2023-06-25 23:30:07 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಶಾಂತರಸ
ಉಪಾಂಗರಾಗ, ದೇಶೀಯರಾಗ, ಅವರೋಹಣದಲ್ಲಿ ಪ್ರತಿ ಮಧ್ಯಮಕ್ಕಿಂತ ಒಂದು
ಪ್ರಮಾಣ ಶ್ರುತಿ ತೀವ್ರವಿರುವ ಚ್ಯುತಪಂಚವವು ಬರುತ್ತದೆ.
ಪ್ರಧಾನವಾದ ಸಾಯಂಕಾಲದ ವೇಳೆಯಲ್ಲಿ ಹಾಡಲು ಸೂಕ್ತವಾದ ರಾಗ, ಮಧ್ಯಮ
ಮತ್ತು ನಿಷಾದ ರಾಗ ಛಾಯಾ ಸ್ವರಗಳು ತ್ಯಾಗರಾಜರ ( ಜಯ ಜಯ ಶ್ರೀರಘು '
ಮತ್ತು ಸ್ವಾಮಿದೀಕ್ಷಿತರ 'ಗೌರೀ ಗಿರಿರಾಜ ಕುಮಾರಿ' ಮತ್ತು ಪಲ್ಲವಿ ದೊರೆಸ್ವಾಮಿ
ಅಯ್ಯರ್‌ರವರ - ಧೂರ್ಜಟ ನಟಂಚಿನಿ ' ಎಂಬ ಪ್ರಸಿದ್ಧ ಕೃತಿಗಳು ಈ ರಾಗದಲ್ಲಿವೆ
(೨) ಪಾರ್ವತಿಯ ರೂಪಾಂತರ.
4೨೨
ಗೌರೀಕಟಕ-ಇದೊಂದು ರಾಗಗಳ ನಿಘಂಟು. ಇದರಲ್ಲಿ ಹಲವು ರಾಗಗಳ
ಲಕ್ಷಣಗಳನ್ನು ಕೊಡಲಾಗಿದೆ.
ಗೌರೀಕಾಲ-ಇದು ದೇವಾಲಯಗಳಲ್ಲಿರುವ ಒಂದು ಸುಷಿರವಾದ್ಯ.
ಹಿತ್ತಾಳೆಯ ಕೋನಾಕಾರದ ಕಹಳೆ.
ಗೌರೀಕ್ರಿಯ-ಈ ರಾಗವು ೬೦ನೆ ಮೇಳಕರ್ತ ನೀತಿಮತಿಯ ಒಂದು
ಜನ್ಯರಾಗ
ಸ ಗ ಮ ಪ ದ ನಿ ಸ
ಸ ನಿ ದ ನಿ ಪ ಮ ಗ ಸ
ಗೌರಿಕುಪ್ಪುಸ್ವಾಮಿ (೧೯೩೧)-ಗೌರಿಯವರು ತಮಿಳುನಾಡಿನ ಒಂದು
ಅಯ್ಯರ್ ಕುಟುಂಬಕ್ಕೆ ಸೇರಿದವರು. ಇವರ ತಂದೆ ಉನ್ನತ ಅಧಿಕಾರದಲ್ಲಿದ್ದರು.
ಸಂಗೀತ ಶಿಕ್ಷಣವನ್ನು ಪ್ರಥಮವಾಗಿ ಸಂಗೀತ ಭೂಷಣ ಕೆ. ಎಸ್. ಕೃಷ್ಣಮೂರ್ತಿ
ಅಯ್ಯರ್‌ರವರಲ್ಲ, ವೀಣಾವಾದನದಲ್ಲಿ ಶಿಕ್ಷಣವನ್ನು ಸಂಗೀತ ಭೂಷಣ
ಕೆ. ವಿ. ವೆಂಕಟರಾಮಯ್ಯರ್‌ರವರಲ್ಲ, ನಂತರ ಮದ್ರಾಸಿನಲ್ಲಿ ಜಿ. ಎನ್., ಬಿ. ರವರ
ಶಿಷ್ಯರಾದ ಟಿ. ಆರ್. ಬಾಲಸುಬ್ರಹ್ಮಣ್ಯಂ ಮತ್ತು ಎಂ. ಎಲ್. ವಸಂತ ಕುಮಾರಿ
ಯವರಲ್ಲಿ ಶಿಕ್ಷಣವನ್ನು ಮುಂದುವರಿಸಿದರು. ಮೈಸೂರಿನ ಕೇಂದ್ರ ಆಹಾರ
ಸಂಶೋಧನಾಲಯದಲ್ಲಿ ಉನ್ನತ ಹುದ್ದೆಯಲ್ಲಿರುವ ಎಸ್. ಕುಪ್ಪುಸ್ವಾಮಿಯವರನ್ನು
ವಿವಾಹವಾಗಿ ಮೈಸೂರಿಗೆ ಬಂದು ನೆಲೆಸಿದರು. ಸ್ವಲ್ಪ ಕಾಲ ಆರ್ ಕೆ. ಶ್ರೀಕಂಠನ್
ರವರಲ್ಲಿ ಶಿಕ್ಷಣ ಪಡೆದರು. ೧೯೫೨ರಿಂದ ವೇದಿಕೆಯಲ್ಲಿ ಹಾಡಲು ತೊಡಗಿದರು.
ಮೈಸೂರಿನಲ್ಲಿ ವಾಣಿ ವಿಳಾಸ ಮೊಹಲ್ಲಾದ ಸಂಗೀತ ಭೂಷಣ ಎಂ. ವಿ ನರಸಿಂಹಾ
ಚಾರರ ಗಾನಕಲಾಮಂದಿರದಲ್ಲಿ ಪ್ರಥಮವಾಗಿ ಹಾಡಿದರು. ಅಂದಿನಿಂದ ಎಲ್ಲೆಲ್ಲೂ
ಹಾಡುತ್ತ ಬಂದಿದ್ದಾರೆ.
ಕೇಂದ್ರಗಳಿಂದ
ಹಾಡುತ್ತಿದ್ದಾರೆ. ೧೯೬೭ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಲಲಿತ
ಕಾಲೇಜಿನಲ್ಲಿ ಸಂಗೀತಾಧ್ಯಾಪಕಿಯಾಗಿ ಸೇರಿ ಈಗ ರೀಡರ್ ಆಗಿದ್ದಾರೆ. ೧೯೭೦ರಲ್ಲಿ
ಭರತನಾಟ್ಯ ಕಲಾವಿದೆ ಕಮಲಾರವರ ತಂಡದೊಂದಿಗೆ ರಷ್ಯ, ಪೂರ್ವಜರ್ಮನಿ,
ಯುಗೋಪ್ಲೇವಿಯಾ, ಬಲ್ಲೇರಿಯಾ ದೇಶಗಳಿಗೆ ಹೋಗಿ ಬಂದರು. ಸಂಗೀತಕ್ಕೆ
೧೯೫೦ ರಿಂದ
ಆಕಾಶವಾಣಿ