2023-06-25 23:30:07 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಸಂಬಂಧಿಸಿದ ಹಲವು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ೧೯೮೧ರ ಮಾರ್ಚ್‌ನಲ್ಲಿ
ಅಮೆರಿಕ, ಕೆನಡಾ ಮುಂತಾದ ದೇಶಗಳಲ್ಲಿ ಸಂಗೀತದ ಕಾರ್ಯಕ್ರಮಗಳಿಗಾಗಿ ಪ್ರವಾಸ
ಕೈಗೊಂಡಿದ್ದಾರೆ. ನವುರಾದ ಶಾರೀರ, ಅಚ್ಚುಕಟ್ಟಾದ ನಿರೂಪಣೆ ಮುಂತಾದುವು
ಇವರ ಗಾಯನದ ಪ್ರಧಾನ ಅಂಶಗಳು.
ಗೌರೀಗಾಂಧಾರಿ ಈ ರಾಗವು ೨ನೆ ಮೇಳಕರ್ತ ರತ್ನಾಂಗಿಯ ಒಂದು
ಜನ್ಯರಾಗ,
ಸ ಮ ರಿ ಗ ಮ ಪ ದ ನಿ ದ ಸ
ಸ ನಿ ದ ಪ ಮ ಗ ರಿ ಸ
ಜನ್ಯರಾಗ,
ಆ
ಅ :
ಗೌರೀತಾಳ-ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ೧೨೦
ದೇಶೀತಾಳಗಳಲ್ಲಿ ಇದೊಂದು ತಾಳ
ಗೌರೀನಿಷಾದ-ಈ ರಾಗವು ೫ನೆಯ ಮೇಳಕರ್ತ ಕಾಮವರ್ಧಿನಿಯ
ಒಂದು ಜನ್ಯರಾಗ,
ಸ ರಿ ಮ ಪ ನಿ ಸ
ಸ ನಿ ದ ಸ ಮ ದ ಮ ಗ ರಿ ಸ
ಗೌರೀಬಂಗಾಳ-ಈ ರಾಗವು ೯ನೆಯ ಮೇಳಕರ್ತ ಧೇನುಕದ ಒಂದು
೩೨೩
ದ ಸ ರಿ ಮ ಪ ದ ನಿ
ದ ಪ ಪ ಗ ರಿ ಸ ನಿ ದ ಸ
ಗೌರೀಮನೋಹರಿ-ಈ ರಾಗವು ೨೩ನೆ
ಮೇಳಕರ್ತರಾಗ, ಇದನ್ನು
ರಾಗದ
ನಿಯತ
ಕಾಕಲಿ
ವೆಂಕಟಮಖಿ ಗೌರೀವೇಳಾವಳಿ ಎಂದು ಕರೆದಿದ್ದಾರೆ. ರಾಗಾಂಗರಾಗ, ಸಂಪೂರ್ಣ
ಗಮಕಮರಿಕರಕ್ತಿರಾಗ ಚತುಶ್ರುತಿ ಋಷಭ ಮತ್ತು ದೈವತಗಳು, ಸಾಧಾರಣ
ಗಾಂಧಾರ, ಶುದ್ಧಮಧ್ಯಮ, ಕಾಕಲಿನಿಷಾದಗಳು.
ಸ್ವರಸ್ಥಾನಗಳು. ಋಷಭ ಧೈವತಗಳು ಪರಸ್ಪರವಾದಿ ಸಂವಾದಿಗಳು. ಮಧ್ಯಮ
ನಿಷಾದಗಳು ರಾಗಛಾಯಾ ಸ್ವರಗಳು. ಚತುಶ್ರುತಿ ಋಷಭ ಮತ್ತು
ನಿಷಾದಗಳು ನ್ಯಾಸ ಸ್ವರಗಳು. ಪೂರ್ವಾಂಗದಲ್ಲಿ ಖರಹರ ಪ್ರಿಯದ ಸ್ವರಸ್ಥಾನ
ಗಳೂ, ಉತ್ತರಾಂಗದಲ್ಲಿ ಶಂಕರಾಭರಣದ ಸ್ವರಸ್ಥಾನಗಳೂ, ಬಂದಂತಾಗಿ ಎರಡು
ರಾಗಗಳ ಸಂಕೀರ್ಣ ರಸಭಾವ ಹೊಂದಿರುತ್ತದೆ. ಭಕ್ತಿ ಮತ್ತು ಕರುಣರಸ
ಪ್ರಧಾನರಾಗ, ಇದು ಮೂರ್ಛನ ಕಾರಕ ಮೇಳ ಇದರ ಋಷಭ, ಮಧ್ಯಮ
ಮತ್ತು ಪಂಚಮ ಸ್ವರಗಳ ಗ್ರಹಭೇದದಿಂದ ಕ್ರಮವಾಗಿ ನಾಟಕಪ್ರಿಯ, ವಾಚಸ್ಪತಿ,
ಮತ್ತು ಚಾರುಕೇಶಿರಾಗಗಳುಂಟಾಗುತ್ತವೆ.
ರಾಗದ ಕೆಲವು ಪ್ರಸಿದ್ಧ
ರಚನೆಗಳು :