2023-07-04 09:01:18 by jayusudindra
This page has been fully proofread once and needs a second look.
ಸಂಗೀತ ಪಾರಿಭಾಷಿಕ ಕೋಶ
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
ಜನ್ಯರಾಗ,
ಸ ರಿ ಮ ಪ ಮ ದ ನಿ ಸ
ಸ ನಿ ಪ ಮ ಗ ರಿ ಸ
ಸ ರಿ ಮ ಪ ಮ ದ ನಿ ಸ
ಸ ನಿ ಪ ಮ ಗ ರಿ ಸ
ಚರವಿಭಾಸಿತ
ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
ಜನ್ಯರಾಗ,
ಆ
ಸ ಗ ಮ ಪ ದ ನಿ ಸ
ಸ ದ ಪ ಮ ಗ ರಿ ಸ
ಸ ದ ಪ ಮ ಗ ರಿ ಸ
ಚರವೀಣಾ
ಸ್ಥಳದಿಂದ ಸ್ಥಳಕ್ಕೆ ಕಚೇರಿಯಲ್ಲಿ ನುಡಿಸಲು ತೆಗೆದುಕೊಂಡು
ಹೋಗಬಹುದಾದ ವೀಣೆ.
ಚಾಕಾರಿ
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
ಜನ್ಯರಾಗ,
ಸ ರಿ ಗ ಪ ನಿ ದ ಸ
ಸ ನಿ ದ ಪ ಮ ಗ ರಿ ಸ
ಸ ರಿ ಗ ಪ ನಿ ದ ಸ
ಸ ನಿ ದ ಪ ಮ ಗ ರಿ ಸ
ಚಾಕ್ಕಿಯಾರ್
ಕ್ರಿ. ಶ. ೨ನೆ ಶತಮಾನದ ತಮಿಳು ಗ್ರಂಥವಾದ
ಶಿಲಪ್ಪದಿಕಾರಂ ಎಂಬುದರಲ್ಲಿ ಉಕ್ತವಾಗಿರುವ ನಾಟ್ಯವಾಡುವವರ ವರ್ಗ
ಚಾಚ
ಇದು ಅಷ್ಟೋತರ ಶತತಾಳಗಳಲ್ಲಿ (೧೦೮) ಎರಡನೆಯದು
ಮತ್ತು ಪಂಚಮಾರ್ಗಿ ತಾಳಗಳಲ್ಲಿ ಒಂದು ತಾಳ ಇದರ ಅಂಗಗಳು ಗುರು, ಲಘು,
ಲಘು ಮತ್ತು ಗುರು. ಇದರ ಒಂದಾವರ್ತಕ್ಕೆ ೬ ಮಾತ್ರೆಗಳು ಅಥವಾ ೨೪ ಅಕ್ಷರ
ಚಾತ
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು ಜನ್ಯರಾಗ,
ಸ ಗ ಮ ಪ ದ ಸ
ಆ
ಸ ಗ ಮ ಪ ದ ಸ
ಅ: ಸ ನಿ ದ ಪ ಮ ಗ ಮ ರಿ ಸ
ಚಾರ್ತಾಳ
ಹಿಂದೂಸ್ಥಾನಿ ಸಂಗೀತ ಪದ್ಧತಿಯ ಒಂದು ತಾಳ,
ಚಾಪಘಂಟಾರವ
ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
ಜನ್ಯರಾಗ ಇದು ನಿಷಾದಾಂತ್ಯ ರಾಗ
ಸ ಗ ಮ ಪ ನಿ
ದ ಮ ಗ ರಿ ಸ ನಿ
ಸ ಗ ಮ ಪ ನಿ
ದ ಮ ಗ ರಿ ಸ ನಿ
ಚಾಪರಾ
ಇದು ಭಾವಭಟ್ಟನ ಅನೂಪಸಂಗೀತವಿಲಾಸವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ೨೨ ಶ್ರುತಿಪದ್ಧತಿಯಂತೆ ಮಧ್ಯಮದ ಎರಡನೆ ಶ್ರುತಿಯ ಹೆಸರು
ಚಾಮರ
(೧) ಈ ರಾಗವು ೫೬ನೆ ಮೇಳಕರ್ತ ಷಣ್ಮುಖಪ್ರಿ ಯದ ಒಂದು
ಜನ್ಯರಾಗ, ಪ ದ ನಿ ಸ ಎಂಬುದು ಒಂದು ವಿಶೇಷ ಪ್ರಯೋಗ.