This page has not been fully proofread.

೩೩೮
 
ಚಕ್ರಧರೀ -ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ
 
ಸ ರಿ ಮ ಗ ಪ ದ ನಿ ಸ
 
ಸ ದ ಪ ಮ ಗ ರಿ ಸ
 
ಚಕ್ರ ಪ್ರದೀಪ್ಪಾ-ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
 
ಜನ್ಯರಾಗ,
 
ಜನ್ಯರಾಗ
 
೨ :
 
ಸ ರಿ ಗ ಪ ವ ದನಿ ಸ
ಸ ನಿ ದ ಮ ಗ ಸ
 
ಸಂಗೀತ ಪಾರಿಭಾಷಿಕ ಕೋಶ
ಒಂದು
 
ಇಡೀ
 
ಹೀಗೆ
 
ಚಕ್ರಬಂಧ-ಇದು ವೀಣೆಯನ್ನು ನುಡಿಸುವ ಒಂದು ವಿಧಾನ.
ಕೃತಿಯನ್ನು ಅಥವಾ ಒಂದು ಭಾಗವನ್ನು ೫೬ ಮೆಟ್ಟುಗಳಲ್ಲಿ ಎಡಗೈ ಬೆರಳುಗಳಿಂದ
ಸ್ವರಸ್ಥಾನಗಳನ್ನು ನಾಲ್ಕು ತಂತಿಗಳಲ್ಲಿ ನುಡಿಸುವುದು ಚಕ್ರಬಂಧ ಶೈಲಿ.
ನುಡಿಸುವ ಬೆರಳುಗಳ ವರ್ತುಲಾಕಾರ ಚಲನೆ ನೋಡಲು ಆಹ್ಲಾದಕರ.
ವಿಜಯನಗರದ ವೀಣಾ ವೆಂಕಟರಮಣದಾಸರು (೧೮೬೬-೧೯೪೮) ಈ ಶೈಲಿಯ
ವಾದನದಲ್ಲಿ ಪ್ರವೀಣರಾಗಿದ್ದರು
 
ಚಕ್ರಮಂಜರಿ-ಈ ರಾಗವು ೫೬ನೆ ಮೇಳಕರ್ತ ಷಣ್ಮುಖಪ್ರಿಯದ ಒಂದು
 
ಜನ್ಯರಾಗ,
 
ಸ ರಿ ಗ ಮ ದ ಪ ದ ನಿ ಸ
 
ಸ ದ ಪ ಮ ರಿ ಸ
 
ಆ .
 
ಚಕಳ್ಳ ಮರಿ-ಇದು ಭರತನಾಟ್ಯದ ಪಾದಭೇದಗಳಲ್ಲಿ ಒಂದಾದ ಭ್ರಮರಗಳಲ್ಲಿ
ಒಂದು ವಿಧ. ನೆಲದ ಮೇಲೆ ಕಾಲುಗಳನ್ನೆಳೆಯುತ್ತಾ ಎರಡು ಕೈಗಳಲ್ಲಿ ತ್ರಿಪತಾಕವನ್ನು
ಪ್ರದರ್ಶಿಸುತ್ತಾ ಚಕ್ರದಂತೆ ತಿರುಗುವುದಕ್ಕೆ ಚಕ್ರಭ್ರಮರಿ ಎಂದು ಹೆಸರು.
ಚಕ್ರವಾಕ - ಈ
ಅಗ್ನಿ ಚಕ್ರದ ನಾಲ್ಕನೆ ರಾಗ
 
ರಾಗವು ೧೬ನೆ ಮೇಳಕರ್ತರಾಗ ೩ನೆ ಚಕ್ರವಾದ
 
ಸ ರಿ ಗ ಮ ಪ ದ ನಿ ಸ
 
ಸ ನಿ ದ ಪ ಮ ಗ ರಿ ಸ
 
ಶುದ್ಧ ರಿಷಭ, ಅಂತರಗಾಂಧಾರ, ಶುದ್ಧ ಮಧ್ಯಮ, ಚತುಶ್ರುತಿಧೈವತ ಮತ್ತು ಕೈಶಿಕಿ
ನಿಷಾದವು ಈ ರಾಗದ ಸ್ವರಸ್ಥಾನಗಳು. ಗಾಂಧಾರ ಧೈವತಗಳು ಪರಸ್ಪರವಾಗಿ
 
ಸಂವಾದಿಗಳು.
 
ರಿಷಭ ಮತ್ತು ನಿಷಾದ ನ್ಯಾಸಸ್ವರಗಳು. ಸರ್ವಸ್ವರಗಮ ಕಮರಿಕ
ಗ ಮ ರೀ ಸ ಪ ಮ ದಾ ವಿಶೇಷ ಸಂಚಾರಗಳು.
 
ಈ ರಾಗದಲ್ಲಿ
 
ರಕ್ತಿರಾಗ,
 
ಕಂಪಿತ ನಿಷಾದ ಪ್ರಯೋಗವುಂಟು.
 
ವಾದ ಸಾರ್ವಕಾಲಿಕ ರಾಗ,
 
ತ್ರಿಸ್ಥಾಯಿರಾಗ ಹಾಗೂ ಗಾನರಸ ಪ್ರಧಾನ
ಈ ರಾಗದ ಕೃತಿಗಳು ಸ, ಗ ಮತ್ತು ಪ ಸ್ವರಗಳಿಂದ
ಆರಂಭವಾಗುತ್ತವೆ. ಗ್ರಹಭೇದ ಮಾಡುವುದರಿಂದ ಅನ್ಯರಾಗ ಮೂರ್ಛನೆಗೆ ಅವಕಾಶ