2023-07-04 06:22:11 by jayusudindra
This page has been fully proofread once and needs a second look.
ಸ್ವರಸ್ಥಾನಗಳಿಂದ ಪ್ರಾರಂಭವಾಗುತ್ತದೆ. ಈ ರಾಗದ ಕೆಲವು ಪ್ರಸಿದ್ಧ ರಚನೆಗಳು
ವರ್ಣ
ಪಂಚರತ್ನ ಕೃತಿ
ಒಂದು ಜನ್ಯ
ಆ .
ಅ .
ಪಲುಮಾರುನಾತೊ
ದುಡುಕು
ತ್ಯಾಗರಾಜ
ತ್ಯಾಗರಾಜ
-
ಒಂದು ರಾಗ
-
-
-
ಆದಿ
ತ್ರಿಪುಟ
ಆದಿ
ಆದಿ
೩೨೫
ವೀಣಾಕುಪ್ಪಯ್ಯರ್
ದೇವಾಚಾರ್ಯ
ಗೌಳಗಾಂಧಾರಿ
ಈ ರಾಗವು ೬೮ನೆ ಮೇಳಕರ್ತ ಜ್ಯೋತಿ ಸ್ವರೂಪಿಣಿಯ
ದೀಕ್ಷಿತರು
ದೀಕ್ಷಿತರು
ಸ ರಿ ಗ ಮ ಪ ದ ಸ
ಒಂದು ಜನ್ಯ ರಾಗ
ಸ ರಿ ಗ ಮ ಪ ದ ಸ
ಸ ನಿ ದ ಪ ಮ ಗ ರಿ ಸ
ಗೌಳಪಂಚಮ
ಈ ರಾಗವು ೨೪ನೆ ಮೇಳಕರ್ತ ವರುಣಪ್ರಿಯದ ಒಂದು
ಮುತ್ತು ಸ್ವಾಮಿ
ತಿರುವೋಟ್ಟಿಯೂರು
ತ್ಯಾಗಯ್ಯರ್
ಮೈಸೂರು ವಾಸು
ಸ ರಿ ಮ ಪ ನಿ ಸ
ಸ ನಿ ಪ ಮ ಗ ರಿ ಸ
ಗೌಳಪಂತುವರಾಳಿ
ಇದು ಪುರಂದರದಾಸರ ಕೃತಿಗಳಲ್ಲಿ ಕಂಡು ಬರುವ
ಗೌಳಿಪಂತು
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ
ಸ ರಿ ಮ ಪ ಸ
ಸ ರಿ ಮ ಪ ಸ
ನಿ ದ ಪ ಮ ಗ ರಿ ಸ
ಈ ರಾಗದ ಹಿಂದಿನ ಹೆಸರು ಗೌಡಿಸಂತು. ಇದು ತಾಳ್ಳಪಾಕಂ ವಾಗ್ಗೇಯ
ಕಾರರ ರಚನೆಗಳಲ್ಲಿ ಬರುತ್ತದೆ. ರಿ, ಮ, ನಿ ಗಳು ರಾಗಛಾಯಾ ಸ್ವರಗಳು.
ರಿಷಭವು ನ್ಯಾಸಸ್ವರ, ಸಾರ್ವಕಾಲಿಕ ರಕ್ತಿರಾಗ ಮತ್ತು ಕರುಣರಸ ಪ್ರಧಾನ ರಾಗ,
ತ್ಯಾಗರಾಜರ ತೆರತೀಯಗರಾದ ಮತ್ತು ಮುತ್ತು ಸ್ವಾಮಿದೀಕ್ಷಿತರ ಕೃಷ್ಣಾನಂದ