This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಚಣ-
ಇದು ಖಂಡಜಾತಿ ಝಂಪತಾಳದ ಹೆಸರು.

೮ ಅಕ್ಷರ ಕಾಲ.
 
ಇದರ ಒಂದಾವರ್ತಕ್ಕೆ
 

 
ಚಣನಾವಾರಿಕ-ಕೆ
ಈ ರಾಗವನ್ನು ಮಂಡಲ ಪಂಡಿತ ವಿರಚಿತ ಮಾತೃಕಾ

ವಿಲಾಸ 'ವೆಂಬ ಗ್ರಂಥದಲ್ಲಿ ಹಿಂದೋಳ ರಾಗದ ಒಂದು ರಾಗವೆಂದು ಹೇಳಿದೆ.

 
ಚಪಲಾ-
ನಾರದ ವಿರಚಿತ ಸಂಗೀತ ಮಕರಂದವೆಂಬ ಗ್ರಂಥದಲ್ಲಿ ಹೇಳಿರುವ

೨೨ ಶ್ರುತಿ ಪದ್ಧತಿಯಂತೆ ಇದು ಪಂಚಮದ ಎರಡನೆ ಶ್ರುತಿಯ ಹೆಸರು.

 
ಚಂಚೌಲಿನಿ-
ಈ ರಾಗವು ೬೧ನೆ ಮೇಳಕರ್ತ ಕಾಂತಾಮಣಿಯ ಒಂದು
 

ಜನ್ಯರಾಗ,
 
ಆ .
 

ಸ ರಿ ಮ ಗ ಮ ದ ನಿ ಸ ಸ

ಸ ನಿ ದ ಗ ರಿ ಸ
 
ಅ :
 
C
 

 
ಚರ್ಮಜ-
ಚರ್ಮಾವನದ್ದ ವಾದ್ಯಗಳಿಂದ ಹೊರಡುವ ಶಬ್ದ ವು ಚರ್ಮಜ,

ಸಂಗೀತ ಧ್ವನಿ ಉಂಟಾಗುವ ಮೂಲವನ್ನು ಅನುಸರಿಸಿ ಶಾರೀರಜ, ನಖಜ,

ವಾಯುಜ, ಚರ್ಮಜ, ಲೋಹಜ ಎಂಬ ವರ್ಗಿಕರಣವು ನಾರದ ವಿರಚಿತ ಸಂಗೀತ

ಮಕರಂದವೆಂಬ ಗ್ರಂಧದಲ್ಲಿ ಉಕ್ತವಾಗಿದೆ.
 

 
ಚಮ್ಮರಪ್ರಿಯ-
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ

ಒಂದು ಜನ್ಯರಾಗ.
 

ಸ ರಿ ಗ ದ ನಿ ಸ
 

ಸ ನಿ ದ ಸ ರಿ ಸ
 
ಚರ್ಮವಾದ

 
ಚರ್ಮವಾದ್ಯ
ಚರ್ಮಾವನದ್ಧ ವಾದ್ಯಗಳಿಗೆ ಚರ್ಮವಾದ್ಯಗಳೆಂದು ಹೆಸರು.

ಇವು ತಾಳವಾದ್ಯಗಳು, ತಮಟೆ, ಮೃದಂಗ, ಡೋಲಕ್, ತವಿಲ್,

ಮುಂತಾದುವು ಈ ವರ್ಗಕ್ಕೆ ಸೇರಿವೆ.

ಇದು
 

 
ಚತುಷ್ಕಾಲ
 

ತಾಳದಶಪ್ರಾಣಗಳಿಗೆ ಸಂಬಂಧಿಸಿದ ವಿಷಯ.

ಇದರಲ್ಲಿ ತಾಳದ ಪ್ರತಿಕ್ರಿಯೆಗೆ ನಾಲ್ಕು ಕಾಲ ಪ್ರಮಾಣಗಳು ಮತ್ತು ನಾಲ್ಕು ಸ್ವರ

ಗಳಿರುತ್ತವೆ,
 

 
ಚತುಷ್ಪದಿ-
ಇದು ನಾಲ್ಕು ಪಾದಗಳಿರುವ ಒಂದು ಸಂಗೀತ ರಚನಾ ವಿಶೇಷ,

 
ಚತುಃಷಷ್ಠಿ ಕಲೆಗಳು-ಕಲೆ ಎಂದರೆ ಅಂಶ ಅಥವಾ ಕತೃತ್ವ,

ಕಾರವು ಬ್ರಹ್ಮವಾಚಕವಾದುದರಿಂದ ಸೃಷ್ಟಿಯನ್ನೂ, ಲ ಕಾರವು ಲಯವನ್ನೂ

ಸೂಚಿಸುವುದರಿಂದ ಕಲೆಯು ಸೃಷ್ಟಿ ಸ್ಥಿತಿ ಸಂಹಾರ ರೂಪವಾದುದು. ೬೪ ಕಲೆಗಳು

ಯಾವುವೆಂದರೆ ಗೀತ, ವಾದ್ಯ, ನೃತ್ಯ, ಅಲೇಖ್ಯ, ವಿಶೇಷಕ ಭೇದ್ಯ, ತಂಡುಲ ಬಲಿ,

ಕುಸುಮ ವಿಕಾರ, ಪುಷ್ಪಾ ಸ್ತರಣ, ದಶನ-ವಸನಾಂಗರಾಗ, ಮಣಿಭೂಮಿಕಾಕರ್ಮ,

ಶಯನರಚನ, ಉದಕವಾದ್ಯ, ಚಿತ್ರಾಶ್ಚಯೋಗ, ಮೂಲ್ಯಗ್ರಥನವಿಕಲ್ಪ, ಶೇಖರಾ

ಪೀಡಯೋಜನ, ನೇಪಥ್ಯ ಸಂಯೋಗ, ಕರ್ಣಪತ್ರಭಂಗ, ಗಂಧಯುಕ್ತ ಭೂಷಣ