2023-06-25 23:30:13 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಯೋಜನ, ಇಂದ್ರಜಾಲ, ಕುಚಪೂರಯೋಗ, ಹಸ್ತಲಾಘವ, ಚಿತ್ರ-ಶಾಕಾಪೂಪ,
ಭಕ್ತವಿಕಾರಕ್ರಿಯಾ, ಪಾನಕ -ರಸಾಸವರಾಗಯೋಜನ, ಸೂಚೀವಾನಕ್ರಮ, ಸೂತ್ರ
ಕ್ರೀಡಾ, ವೀಣಾಡಮರುಕವಾದ್ಯ, ಪ್ರಹೇಳಿಕಾ, ಪ್ರತಿಮಾಲಾ, ದುರ್ವಾಚಕ ಯೋಗ,
ಪುಸ್ತಕವಾಚನ, ನಾಟಕಾಖ್ಯಾಯಿಕಾ ದರ್ಶನ, ಕಾವ್ಯ ಸಮಸ್ಯಾ ಪೂರ್ಣ, ಪಟ್ಟಿ
ಕಾವೇತ್ರ ಬಾಣವಿಕಲ್ಪ, ತಕ್ಷಕರ್ಮ, ತಕ್ಷಣ, ವಾಸ್ತುವಿದ್ಯಾ ರೂಪರತ್ನ ಪರೀಕ್ಷಾ,
ಧಾತುವಾದ, ಮಣಿರಾಗಾಕರಜ್ಞಾನ, ವೃಕ್ಷಾಯುರ್ವೇದ, ಮೇಷ-ಕುಕ್ಕುಟ-
ಲಾವಕ ಯುದ್ಧವಿಧಿ, ಶುಕಸಾರಿಕಾಪ್ರಲಪನ, ಉತ್ಪಾದನ, ಸಂವಾಹನ, ಕೇಶಮರ್ದನ
ಕೌಶಲ್ಯ, ಅಕ್ಷರ ಮುಷ್ಟಿ ಕಾಕಥನ, ಮೈಚ್ಛಿತವಿಕಲ್ಪ, ದೇಶಭಾಷಾವಿಜ್ಞಾನ, ಪುಷ್ಪ
ಶಕಟಕಾ, ನಿಮಿತ್ತಜ್ಞಾನ, ಯಂತ್ರ ಮಾತೃಕಾ, ಧಾರಣಮಾತೃಕಾ, ಸಂಪಾರ್,
ಮಾನಸೀಕಾವ್ಯಕ್ರಿಯಾ, ಅಭಿಧಾನ ಕೋಶ, ಛಂದೋವಿಜ್ಞಾನ, ಕ್ರಿಯಾವಿಕಲ್ಪ,
ಛಲಿತಕಯೋಗ, ವಸ್ತ್ರಗೋಪನ, ದೂತವಿಶೇಷ, ಆಕರ್ಷಕ್ರೀಡಾ, ಬಾಲಕ್ರೀಡನಕ,
ವೈನಯಕ, ವೈಜಯಕ, ವ್ಯಾಯಾಮಿಕ, ವಿದ್ಯಾಜ್ಞಾನ ವಾತ್ಸಾಯನ ಕಾಮಸೂತ್ರ.
ಚಲ್ಲಗಾಳಿ ತಂಪಾದ ಮಾರುತ ಎಂದರ್ಥ. ಅತ್ಯಂತ ಹಿತವಾಗಿ ಹಾಡು
ತಿದ್ದ ಗಾಯಕರಿಗೆ ಹಿಂದಿನ ಕಾಲದಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಿದ್ದರು
೧೯ನೆ
ಶತಮಾನದಲ್ಲಿದ್ದ ಚಲ್ಲಗಾಳಿ ಕೃಷ್ಣಯ್ಯರ್ ಮತ್ತು ಚಲ್ಲಗಾಳಿ ವೀರರಾಘವ ಅಯ್ಯರ್
ಇವರಿಬ್ಬರಿಗೆ ಈ ಪ್ರಶಸ್ತಿಯಿದ್ದಿತು
೩೪೬
ಚಲ್ಲಗಾಳಿ ಕೃಷ್ಣಯ್ಯರ್-ಇವರು ಪಲ್ಲವಿ ಗೋಪಾಲಅಯ್ಯರ್‌ರವರ
ಸುಪುತ್ರ ಮತ್ತು ತಂಜಾವೂರಿನ ಶಿವಾಜಿ ಮಹಾರಾಜನ (೧೮೨೪-೧೮೬೫) ಆಸ್ಥಾನ
ವಿದ್ವಾಂಸರಾಗಿದ್ದರು ಹಾಗೂ ಅತ್ಯುತ್ತಮ ಗಾಯಕ ಮತ್ತು ವೈಣಿಕರಾಗಿದ್ದರು.
ಇವರ ಗಾಯನ ಮತ್ತು ವಾದನವು ಆಹ್ಲಾದಕರವಾಗಿದ್ದುದರಿಂದ ಇವರಿಗೆ ಚಲ್ಲಗಾಳಿ
ತಿರುವಾಲಂಗಾಡು ತ್ಯಾಗರಾಜ ದೀಕ್ಷಿತರು, ಕಂಚಿ ವೀಣೆ
ನೀಲಕಂಠಶಾಸ್ತ್ರಿ ಮತ್ತು ಮಾಯಾವರಂ ವೀಣೆ ವೈದ್ಯನಾಥ ಅಯ್ಯರ್ ಇವರ
ಪ್ರಮುಖ ಶಿಷ್ಯರು.
ಎಂಬ ಬಿರುದು ಬಂದಿತು
ಚಲ್ಲಗಾಳಿ ವೀರರಾಘವ ಅಯ್ಯರ್-ಇವರು ತಂಜಾವೂರಿನ ಒಬ್ಬ
ಪ್ರಸಿದ್ಧ ಗಾಯಕ ಮತ್ತು ಆಸ್ಥಾನ ವಿದ್ವಾಂಸರಾಗಿದ್ದರು.
ಚಲತಾಳ -ಇದು ಶಾರ್ಙ್ಗಧರ ಪದ್ಧತಿ ಎಂಬ ಕನ್ನಡ ಯಕ್ಷಗಾನದಲ್ಲಿ ಕಂಡು
ಬರುವ ಒಂದು ಅಪೂರ್ವತಾಳ,
ಚಲನ -ಇದು ಭರತನಾಟ್ಯದ ಚಾರಿ ಭೇದಗಳಲ್ಲಿ ಒಂದು ವಿಧ. ನಿಂತಿರುವ
ಸ್ಥಾನದಿಂದ ಮುನ್ನಡಿ ಇಟ್ಟು ನಡೆಯುವುದು ಚಲನಚಾರಿ ಎಂದೆನಿಸುವುದು.
ಚಲನಾಟ-ಇದು ೩೬ನೆ ಮೇಳಕರ್ತರಾಗ,
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ