2023-07-04 06:25:46 by jayusudindra
This page has been fully proofread once and needs a second look.
ಕಚೇರಿಯಲ್ಲಿ ಹಾಡಿ
ಖ್ಯಾತಿ ಪಡೆದಿದ್ದಾರೆ. ಸಂಪ್ರದಾಯ ಚೌಕಟ್ಟಿನಲ್ಲಿ
ಮನೋಜ್ಞವಾಗಿ ಆಲಾಪ್, ಖ್ಯಾಲ್, ಠುಗಳನ್ನು ಗಾಂಭೀರ್ಯ, ಉತ್ಸಾಹ
ಮತ್ತು ಗತ್ತಿನಿಂದ ಹಾಡುತ್ತಾರೆ. ಇವರ ಮಗಳು ಕೃಷ್ಣಾ ಹಾನಗಲ್ ಉದಯೋನ್ಮುಖ
ಕಲಾವಿದೆ. ಸಮಾಜದ ಬಂಧು ಶೇಷಗಿರಿ ಹಾನಗಲ್ ಉತ್ತಮ ತಬಲಾವಾದನ ಪಟು.
ಗಂಭೀರ
ಭೂತಪೂಜೆ ಮಾಡುವಾಗ ಆಡುವ ಒಂದು ನೃತ್ಯ. ಇದು
ಬಂಗಾಳ ರಾಜ್ಯದಲ್ಲಿ ರೂಢಿಯಲ್ಲಿದೆ.
ಗಂಭೀರಕಲ್ಯಾಣಿ
ಇದು
ಒಂದು ಅಪೂರ್ವರಾಗ, ಅವರ - ಸಂಗೀತ ಸರ್ವಾರ್ಥಸಾರ ಸಂಗ್ರಹವು ? ಎಂಬ
ಗ್ರಂಧದಲ್ಲಿರುವ ರಾಧಾ ನಾವಿರಾದ ದಯಲೇದ " ಎಂಬ ಕೃತಿಯು ಈ
ಗಂಭೀರತಾನ
ಇದು ಆರು ವಿಧವಾದ ತಾನಗಳಲ್ಲಿ ಒಂದು ಬಗೆ.
ಗಂಭೀರನಾಟ
ಈ ರಾಗವು ೩೬ನೆ ಮೇಳಕರ್ತ ಛಲನಾಟದ ಒಂದು
ಜನ್ಯರಾಗ,
ಆ :
ಸ ಗ ಮ ಪ ನಿ ಸ
ಸ ನಿ ದ ಪ ಮ ಗ ಸ
ಜಯಚಾಮರಾಜ ಒಡೆಯರ ' ಜಾಲಂಧರ ' ಎಂಬ ಈ ರಾಗದ ಕೃತಿಯು ಪ್ರಸಿದ್ಧ
ಗಂಭೀರಾನಂದವಾದ್ಯ
ದಕ್ಷಿಣ ಭಾರತದ ದೇವಾಲಯಗಳ ಪೂಜಾ
ಸಂಪ್ರದಾಯಗಳಲ್ಲಿ ವರುಣ ದೇವರನ್ನು ಸ್ತುತಿಸುವಾಗ ನುಡಿಸುವ ಒಂದು ವಾದ್ಯ ವಿಶೇಷ.
ಗಂಭೀರವಸಂತ
ಈ ರಾಗವು ೮ನೆ ಮೇಳಕರ್ತ ಹನುಮತೋಡಿಯ
ಒಂದು ಜನ್ಯರಾಗ,
ಸ ಮ ಗ ಮ ರಿ ಗ ಮ ಪ ನಿ ದ ನಿ ಪ ದ ನಿ ಸ
ಸ ದ ಪ ಮ ರಿ ಸ
ಗಂಭೀರವಾಣಿ
ಈ ರಾಗವು ೩೦ನೆ ಮೇಳಕರ್ತ ನಾಗಾನಂದಿನಿಯ ಒಂದು
ಜನ್ಯರಾಗ
೩೨೭
ಸ ಗ ಪ ಮ
ಸ ದ ಪ
ಗ ರಿ ಗ ರಿ ಸ
ಗಂಭೀರಿ
ಸಂಗೀತ ಸುಧಾ
ಭಾಷಾಂಗಗಳಲ್ಲಿ ಒಂದು ಭಾಷಾಂಗದ ಹೆಸರು.
ಗಂಭೀರಿಣಿ
ಈ ರಾಗವು ೨೩ನೆಯ ಮೇಳಕರ್ತ ಗೌರೀಮನೋಹರಿಯ
ಒಂದು ಜನ್ಯರಾಗ,