2023-07-04 09:09:57 by jayusudindra
This page has been fully proofread once and needs a second look.
ರೋಮ್, ೧೯೭೧ರಲ್ಲಿ ಗುರುವಾಯೂರು ದೊರೆ ಮತ್ತು ಬೆಂಗಳೂರು ಮಂಜನಾಥ
ರೊಡನೆ ಪಶ್ಚಿಮ ಜರ್ಮನಿ, ೧೯೭೨ರಲ್ಲಿ ಮಲೇಷಿಯಾ, ೧೯೭೪ರಲ್ಲಿ ಕೆನಡಾ ಮತ್ತು
ಯು ಎಸ್.ಎ. ದೇಶಗಳಿಗೆ ಹೋಗಿ ಕಚೇರಿಗಳನ್ನು ಮಾಡಿ ಬಂದರು. ೧೯೭೪ರಲ್ಲಿ
ಮದ್ರಾಸಿನ ಬಾಲಸುಬ್ರಹ್ಮಣ್ಯ ಸಂಗೀತ ಸಭೆಯು ಇವರಿಗೆ ವೈಣಿಕ ಕುಲಾಲಂಕಾರ
ಎಂಬ ಬಿರುದನ್ನಿತ್ತು ಸನ್ಮಾನಿಸಿತು ಮದ್ರಾಸಿನ ಕೊಲಂಬಿಯಾ ಗ್ರಾಮಾಫೋನ್
ಕಂಪೆನಿಗೆ ಹಲವು L. P, ರೆಕಾರ್ಡುಗಳನ್ನು ಕೊಟ್ಟಿದ್ದಾರೆ. ಇವುಗಳಲ್ಲಿ ರಂಜನ
ಮಾಲ ಎಂಬುದು ಬಹಳ ಜನಪ್ರಿಯವಾಗಿದೆ. ಇವರ ಮೂಾಟಿನಲ್ಲಿ ಸೌಖ್ಯ, ಹಿತ,
ನಾದಮಾಧುರ, ಖಚಿತವಾದ ಸ್ವರಗಳ ಮೂಾಟಿನ ಪರಿಮಿತಿ, ಲಯದ ಮೇಲೆ
ಸಂಪೂರ್ಣ ಹತೋಟ ಇವರ ವಾದನದ ಮುಖ್ಯಾಂಶಗಳು. ತಮ್ಮ ಗುರುವಿನಂತೆ
ಯಾವ ಬಗೆಯ ಸಂಗೀತವನ್ನಾದರೂ ನುಡಿಸಬಲ್ಲರು. ಲಘು ಸಂಗೀತವನ್ನು
ನುಡಿಸುವುದರಲ್ಲೂ ಪರಿಣತರು
ಚಿಟ್ಟ ಬಾಬುನಾಯ್ತು, ಬಿ.
ಇವರು ಕೀ ಟು ಹಿಂದು ಮ್ಯೂಸಿಕ್ ಎಂಬ
ಆಂಗ್ಲ ಗ್ರಂಧಕರ್ತರು,
ಚಿಟ್ಟ ವೈದ್ಯನಾಥ ಅಯ್ಯರ್
ಇವರು ತಮಿಳುನಾಡಿನ ತಂಜಾವೂರು
ಜಿಲ್ಲೆಯ ಅರಂತಾಂಗಿ ಎಂಬ ಊರಿನವರು ಸಿಳ್ಳೆ ಹೊಡೆಯುವುದರಲ್ಲಿ ನಿಷ್ಣಾತ
ರಾಗಿದ್ದರು ಸಿಳ್ಳೆಯ ಮೂಲಕ ಪಿಟೀಲು ಮತ್ತು ಮೃದಂಗ ಪಕ್ಕವಾದ್ಯಗಳೊಡನೆ
ಸಂಗೀತಕಚೇರಿಗಳನ್ನು ಮಾಡುತ್ತಿದ್ದರು ಇವು ಅತ್ಯಂತ ಜನಪ್ರಿಯವಾಗಿದ್ದುವು.
ಮೈಸೂರಿನ ನ್ಯಾಯವಾದಿಯಾಗಿದ್ದ ಮತ್ತು ಬಿಡಾರಂ ಕೃಷ್ಣಪ್ಪನವರ ರಾಮ
ಮಂದಿರದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಎಸ್ ಕೆ. ರಾಮಾಚಾರ್
ಎಂಬುವರು ಸಿಕ್ಕಿ ಹಾಕಿ ಕಚೇರಿ ಮಾಡುತ್ತಿದ್ದರು.
ಚಿಟ್ಟವೆಂಕಟಸಾಮಯ್ಯ
ಇವರು ತಮಿಳುನಾಡಿನ ನಾಗಪಟ್ಟಣದವರು.
ಸಿಳ್ಳೆ ಹಾಕಿ ಕಚೇರಿ ಮಾಡುವುದರಲ್ಲಿ ಬಹಳ ಖ್ಯಾತರಾಗಿದ್ದರು. ಇವರ ಕಚೇರಿಗಳು
ಕೊಳಲುವಾದನಕ್ಕಿಂತ ಉತ್ತಮವಾಗಿದ್ದುವು.
ಚಿತ್
ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
ಜನ್ಯರಾಗ
ಸ ರಿ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಚಿತ್ತರಂಜನಿ
ಜನ್ಯರಾಗ,
ಆ :
ಅ :
-
೩೫೩
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ,
ಸ ರಿ ಗ ಮ ಪ ದ ನೀ
ನಿ ದ ಪ ಪ ಗ ರಿ ಸ
23