2023-06-25 23:30:13 by ambuda-bot
This page has not been fully proofread.
೩೫೦
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಚತುಶ್ರುತಿ ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಶುದ್ಧಧೈವತ ಮತ್ತು
ಕೈಶಿಕಿನಿಷಾದ ಈ ರಾಗದ ಸ್ವರಸ್ಥಾನಗಳು. ಷಡ್ಗವು ಗ್ರಹ, ಅಂಶ ಮತ್ತು ನ್ಯಾಸ
ಸ್ವರ. ಮಧ್ಯಮ, ನಿಷಾದಗಳು ಪರಸ್ಪರವಾದಿ ಸಂವಾದಿಗಳು
ರಾಗದ
ಸಂಗೀತ ಪಾರಿಭಾಷಿಕ ಕೋಶ
ಪೂರ್ವಾಂಗವು ಶಂಕರಾಭರಣ ರಾಗವನ್ನೂ, ಉತ್ತರಾಂಗವು ತೋಡಿ ರಾಗವನ್ನೂ
ಸರ್ವಸ್ವರ ಗಮಕವರಿಕರಾಗ,
ಸೂಚಿಸುವಂತಿದೆ.
ಸಾರ್ವಕಾಲಿಕ ರಾಗ, ಈ
ರಾಗವನ್ನು ಶ್ರೀ ತ್ಯಾಗರಾಜರು ಪ್ರಕಾಶಕ್ಕೆ ತಂದರು. ಅವರು ರಚಿಸಿರುವ
ಆಡಮೋಡಿಗಲದೆ, ಸ್ವಾತಿ ತಿರುನಾಳ್ ಮಹಾರಾಜರ ಕೃಪಯಾಪಾಲಯ ಶೌರೇ
ಮತ್ತು ಜಯ ಜಯ ಪದ್ಮನಾಭ ಮುರಾರೇ ಎಂಬ ರಚನೆಗಳು ಈ ರಾಗದ ಪ್ರಸಿದ್ಧ
ಕೃತಿಗಳು.
ಚಾರುರೂಪಿಣಿ-ಇದು ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ
ಮಲ್ಲಾರ ರಾಗದ ಒಂದು ರಾಗಿಣಿಯ ಹೆಸರು.
ಆ
ಚಾರುಲೀಲಾವಿಲಾಸವು-ಮಾರ್ಪೆದ್ದಿ ಚೆಂಗರಾಯಶಾಸ್ತ್ರಿ (೧೮೧೦-
೧೯೦೦) ವಿರಚಿತ ತೆಲುಗಿನ ಒಂದು ಪದ್ಯರೂಪದಲ್ಲಿರುವ ಪ್ರಬಂಧ.
ಚಾರುವರ್ಧಿನಿ-ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ.
ಸ ರಿ ಮ ಪ ದ ನಿ ಸ
ಸ ದ ಪ ಮ ಗ ರಿ ಸ
-
ಚಾಲನಿಕ-ಸಂಗೀತದಾಮೋದರವೆಂಬ ಗ್ರಂಥದಲ್ಲಿ ಉಕ್ತವಾಗಿರುವಂತೆ ಇದು
ಋಷಭದ ಮೂರನೆ ಶ್ರುತಿಯ ಹೆಸರು.
ಗುಚ್ಛ:
ಇದರಲ್ಲಿ
ಚಿಕ್ಕದೇವರಾಜ ಸಪ್ತಪದಿ ಸಪ್ತಪದಿ ಎಂಬುದು ಏಳು ಹಾಡುಗಳ ಒಂದು
ಅಂತಹ ಏಳು ಗೀತಗಳು ಚಿಕ್ಕದೇವರಾಜ ಸಪ್ತಪದಿಯಲ್ಲಿವೆ. ಒಂದರಲ್ಲಿ
ಮಾತ್ರ ೧೦ ಹಾಡುಗಳಿವೆ.
ಮಂಗಳದ ಹಾಡೂ ಸೇರಿ ಒಟ್ಟು ೫೩ ಹಾಡುಗಳಿವೆ.
ಹಾಡುಗಳಿಗೆ ರಾಗ-ತಾಳಗಳ ನಿರ್ದೇಶನವಿದೆ. ಪಲ್ಲವಿಗಳೂ ಇವೆ.
ಶೃಂಗಾರರನವನ್ನು ನಿರೂಪಿಸಲು ಉತ್ತಮ ಸಾಹಿತ್ಯವುಳ್ಳ ಗೀತೆಗಳನ್ನು ಬಳಸಲಾಗಿದೆ.
ಇವು ಚಿಕ್ಕದೇವರಾಜ ಒಡೆಯರ ಅಂತಃಪುರದ ಪ್ರೇಮ ಜೀವನವನ್ನು ಬಿಡಿಸಿ ಬಣ್ಣಿಸು
ಇವೆ. ಶೃಂಗಾರರಸ ನಿರೂಪಣೆಗೆ ಈ ರೀತಿ ಗೀತೆಗಳನ್ನು ಉದಾಹರಣೆಯಾಗಿ
ಕನ್ನಡದಲ್ಲಿ ಬಳಸಿರುವ ಪ್ರಯತ್ನದಲ್ಲಿ ಇದು ಮೊಟ್ಟ ಮೊದಲನೆಯದು. ಚಿಕ್ಕದೇವ
ರಾಜ ಒಡೆಯರನ್ನು ನಾಯಕನಾಗಿಟ್ಟುಕೊಂಡು ಅವನನ್ನು ಪ್ರೀತಿಸಿದ ಸ್ತ್ರೀಯರ
ನೋವು ನಲಿವುಗಳನ್ನೂ, ಅವನ ಸಹೃದಯ ಪ್ರತಿಕ್ರಿಯೆಗಳನ್ನೂ ಚಮತ್ಕಾರದಿಂದ
ನುಡಿಗಳಲ್ಲಿ, ಪಲ್ಲವಿಗಳಲ್ಲಿ ಚಿತ್ರಿಸಲಾಗಿದೆ. ವಿಪ್ರಲಂಭಸಂಭೋಗ, ವಿರಹಿಣಿಯಲ್ಲಿ