This page has not been fully proofread.

೩೩೬
 
ಸಂಗೀತ ಪಾರಿಭಾಷಿಕ ಕೋಶ
 
ಘರದರ್ಶಿನಿ ಈ ರಾಗವು ೩೬ನೆ ಮೇಳಕರ್ತ ಛಲನಾಟದ ಒಂದು
 
ಜನ್ಯರಾಗ,
 
ಸ ರಿ ಗ ಮ ಪ ದ ಸ
 
ಸ ದ ಸ ಮ ಗ ರಿ ಸ
 
ಘೋಷಾಕರಿ -ಈ ರಾಗವು ೩೨ನೆ ಮೇಳಕರ್ತ ರಾಗವರ್ಧನಿಯ ಒಂದು
 
ಜನ್ಯರಾಗ,
 
ಸ ರಿ ಗ ಮ ಪ ದ ಸ
 
ಸ ದ ಸ ಮ ಗ ರಿ ಸ
 
ಘೋಷಣಿ-ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು
 
ಅ :
 
ಜನ್ಯರಾಗ
 

 
ಸ ಮ ಗ ಮ ಪ ದ ನಿ ದ ಸ
 
ಸ ನಿ ದ ಪ ಮ ಗ ಮ ರಿ ಸ
 
ಘೋಷ ಮಂಜರಿ-ಈ ರಾಗವು ೫೨ನೆ ಮೇಳಕರ್ತ ರಾಮಪ್ರಿಯದ ಒಂದು
 
ಜನ್ಯರಾಗ
 

 
ಸ ಗ ಪ ಸ
 
ಸ ನಿ ಪ ದ ನಿ ಪ ಮ ರಿ ಗ ರಿ ಸ
 
ಘೋಷವತಿ-ದೊರೆ ಉದಯನನು ನುಡಿಸುತ್ತಿದ್ದ ಪುರಾತನ ವೀಣೆ.
ಇದನ್ನು ಅವನು ನುಡಿಸಿ ಕಾಡಾನೆಗಳನ್ನು ವಶಪಡಿಸಿಕೊಳ್ಳುತ್ತಿದ್ದನು.
 
ಘೋಷವಿನೋದಿನಿ-ಈ ರಾಗವು ೩೪ನೆ ಮೇಳಕರ್ತ ವಾಗಧೀಶ್ವರಿಯ
ಒಂದು ಜನ್ಯರಾಗ.
 
ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
 
ಘೋಪ್ಪಾಣಿ. ಈ ರಾಗವು ೫೭ನೆ ಮೇಳಕರ್ತ ಸಿಂಹೇಂದ್ರ ಮಧ್ಯಮದ
 
ಒಂದು ಜನ್ಯರಾಗ,
 
ಸ ರಿ ಗ ಮ ಪ ದ ನಿ ಸ
ಸ ನಿ ದ ಮ ಗ ರಿ ಸ
 
ಘಂಟಾ-ಈ ರಾಗವು ೮ನೆ ಮೇಳಕರ್ತ
 
ಜನ್ಯರಾಗ,
 
ಸ ಗ ರಿ ಗ ಮ ಪ ನಿ ಸ
ಸ ನಿ ದ ಪ ಮ ಗ ರಿ ಸ
 
ಹನುಮತೋಡಿಯ ಒಂದು
 
ಚತುಶ್ರುತಿ ರಿಷಭವು ಅನ್ಯಸ್ವರವಾಗಿರುವ ಒಂದು ಭಾಷಾಂಗರಾಗ, ಇದೊಂದು
ಪುರಾತನ ರಕ್ತಿರಾಗ, ಕಥಕಳಿಯಲ್ಲಿ ಇದನ್ನು ದುಃಖ ಘಂಟಾರಂ ಎನ್ನುತ್ತಾರೆ.