶೇಷ.
 

 
ಅಭಿನಂದನ-
ಪುರಾತನ ಪದ್ಧತಿಯ ೧೦೮ ತಾಳಗಳಲ್ಲಿ ಒಂದು ಬಗೆಯ

ತಾಳ.
ಇದರ ಅಂಗಗಳು ಎರಡು ಲಘು, ಎರಡು ದ್ರುತ ಮತ್ತು ಒಂದು ಗುರು.

ಒಂದಾವರ್ತಕ್ಕೆ ೨೦ ಅಕ್ಷರಕಾಲ.
 
ತಾಳ,