This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಸ ಗ ರಿ ಗ ಮ ಪ ನಿ ಸ
ಸ ನಿ ದ ಪ ಮ ಗ ರಿ ಸ
(೨) ಅಸಂಪೂರ್ಣ ಮೇಳಪದ್ಧತಿಯಲ್ಲಿ ೫೬ನೆ ಮೇಳಕರ್ತದ ಹೆಸರು.

ಸಂಪೂರ್ಣ ರಾಗ,
 
ಸ ಗ ರಿ ಗ ಮ ಪ ನಿ ಸ
 
ಸ ನಿ ದ ಪ ಮ ಗ ರಿ ಸ
 
ಜನ್ಯರಾಗ,
 
ಆ :
 
೩೪೯
 
ಮುತ್ತು ಸ್ವಾಮಿ ದೀಕ್ಷಿತರ ನವಗ್ರಹ ಕೀರ್ತನೆಯ (ಕೇತು) ಗುರುಗುಹಚಾಮರ

ಭರಣಂ ಎಂಬ ಚರಣದ ಉತ್ತರಭಾಗದಲ್ಲಿ ಮಧ್ಯಮ ಕಾಲದಲ್ಲಿ ಈ ರಾಗದ ಹೆಸರಿದೆ.

 
ಚಾಮುಂಡಿ-
-

ಈ ರಾಗವು ೬೩ನೆಯ ಮೇಳಕರ್ತ ಲತಾಂಗಿಯ ಒಂದು
 

ಜನ್ಯರಾಗ,
 
ಇದು
 

ಸ ಗ ರಿ ಮ ಪ ನಿ ದ ಸ

ಸ ದ ನಿ ಪ ಮ ಗ ರಿ ಸ
 

 
ಚಾರಿಭೇದಗಳು
ಇವು
 
ಚಾರಿಭೇದಗಳು-ಇವು
ಭರತನಾಟ್ಯದ ಪಾದಚಾರಿಭೇದಗಳು.

ಎಂಟು ವಿಧ. ಇವುಗಳಿಗೆ ಚಲನಚಾರಿ, ಚಂಕ್ರಮಣ, ಸರಣ, ವೇಗಿನಿ, ಕುಟ್ಟನ,

ಲುಠಿತ, ಲೋಲಿತ, ವಿಷಯಸಂಚರ ಎಂದು ಹೆಸರು.
 

 
ಚಾರುಕರ್ಣಾಟಕ ಸಾರಂಗರಾಗ
ಇದು ಅರಬಟ್ಟನಾವಲರ್ ವಿರಚಿತ

ಭರತಶಾಸ್ತಿರಂ ಎಂಬ ತಮಿಳು ಸಂಗೀತಶಾಸ್ತ್ರ ಗ್ರಂಥದಲ್ಲಿ ಉಕ್ತವಾಗಿರುವ ಒಂದು
 
ರಾಗ
 
ರಾಗ
 
ಚಾರುಕುಂತಳ
ಈ ರಾಗವು ೨೬ನೆ ಮೇಳಕರ್ತ ಚಾರುಕೇಶಿಯ ಒಂದು
 
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
 
ಅ.
 

ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
 
ಚಾಲಕ್ಕುಡಿ
 
ನಾರಾಯಣಸ್ವಾಮಿ (೧೯೨೬) -
ನಾರಾಯಣಸ್ವಾಮಿ

ಯವರು ಕರ್ಣಾಟಕ ಸಂಗೀತ ಕ್ಷೇತ್ರದಲ್ಲಿ ಇಂದು ಒಬ್ಬ ಖ್ಯಾತ ಪಿಟೀಲು ವಿದ್ವಾಂಸ

ರಾಗಿದ್ದಾರೆ. ಇವರು ಕೇರಳದ ತಿರುಚೂರು ಜಿಲ್ಲೆಯ ಚಾಲಕುಡಿ ಗ್ರಾಮದಲ್ಲಿ

ಸಂಗೀತಗಾರರ ಮನೆತನದಲ್ಲಿ ಜನಿಸಿದರು. ಮೊದಲು ತಮ್ಮ ಚಿಕ್ಕಪ್ಪ ಅಖಿಲೇಶ್ವರ

ಭಾಗವತರಿಂದ ಶಿಕ್ಷಣ ಪಡೆದು ತರುವಾಯ ಶೆಮ್ಮಂಗುಡಿ ಶ್ರೀನಿವಾಸಅಯ್ಯರ್‌ರವರ

ಮಾರ್ಗದರ್ಶನದಲ್ಲಿ ಪ್ರೌಢಿಮೆ ಬೆಳೆಸಿಕೊಂಡರು. ಹತ್ತು ವರ್ಷಗಳ
 

ತಿರುವನಂತಪುರದ ರೇಡಿಯೋ ಕೇಂದ್ರದಲ್ಲಿ ಕಲಾವಿದರಾಗಿದ್ದು ೧೯೫೬ ರಿಂದ ಅದೇ

ಊರಿನ ಸ್ವಾತಿ ತಿರುನಾಳ್ ಸಂಗೀತ ಕಾಲೇಜಿನ ಪಿಟೀಲು ಪ್ರಾಚಾರರಾಗಿದ್ದಾರೆ.

ಇವರ ವಾದನದಲ್ಲಿ ಉತ್ತಮ ಮನೋಧರ್ಮ, ನಯವಾದ ಇಂಪಾದ ರಾಗ ಮತ್ತು

ಕೃತಿಗಳ ನಿರೂಪಣೆ, ಕಚೇರಿಗೆ ಕಳೆಕಟ್ಟಿಸುವ ಕಲೆ ಪ್ರಮುಖವಾಗಿ ಕಂಡುಬರುತ್ತವೆ.

 
ಚಾರುಕೇಶಿ
ಇದು ೨೬ನೆ ಮೇಳಕರ್ತ ರಾಗ,

ಐದನೆ ಬಾಣಚಕ್ರದ
 
ಎರಡನೆ ರಾಗ