2023-06-25 23:29:04 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಬೃಹತ್ ಪ್ರತ್ಯಭಿಜ್ಞಾವಿಮರ್ಶಿನೀ ಎಂಬ ಈತನ ಗ್ರಂಧದಲ್ಲಿ ಇವನ ವಂಶಾವಳಿಯು
ಗೊತ್ತಾಗುತ್ತದೆ. ಇವನ ಕಾಲ ಕ್ರಿ.ಶ ೧೦೧೩,
ಅಭಿನವ ಭಟ್ಟಾಚಾರ್ಯ - ಕಲ್ಲಿನಾಥ, ಕುಂಭಕರ್ಣ, ರಾಮಾಮಾತ್ಯ
ಮುಂತಾದ ಹಿಂದಿನ ಲಕ್ಷಣಕಾರರ ಒಂದು ಬಿರುದು.
ಅಭಿನವ ಭರತಸಾರಸಂಗ್ರಹ-೧೭ನೆಯ ಶತಮಾನದ ಮಧ್ಯಭಾಗದಲ್ಲಿ
ವಿಜಯನಗರದ ಸಾಮಂತನಾಗಿದ್ದ ಮುಮ್ಮಡಿ ಚಿಕ್ಕ ಭೂಪಾಲನೆಂಬುವನು ಬರೆದ
ನಾಟ್ಯಶಾಸ್ತ್ರ ಗ್ರಂಧ.
ಮುಮ್ಮಡಿ
ಇದು ಸಂಸ್ಕೃತ ಗ್ರಂಧ.
ಈ ಗ್ರಂಥದಲ್ಲಿ ವಿದ್ಯಾರಣ್ಯರ ಸಂಗೀತಸಾರವೆಂಬ ಗ್ರಂಧ
ಕನ್ನಡಲಿಪಿಯಲ್ಲಿದೆ.
ಎಂಬುದು ಒಂದು ಊರು.
ದಿಂದ ಕೆಲವು ಭಾಗಗಳನ್ನು ಕೊಟ್ಟಿದೆ ವಾದ್ಯ ಮತ್ತು ಗೀತದ ವಿಚಾರವಾಗಿ ಎರಡು
ಅಧ್ಯಾಯಗಳಿವೆ.
ವಾದ್ಯ ಅಧ್ಯಾಯದಲ್ಲಿ ಹಿಂದಿನ ನಾಲ್ಕು ಬಗೆಯ ವರ್ಗಿಕರಣ
ವನ್ನು ಬಿಟ್ಟು ಐದು ಬಗೆಯ ವರ್ಗಿಕರಣ ಮಾಡಿದ್ದಾನೆ. ಅವನದ್ಧ ಎನ್ನುವ ಬದಲು
ಚರ್ಮಬದ್ಧವೆಂದೂ, ಮಾನವಕಂಠವು ಒಂದು ವಾದ್ಯವೆಂದೂ ಹೇಳಿದ್ದಾನೆ. ಗೀತಾ
ಧ್ಯಾಯದಲ್ಲಿ ನಾದೋತ್ಪತ್ತಿಯ ವಿವರವಿದೆ.
ಅಭಿನವರಾಗಮಂಜರಿ ಪಂಡಿತ್ ವಿಷ್ಣು ನಾರಾಯಣ ಭಾತ್ಕಂಡೆಯವರು
ವಿಷ್ಣು ಶರ್ಮ ಎಂಬ ಹೆಸರಿನಲ್ಲಿ ಬರೆದಿರುವ ಸಂಸ್ಕೃತ ಭಾಷೆಯಲ್ಲಿರುವ ಸಂಗೀತಶಾಸ್ತ್ರ
ಗ್ರ೦ಧ.
ಅಭಿನವತಾಳಮಂಜರಿ ಅಪ್ಪಾತುಳಸಿ ಎಂಬುವರು ಬರೆದಿರುವ ಒಂದು
ತಾಳಶಾಸ್ತ್ರ ಗ್ರಂಥ.
ಅಭಿನಯಾದಿ ವಿಚಾರ ತಂಜಾವೂರಿನಲ್ಲಿನ ಸರಸ್ವತೀ ಮಹಲ್ ಪುಸ್ತಕ
ಭಂಡಾರದಲ್ಲಿರುವ ಒಂದು ನಾಟ್ಯಶಾಸ್ತ್ರ ಗ್ರಂಧ.
ಅಭಿನಯಲಕ್ಷಣ-ಮೇಲ್ಕಂಡ ಭಂಡಾರದಲ್ಲಿರುವ ಒಂದು ನಾಟ್ಯಶಾಸ್ತ್ರ
ಗ್ರಂಥ. ಇದನ್ನು ಶೃಂಗಾರ ಶೇಖರ ಎಂಬುವನು ರಚಿಸಿದ್ದಾನೆ.
ಅಭಿನಯಾಕುರಂ-ಗೋಪಿನಾಥ್ ಮತ್ತು ನಾಗಭೂಷಣ ಎಂಬುವರಿಂದ
ರಚಿತವಾದ ಕಧಕಳಿ ನೃತ್ಯದ ಗ್ರಂಥ.
ಅಭಿರುದ್ಧತ-ಇದು ಷಡ್ಡ ಗ್ರಾಮದ ಒಂದು ಮೂರ್ಛನ. ಕರ್ಣಾಟಕ
ಸಂಗೀತ ಪದ್ಧತಿಯ ೮ನೆಯ ಮೇಳಕರ್ತ ತೋಡಿರಾಗವನ್ನು ಹೋಲುತ್ತದೆ.
ಅಭಿಲಾಷಿತಾರ್ಥಚಿಂತಾಮಣಿ-ಈ ಗ್ರಂಥಕ್ಕೆ ರಾಜಮಾನಸೋಲ್ಲಾಸ
ಎಂಬ ಹೆಸರಿದೆ. ಇದನ್ನು ಕಲ್ಯಾಣಿಯ ಪಶ್ಚಿಮ ಚಾಳುಕ್ಯ ವಂಶದ ದೊರೆ ೩ನೆಯ
ಸೋಮೇಶ್ವರನು (೧೧೨೬-೧೧೩೮) ರಚಿಸಿದನು. ಇದು ವಿಶ್ವಕೋಶದಂತಿರುವ
ಗ್ರಂಥ. ಇದರ ವಿನೋದ ವಿಂಶತಿಯ ಮೂರು ಅಧ್ಯಾಯಗಳಲ್ಲಿ (೧೬, ೧೭, ೧೮)
೧೬ನೆಯ ಅಧ್ಯಾಯದಲ್ಲಿ ಗಾಯಕನ ಲಕ್ಷಣ, ಮತ್ತು
ಗುಣದೋಷಗಳನ್ನು ಕೊಟ್ಟಿದ್ದಾನೆ. ಇದನ್ನು ( ಸಂಗೀತ ರತ್ನಾಕರ 'ವೆಂಬ
ಸಂಗೀತದ ವಿವರಣೆಯಿದೆ.