2023-06-25 23:30:11 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
442
ಕೆಲವು ಶಾಸ್ತ್ರಜ್ಞರ ಅಭಿಪ್ರಾಯದಲ್ಲಿ ಇದು ೨೦ನೆ ಮೇಳಕರ್ತ ನಠಭೈರವಿಯ ಒಂದು
ಜನ್ಯರಾಗ ಮತ್ತು ಶುದ್ಧರಿಷಭವು ಅನ್ಯಸ್ವರ, ಗೇಯನಾಟಕಗಳಲ್ಲಿ ಈ ರಾಗವನ್ನು
ಹೆಚ್ಚಾಗಿ ಬಳಸುತ್ತಾರೆ ಈ ರಾಗದಲ್ಲಿ ಮಂಗಳಗಳಿವೆ. ತ್ಯಾಗರಾಜರ ಇನ್ನಾಳ್ಳು
ನನ್ನೆಲಿ, ಇಂಕಯೋಚನ, ಗಾರವಿಂಪರಾದಾ, ರಾಮ ರಾಮ ರಾಮಚಂದ್ರ,
ಜಯ ಮಂಗಳಂ ಮತ್ತು ಮುತ್ತು ಸ್ವಾಮಿದೀಕ್ಷಿತರ ನವಾವರಣ ಕೃತಿಗಳಲ್ಲಿ ಒಂದಾದ
ಶ್ರೀಕಮಲಾಂಬಿಕೆ ಎಂಬುವು ಈ ರಾಗದ ಪ್ರಸಿದ್ಧ ಕೃತಿಗಳು.
ಘಂಟಾಣ-ಈ ರಾಗವು ೫೭ನೆ ಮೇಳಕರ್ತ ಸಿಂಹೇಂದ್ರ ಮಧ್ಯಮದ ಒಂದು
ಜನ್ಯರಾಗ,
ಆ :
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಅ .
ಧೃತಾಚಿ
ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು ಜನ್ಯರಾಗ
ಸ ರಿ ಮ ದ ನಿ ಸ
ಸ ನಿ ದ ಮ ರಿ ಸ
ಚ-ವಾಣಿ, ಸುದರ್ಶನ, ಲಕ್ಷ್ಮೀ, ದೇವಿ, ಕೌಮಾರೀ ಇತ್ಯಾದಿ
ನಾನಾರ್ಥಗಳಿವೆ.
ಚಕ್ರ-(೧) ಮೇಳಕರ್ತ ರಾಗಗಳನ್ನು ೧೨ ರಿಂದ ಭಾಗಿಸಿ ಒಂದೊಂದು
ಭಾಗಕ್ಕೆ ಒಂದೊಂದು ಚಕ್ರವೆಂದು ವೆಂಕಟಮಖಿ ಹೆಸರಿಟ್ಟಿದ್ದಾರೆ. ಪ್ರತಿಚಕ್ರದಲ್ಲಿ
೬ ಮೇಳರಾಗಗಳಿರುತ್ತವೆ
-
(೨) ತಿಶ್ರಜಾತಿರೂಪಕತಾಳಕ್ಕೆ ಚಕ್ರವೆಂದು ಹೆಸರು. ಇದರ ಒಂದಾವರ್ತಕ್ಕೆ
೫ ಅಕ್ಷರ ಕಾಲವಾಗುತ್ತದೆ.
ಚಕ್ರತಾನ ತಾನಗಳಲ್ಲಿ ವಕ್ರತಾನ, ಮಿಶ್ರ ತಾನ, ಮಾಲಿಕಾತಾನ,
ಗಂಭೀರತನ, ವಿದ್ಯುತಾನ ಮತ್ತು ಚಕ್ರತಾನ ಎಂಬ ಆರು ವಿಧಗಳಿವೆ. ಚಕ್ರತಾನವು
ರಾಗಾಲಾವನೆಯ ಒಂದು ಮುಖ್ಯ ಶಾಖೆ. ಮೊದಲು ಎಂದಿನಂತೆ ಹಾಡಿ ಅಥವಾ
ನುಡಿಸಿ ನಂತರ ಆಹ್ಲಾದಕರ ಮತ್ತು ಚಮತ್ಕಾರಯುತವೂ
ಆದ ತಾನಗಳನ್ನು ಹಾಡುವರು ಅಥವಾ ನುಡಿಸುವರು. ಚಕ್ರದ
ಸ್ವರಸಮೂಹಗಳನ್ನು ದ್ರುತಗತಿಯಲ್ಲಿ ಹಾಡುವುದು ಚಕ್ರತಾನ. ಇದನ್ನು
ಹಾಡಲು ಉನ್ನತ ಮಟ್ಟದ ಸಾಮರ್ಥ್ಯ ಮತ್ತು ಪ್ರತಿಭೆ ಬೇಕು.
ಕುತೂಹಲಕಾರಿಯೂ
ಮಾದರಿಯ
ಚಕ್ರತುಲ್ಯ-ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
ಜನ್ಯರಾಗ,
ಮ ಪ ನಿ ಸ
ಸ ನಿ ದ ಪ ಮ ಗ ರಿ ಸ