2023-06-25 23:30:07 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಸ ರಿ ಮ ಪ ದ ಸ
ಸ ನಿ ದ ಮ ಗ ರಿ ಸ
ಮುತ್ತಯ್ಯ ಭಾಗವತರು ರಚಿಸಿರುವ * ಸಾರಸಮುಖಿಸಕಲ ಭಾಗ್ಯದೆ' ಎಂಬ
ಕೃತಿಯು ಈ ರಾಗದ ಒಂದು ಪ್ರಸಿದ್ಧ ಕೃತಿ.
ಗೌಡರಾಜ-ಇದು ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ಒಂದು ರಾಗ,
ಗೌಡಸಾರಂಗ-ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
S:
ಜನ್ಯರಾಗ,
ಗೌತಮ ಪುರಾತನ ಸಂಗೀತ ಶಾಸ್ತ್ರಜ್ಞ. ಇವನ ಹೆಸರನ್ನು ಹಿಂದಿನ
ಗ್ರಂಥಗಳಲ್ಲಿ ಹೇಳಿದೆ.
ಗೌತಮಿ-ಈ ರಾಗವು ೧ನೆಯ ಮೇಳಕರ್ತ ಕನಕಾಂಗಿಯ ಒಂದು ಜನ್ಯರಾಗ,
ಸ ರಿ ಗ ಪ ದ ನಿ ಸ
ಸ ನಿ ದ ಸ ಗ ರಿ ಸ
ಗೌತಮ್, ಎಂ. ಆರ್. (೧೯೨೪)-ಎಂ. ಆರ್. ಗೌತಮ್ ಬೆಂಗಳೂರಿನ
ಎಂ. ಎನ್. ರಾಮಸ್ವಾಮಿ ಅಯ್ಯರ್‌ರವರ ಪುತ್ರರು. ಮೊದಲು ಕರ್ಣಾಟಕ
ಸಂಗೀತ ಶಿಕ್ಷಣವನ್ನು ಪಡೆದು ಹಿಂದೂಸ್ಥಾನಿ ಸಂಗೀತದಿಂದ ಆಕರ್ಷಿತರಾಗಿ
ರಾಮರಾವ್ ನಾಯಕರಲ್ಲಿ ೧೨ ವರ್ಷಗಳ ಕಾಲ ಶಿಕ್ಷಣ ಪಡೆದು ನಂತರ ಅಜ್‌ಮಲ್
ಹುಸೇನ್, ದಿಲೀಪ್ ಚಂದ್ರತ್ರಿವೇದಿ, ವಿಲಾಯತ್ ಹುಸೇನ್ ಮತ್ತು ಹಿರಿಯ
ಡಾಗರ್ ಸಹೋದರರಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಿ ೧೯೭೩ರಲ್ಲಿ ಗಾಂಧರ್ವ
ಮಹಾ ವಿದ್ಯಾಲಯದ ಡಾಕ್ಟರೇಟ್ ಪದವಿಯನ್ನು ಪಡೆದರು. ೧೩ನೇ ಶತಮಾನದ
ವರೆಗೆ ಭಾರತೀಯ ಸಂಗೀತದಲ್ಲಿ ರಾಗತಾಳಗಳ ಬೆಳವಣಿಗೆ ಎಂಬ ಪ್ರಬಂಧವನ್ನು
ಬರೆದು ವಾರಣಾಸಿಯ ಹಿಂದೂ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿಯನ್ನು
ಪಡೆದಿದ್ದಾರೆ. ಇವರು ಮೊದಲು ಇಂದೂರು ಆಕಾಶವಾಣಿ ಕೇಂದ್ರದಲ್ಲಿ ಕೆಲಸ
ಮಾಡುತ್ತಿದ್ದು ತರುವಾಯ ವಾರಣಾಸಿಯ ಹಿಂದೂ ವಿಶ್ವವಿದ್ಯಾನಿಲಯದ ಸಂಗೀತ
ವಿಭಾಗದ ಮುಖ್ಯಸ್ಥರಾ ರಾಗಿ ಕೆಲಸ ಮಾಡುತ್ತಿದ್ದಾರೆ. ಕರ್ಣಾಟಕ
ಹಿನ್ನೆಲೆಯಲ್ಲಿ ಬೆಳೆದ ಇವರ ಗಾಯನವು ಹಲವು ಘರಾಣಗಳ ಉತ್ತಮಾಂಶಗಳ
ಸಮ್ಮೇಳನವನ್ನು ಹೊಂದಿದ್ದ ಇಂಪು, ಸೊಗಸು, ಲಾಲಿತ್ಯ ಮತ್ತು ಭಾವ
ಪೂರಿತವಾಗಿದ್ದು ಬಹಳ ಉತ್ತಮವಾಗಿದೆ.
ಸಂಗೀತದ
ಗೌರಿ-(೧) ಈ ರಾಗವು ೧೫ನೆ ಮೇಳಕರ್ತ
ಮಾಯಾಮಾಳವಗೌಳದ
ಒಂದು ಜನ್ಯರಾಗ,
21
ಸ ರಿ ಮ ಪ ನಿ ಸ
ಸ ನಿ ದ ಪ ಮ ಗ ರಿ ಸ