2023-06-25 23:30:10 by ambuda-bot
This page has not been fully proofread.
೩೨೪
ಘನವಟ್ಯ-ಇದು ರಾಗತಾಳಚಿಂತಾಮಣಿ
ತೆಲುಗು ಗ್ರಂಧದಲ್ಲಿ ಉಕ್ತವಾಗಿರುವ ಒಂದು ತಾಳ
ಘಟಂಮಣಿಅಯ್ಯರ್-ಮಣಿ ಅಯ್ಯರ್ ತಮಿಳುನಾಡಿನ ಮಧುರೆಯ
ಶಂಕರನಾರಾಯಣ ಅಯ್ಯರ್ ಮತ್ತು ಲಕ್ಷ್ಮಿ ಅವಾಳರವರ ಮಗನಾಗಿ ೧೮೯೫ರಲ್ಲಿ
ಜನಿಸಿದರು. ಮೊದಲು ವಿದ್ವಾನ್ ಮಾಮುಂಡಿಯಾ ಪಿಳ್ಳೆಯವರಲ್ಲಿ ಘಟವಾದನದಲ್ಲಿ
ಶಿಕ್ಷಣ ಪಡೆದು ತರುವಾಯ ಪಳನಿ ಮುತ್ತಯ್ಯ ಪಿಳ್ಳೆಯವರಲ್ಲಿ ಮೃದಂಗವಾದನವನ್ನು
ಕಲಿತರು. ೧೯೨೦ರಿಂದ ತಮ್ಮ ಸಂಗೀತ ಜೀವನವನ್ನು ಆರಂಭಿಸಿ, ಮುತ್ತಯ್ಯ
ಭಾಗವತರು, ಕಾರೈಕುಡಿ ಸಹೋದರರು ಮುಂತಾದ ಹೆಸರಾಂತ ವಿದ್ವಾಂಸರಿಗೆ
ಪಕ್ಕವಾದ್ಯ ನುಡಿಸುತ್ತಿದ್ದರು. ಇವರಿಗೆ ಹಲವು ಜಮೀನ್ದಾರರು ಮತ್ತು ಆಸ್ಥಾನಗಳ
ಪೋಷಣೆ ದೊರಕಿತ್ತು.
ಸಂಗೀತ ಪಾರಿಭಾಷಿಕ ಕೋಶ
(೧೭ನೆ ಶ) ಎಂಬ ಒಂದು
ಘನರಾಗ-ತಾನದ ಶೈಲಿಯಲ್ಲಿ ಹಾಡಿದಾಗ ವಿಶಿಷ್ಟ ಸ್ವರೂಪವು
ವ್ಯಕ್ತವಾಗುವ ರಾಗ, ನಾಟ, ಗೌಳ, ಆರಭಿ, ವರಾಳಿ ಮತ್ತು ಶ್ರೀರಾಗಗಳು
ಘನರಾಗಗಳಿಗೆ ಉದಾಹರಣೆಗಳು
ಘನರಾಗಗೀತ ನಾಟ, ಗೌಳ, ಆರಭಿ, ಶ್ರೀ ಮುಂತಾದ ಘನರಾಗಗಳಲ್ಲಿ
ರಚಿಸಲ್ಪಟ್ಟಿರುವ ಗೀತ
ಕೃತಿಗಳಿಗೆ
ಘನರಾಗಪಂಚರತ್ನ ತ್ಯಾಗರಾಜ ವಿರಚಿತವಾದ ಪ್ರಸಿದ್ಧ ಘನರಾಗದ
ಘನರಾಗ ಪಂಚರತ್ನ ಕೃತಿಗಳೆಂದು ಹೆಸರು. ಇವು ತ್ಯಾಗರಾಜರ
ಸಂಗೀತ ಪ್ರತಿಭೆಯ ನಿದರ್ಶನಗಳಾಗಿವೆ. ಇವು ಆದಿತಾಳದಲ್ಲಿವೆ. ಪ್ರತಿಯೊಂದು
ಕೃತಿಯಲ್ಲಿ ಹಲವು ಚರಣಗಳಿವೆ. ಈ ಚರಣಗಳು ಬೇರೆ ಬೇರೆ ಧಾತುಗಳಲ್ಲಿವೆ
ಮತ್ತು ಹಾಡುವಾಗ ಚರಣದಲ್ಲಿ ಮೊದಲು ಸ್ವರದ ಭಾಗವನ್ನೂ ನಂತರ ಸಾಹಿತ್ಯ
ಭಾಗವನ್ನೂ ಹಾಡುವುದು ಪದ್ಧತಿ
ಘನರಾಗ ಪಂಚರತ್ನಗಳು ಯಾವುವೆಂದರೆ
ಜಗದಾನಂದಕಾರಕ
ದುಡುಕುಗಲ
ಸಾಧಿಂಚೆನೆ
ಕನಕನರುಚಿರಾ
ನಾಟ
ಗೌಳ
ಆರಭಿ
ಎಂದರೋ ಮಹಾನುಭಾವುಲು
ಶ್ರೀರಾಗ
ಘನರಾಗಮಾಲಿಕಾವರ್ಣ- ಘನರಾಗಗಳಲ್ಲಿ ರಚಿತವಾಗಿರುವ ರಾಗ
ಮಾಲಿಕಾವರ್ಣ, ವೀಣಾಕುಪ್ಪಯ್ಯರ್ ಈ ಬಗೆಯ ವರ್ಣವನ್ನು ರಚಿಸಿದ್ದಾರೆ.
ಘನವತಿ-ಈ ರಾಗವು ೩೩ನೆ ಮೇಳಕರ್ತ ಗಾಂಗೇಯ ಭೂಷಣೆಯ ಒಂದು
ಜನ್ಯರಾಗ,