2023-07-04 06:13:04 by jayusudindra
This page has been fully proofread once and needs a second look.
ದಲ್ಲದೆ ತಮಿಳಿನಲ್ಲಿ ಪಾಂಡಿತ್ಯ ಪಡೆದಿದ್ದರು.
೩೨೦
ಗೋವಿಂದಶಿರ್ವ
ಇವರು ಪಲ್ಲವಿ ದೊರೆಸ್ವಾಮಿ ಅಯ್ಯರ್‌ರವರ ಪುತ್ರರು.
ಇವರೂ ಮತ್ತು ಇವರ ಸಹೋದರ ಸಭಾಪತಿಶಿರ್ವ ತ್ಯಾಗರಾಜರ
ಶಿಷ್ಯರಾಗಿದ್ದರು. ಶಿವನ ಸ್ತುತಿರೂಪವಾದ ಹಲವು ತಮಿಳು ಕೃತಿಗಳನ್ನು
ಗೋವಿಂದಶಿರ್ವ ರಚಿಸಿದ್ದಾರೆ. ಸಹೋದರ ಸಭಾಪತಿ ಶಿರ್ವರವರ ಪುತ್ರ ಸಾಂಬಶಿವ
ಅಯ್ಯರ್ (೧೮೩೭-೧೮೯೩) ಪಿಟೀಲು ವಿದ್ವಾಂಸರಾಗಿ ಮಹಾವೈದ್ಯನಾಥ ಅಯ್ಯರ್
ರವರ ಗಾಯನಕ್ಕೆ ಪಕ್ಕವಾದ್ಯ ನುಡಿಸುತ್ತಿದ್ದರು. ಇವರ ಪುತ್ರರಾದ ಸಭೇಶ
ಅಯ್ಯರ್ (೧೮೭೨-೧೯೪೮) ಚಿದಂಬರದ
ರಾಜಾ ಅಣ್ಣಾಮಲೈ ಚೆಟ್ಟಿಯಾರ್
ಸಂಗೀತದ ಕಾಲೇಜಿನ ಪ್ರಥಮ ಪ್ರಧಾನಾಚಾರರಾಗಿದ್ದರು.
ಗೋಷ್ಠಿಗಾನ
ಹಲವು ಜನರು ಒಟ್ಟಿಗೆ ಹಾಡುವುದು ಅಥವಾ ವಾದ್ಯಗಳನ್ನು
ನುಡಿಸುವುದು ಅಥವಾ ಹಾಡುವುದಲ್ಲದೆ ವಾದ್ಯಗಳನ್ನು ನುಡಿಸುವುದು ಗೋಷ್ಠಿ ಗಾನ,
ಗೋಷ್ಟಿ ನಟನ
ಹಲವು ಜನರು ಒಟ್ಟಿಗೆ ನಾಟ್ಯವಾಡುವುದು ಗೋಷ್ಠಿನಟನ
ಸೋಮನಾಥನ ರಾಗವಿಧವೆಂಬ ಗ್ರಂಥದಲ್ಲಿ
ಗೋಂಡ
ಇದು
ಉಕ್ತವಾಗಿರುವ ಒಂದು ರಾಗ,
ಗೋಂಡಕರಿ
ಇದು ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ಒಂದು
ರಾಗ
ಗೌಡ -
ರಾಗ
ಗೌಡ
ಹಿಂದೆ ಗೌಳರಾಗಕ್ಕೆ ಗೌಡ ಎಂಬ ಹೆಸರಿತ್ತು. ಸಂಗೀತ ರತ್ನಾಕರ
ಮತ್ತು ಸಂಗೀತಮಕರಂದ ಎಂಬ ಗ್ರಂಥಗಳಲ್ಲಿ ಈ ರಾಗವನ್ನು ಪುಲ್ಲಿಂಗರಾಗವೆಂದು
ಹೇಳಿದೆ.
ಗೌಡಕ್ರಿಯ
ಇದು ಸೋಮನಾಥನ ರಾಗವಿಬೋಧವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ಒಂದು ರಾಗ.
ಗೌಡಕೃತಿ
ಸಂಗೀತರತ್ನಾಕರ ಮತ್ತು ಸಂಗೀತಸುಧಾ ಎಂಬ ಗ್ರಂಥಗಳಲ್ಲಿ
ಉಕ್ತವಾಗಿರುವ ಒಂದು ರಾಗ,
ಒಂದು ರಾಗ.
ಗೌಡಕೈಶಿಕ
ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು
ಗೌಡ ಶಿಕಮಧ್ಯಮ
ಇದು - ಸಂಗೀತರತ್ನಾಕರ 'ದಲ್ಲಿ ಉಕ್ತವಾಗಿರುವ
ಗೌಡಪಂಚಮ
ಇದು * ಸಂಗೀತರತ್ನಾಕರ " ದಲ್ಲಿ ಉಕ್ತವಾಗಿರುವ
ಗೌಡಮಲ್ಟಾ-
ಗೌಡಮಲ್ಹಾರ್
ಈ ರಾಗವು ೨೯ನೆ ಮೇಳಕರ್ತ ಧೀರ ಶಂಕರಾಭರಣದ
ಒಂದು ಜನ್ಯರಾಗ, ಇದಕ್ಕೆ ಗೌಡಮಲ್ಲಾರಿ ಮತ್ತು ಗೌಡಮಲ್ಲಾರು ಎಂಬ
ಶಾಗ.
ಒಂದು ರಾಗ.