This page has been fully proofread once and needs a second look.

೩೨೪
 
ಗುರುಲೇಕ ಎಟುವಂಟ
ವಸಮಯ
 

ವಸಮ
ಒಕ ಮಾವಾಡವೇಲರ
 
ಜನ್ಯರಾಗ
 
ಪಲ್ಲವಿ ಶೇಷಯ್ಯರ್
 

 
ಗೌರೀವಲ್ಲಭರಾಜ -
ಈತನು ತಮಿಳುನಾಡಿನ ಶಿವಗಂಗೆಯರಾಜನಾಗಿದ್ದನು

ಮತ್ತು ಸಂಗೀತದ ಉದಾರ ಪೋಷಕನಾಗಿದ್ದನು. ಪ್ರಸಿದ್ಧ ತಮಿಳು ವಾಗ್ಗೇಯಕಾರ

ಕವಿಕುಂಜರ ಭಾರತಿಯನ್ನು (೧೮೧೦-೧೮೯೬) ಸನ್ಮಾನಿಸಿದನು.
 

 
ಗೌರೀವಸಂತ
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
 

S:
 

ಖಂಡಛಾಪು
 
-
 
ఆది
 
ಜನ್ಯರಾಗ,
 
ಆ .
 

 
ಸ ರಿ ಮ ಪ ದ ನಿ ಸ
 
ಸ ನಿ ದ ಪ ಮ ರಿ ಗ ರಿ ಸ
 

ಸ ರಿ ಮ ಪ ದ ನಿ ಸ
ಸ ನಿ ದ ಪ ಮ ರಿ ಗ ರಿ ಸ
ಮೇಳರಾಗ,
 
ಇದು ವೇಳಾವಳಿರಾಗ,
ಎಂಬ ಪದವನ್ನು ಸೇರಿಸಲಾಗಿದೆ.
ಉಪಾಂಗ ಜನ್ಯರಾಗ,
 

 
ಗೌರೀವೇಳಾವಳಿ-
ಈ ರಾಗವು ಅಸಂಪೂರ್ಣ ಮೇಳಪದ್ಧತಿಯಲ್ಲಿ ೨೩ನೆ

ಕಟಪಯಾದಿ ಪದ್ಧತಿಗೆ ಹೊಂದಿಸಲು ಗೌರೀ

ಈಗಿನ ಪದ್ಧತಿಯಂತೆ ಗೌರೀಮನೋಹರಿರಾಗದ
 
ಸಂಗೀತ ಪಾರಿಭಾಷಿಕ ಕೋಶ
 
ತ್ಯಾಗರಾಜರು

ಗರ್ಭಪುರಿ
 

ಸ ರಿ ಗ ಗ ಸ ರಿ ಮ ಮ ಪ ದ ದ ಸಾ
ಸ ನಿ ದ ಪ ಮ ಗ ಗ ರಿ ಸ
 

ಸ ನಿ ದ ಪ ಮ ಗ ಗ ರಿ ಸ
ಮುತ್ತು ಸ್ವಾಮಿದೀಕ್ಷಿತರ ಕೌಮಾರೀ ಗೌರೀವೇಳಾವಲಿ ಎಂಬ ರಚನೆಯು ಈ

ರಾಗದ ಪ್ರಸಿದ್ಧ ಕೃತಿ
 

 
ಗೌರ್‌ ಸಾರಂಗ್-
ಇದು ಹಿಂದೂಸ್ಥಾನಿ ಪದ್ಧತಿಯ ಒಂದುರಾಗ

 
ಗೌರೀಸೀಮಂತಿ (ಗೌರೀಸೀಮಂತಿನಿ)-
ಈ ರಾಗವು ೭೦ನೆ ಮೇಳಕರ್ತ

ನಾಸಿಕಭೂಷಣಿಯ ಒಂದು ಜನ್ಯರಾಗ
 
ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ಗ ಸ
 

ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ಗ ಸ
 
ಗೌಳ-
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ ಒಂದು
 
ಸ ರಿ ಮ ಪ ನಿ ಸ
 
ಸ ನಿ ಪ ಮ ರಿ ಗ ಮ ರಿ ಸ
 

ಸ ರಿ ಮ ಪ ನಿ ಸ
ಸ ನಿ ಪ ಮ ರಿ ಗ ಮ ರಿ ಸ
ಇದೊಂದು ಘನಪಂಚಕರಾಗ, ಉಪಾಂಗರಾಗ, ಶುದ್ಧ ಋಷಭ, ಅಂತರಗಾಂಧಾರ,

ಶುದ್ಧ ಮಧ್ಯಮ ಮತ್ತು ಕಾಕಲಿ ನಿಷಾದವು ಈ ರಾಗದ ಮುಖ್ಯ ಸ್ವರಗಳು,

ಮತ್ತು ನಿ ರಾಗಛಾಯಾ ಸ್ವರಗಳು. ರಿ ಮತ್ತು ಸನ್ಯಾಸ ಸ್ವರಗಳು.

ರಾಗದ ಋಷಭಕ್ಕೆ ಏಕಶ್ರುತಿಋಷಭ ಮತ್ತು ಗೌಳಋಷಭವೆಂದು

ತ್ರಿಸ್ಥಾಯಿರಾಗ.

ಕರುಣರಸ ಪ್ರಧಾನವಾದ ಸಾರ್ವಕಾಲಿಕ ಹಾಗೂ ಪುರಾತನ
 
ರಿ, ಮ
 

ಹೆಸರು.