2023-07-04 06:50:05 by jayusudindra
This page has been fully proofread once and needs a second look.
ಅಯ್ಯರ್‌ರವರು ತಮ್ಮ ೧೨ ನೆ ವಯಸ್ಸಿನಲ್ಲಿ ವಿದ್ವದ್ಯೋಷ್ಠಿಯಲ್ಲಿ ಅದ್ಭುತವಾಗಿ
ಹಾಡಿ " ಮಹಾ ' ಎಂಬ ಪ್ರಶಸ್ತಿಯನ್ನು ಪಡೆದು ಅಂದಿನಿಂದ ಮಹಾವೈದ್ಯನಾಥ
ಅಯ್ಯರ್ ಎಂದು ಪ್ರಖ್ಯಾತರಾದರು.
ಈ ರಾಗದ ಕೆಲವು ಪ್ರಸಿದ್ಧ ರಚನೆಗಳು-
ಜಲಜಾಕ್ಷಿ
ಸ್ವರಜತಿ
ಕೃತಿ
ಪಟ್ಟಂ
ಸುಬ್ರಹ್ಮಣ್ಯ ಅಯ್ಯರ್
ಮೊನ್ನಯ್ಯಪಿಳ್ಳೆ
ತ್ಯಾಗರತ್ಯಾಗರಾಜ
ತ್ಯಾಗರಾಜ
ಪಟ್ಟಂ
ಮೈಸೂರು
ವಾಸುದೇವಾಚಾರ
ಮುತ್ತಯ್ಯ
ಭಾಗವತರು
ಚಕ್ರವಾಕಿ-ಇದು ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ಒಂದು
ಕೃತಿ
ದಾಸೀರಾಗ
ಸದಯ
ಸುಗುಣಮುಲೇ
ನೀವೇ ಪಾಲಿಂಚರಾ
ನೆರನತಿ ನೀವೇಗತಿ
-
-
-
ಆದಿ
ಆದಿ
-
-
ಇದರ ಅಂಗಗಳು ಒಂದು
ಚಕ್ರವಾಕಿ
ಇದು ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ಒಂದು
ದಾಸೀರಾಗ
ಚಚ್ಚ
ಇದು ಪುರಾತನ ಪದ್ಧತಿಯ ೧೦೮ ತಾಳಗಳಲ್ಲಿ ಮೊದಲನೆಯ
ತಾಳ ಮತ್ತು ಪಂಚಮಾರ್ಗಿ ತಾಳಗಳಲ್ಲಿ ಒಂದು ತಾಳ.
ಗುರು, ಲಘು ಮತ್ತು ಪ್ಲುತ. ಇದರ ಒಂದಾವರ್ತಕ್ಕೆ ೮ ಮಾತ್ರೆಗಳು ಅಥವಾ ೩೨
ಅಕ್ಷರ ಕಾಲವಾಗುತ್ತದೆ.
ಚರ್ಚರಿ
(೧) ಇದೊಂದು ಬಗೆಯ ವಸಂತ ನೃತ್ಯ. ಇದರಲ್ಲಿ ೩೨
ಸ್ತ್ರೀಯರು ಪಾಲ್ಗೊಳ್ಳುತ್ತಾರೆ
(೨) ಇದು ಪುರಾತನ ೧೦೮ ತಾಳಗಳಲ್ಲಿ ಒಂದು ತಾಳ. ಇದರ
ಒಂದಾವರ್ತಕ್ಕೆ ೧೮ ಮಾತ್ರೆಗಳು ಅಥವಾ ೭೨ ಅಕ್ಷರ ಕಾಲ.
(೩) ಇದು ಲುಪ್ತವಾಗಿರುವ ಮಧ್ಯಯುಗದ ಒಂದು ಬಗೆಯ ಪ್ರಬಂಧ,
ಚಚ್ಛರೀ
ಸಂಗೀತ ಸುಧಾ ಮುಂತಾದ ಪುರಾತನ ಸಂಗೀತಶಾಸ್ತ್ರ
ಗ್ರಂಧಗಳಲ್ಲಿ ಉಕ್ತವಾಗಿರುವ ಒಂದು ಬಗೆಯ ಪ್ರಬಂಧ.