This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ನಾದೋಪಾಸಕರಾಗಿದ್ದರು. ಕೊಳಲು ಮತ್ತು ಮೃದಂಗವಾದನದಲ್ಲಿ ಪರಿಣತರಾಗಿದ್ದು
ದಲ್ಲದೆ ತಮಿಳಿನಲ್ಲಿ ಪಾಂಡಿತ್ಯ ಪಡೆದಿದ್ದರು.
 
೩೨೦
 
ಗೋವಿಂದಶಿರ್ವ-ಇವರು ಪಲ್ಲವಿ ದೊರೆಸ್ವಾಮಿ ಅಯ್ಯರ್‌ರವರ ಪುತ್ರರು.
ಇವರೂ ಮತ್ತು ಇವರ ಸಹೋದರ ಸಭಾಪತಿಶಿರ್ವ ತ್ಯಾಗರಾಜರ
ಶಿಷ್ಯರಾಗಿದ್ದರು. ಶಿವನ ಸ್ತುತಿರೂಪವಾದ ಹಲವು ತಮಿಳು ಕೃತಿಗಳನ್ನು
ಗೋವಿಂದಶಿರ್ವ ರಚಿಸಿದ್ದಾರೆ. ಸಹೋದರ ಸಭಾಪತಿ ಶಿರ್ವರವರ ಪುತ್ರ ಸಾಂಬಶಿವ
ಅಯ್ಯರ್ (೧೮೩೭-೧೮೯೩) ಪಿಟೀಲು ವಿದ್ವಾಂಸರಾಗಿ ಮಹಾವೈದ್ಯನಾಥ ಅಯ್ಯರ್
ರವರ ಗಾಯನಕ್ಕೆ ಪಕ್ಕವಾದ್ಯ ನುಡಿಸುತ್ತಿದ್ದರು. ಇವರ ಪುತ್ರರಾದ ಸಭೇಶ
ಅಯ್ಯರ್ (೧೮೭೨-೧೯೪೮) ಚಿದಂಬರದ
ರಾಜಾ ಅಣ್ಣಾಮಲೈ ಚೆಟ್ಟಿಯಾರ್
ಸಂಗೀತದ ಕಾಲೇಜಿನ ಪ್ರಥಮ ಪ್ರಧಾನಾಚಾರರಾಗಿದ್ದರು.
 
ಗೋಷ್ಠಿಗಾನ-ಹಲವು ಜನರು ಒಟ್ಟಿಗೆ ಹಾಡುವುದು ಅಥವಾ ವಾದ್ಯಗಳನ್ನು
ನುಡಿಸುವುದು ಅಥವಾ ಹಾಡುವುದಲ್ಲದೆ ವಾದ್ಯಗಳನ್ನು ನುಡಿಸುವುದು ಗೋಷ್ಠಿ ಗಾನ,
ಗೋಷ್ಟಿ ನಟನ ಹಲವು ಜನರು ಒಟ್ಟಿಗೆ ನಾಟ್ಯವಾಡುವುದು ಗೋಷ್ಠಿನಟನ
ಸೋಮನಾಥನ ರಾಗವಿಧವೆಂಬ ಗ್ರಂಥದಲ್ಲಿ
 
ಗೋಂಡ ಇದು
ಉಕ್ತವಾಗಿರುವ ಒಂದು ರಾಗ,
 
ಗೋಂಡಕರಿ-ಇದು ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ಒಂದು
 
ರಾಗ
 
ಗೌಡ - ಹಿಂದೆ ಗೌಳರಾಗಕ್ಕೆ ಗೌಡ ಎಂಬ ಹೆಸರಿತ್ತು. ಸಂಗೀತ ರತ್ನಾಕರ
ಮತ್ತು ಸಂಗೀತಮಕರಂದ ಎಂಬ ಗ್ರಂಥಗಳಲ್ಲಿ ಈ ರಾಗವನ್ನು ಪುಲ್ಲಿಂಗರಾಗವೆಂದು
ಹೇಳಿದೆ.
 
ಗೌಡಕ್ರಿಯ-ಇದು ಸೋಮನಾಥನ ರಾಗವಿಬೋಧವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ಒಂದು ರಾಗ.
 
ಗೌಡಕೃತಿ-ಸಂಗೀತರತ್ನಾಕರ ಮತ್ತು ಸಂಗೀತಸುಧಾ ಎಂಬ ಗ್ರಂಥಗಳಲ್ಲಿ
ಉಕ್ತವಾಗಿರುವ ಒಂದು ರಾಗ,
 
ಒಂದು ರಾಗ.
 
ಗೌಡಕೈಶಿಕ-ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು
ಗೌಡ ಶಿಕಮಧ್ಯಮ-ಇದು - ಸಂಗೀತರತ್ನಾಕರ 'ದಲ್ಲಿ ಉಕ್ತವಾಗಿರುವ
ಗೌಡಪಂಚಮ-ಇದು * ಸಂಗೀತರತ್ನಾಕರ " ದಲ್ಲಿ ಉಕ್ತವಾಗಿರುವ
ಗೌಡಮಲ್ಟಾ-ಈ ರಾಗವು ೨೯ನೆ ಮೇಳಕರ್ತ ಧೀರ ಶಂಕರಾಭರಣದ
ಒಂದು ಜನ್ಯರಾಗ, ಇದಕ್ಕೆ ಗೌಡಮಲ್ಲಾರಿ ಮತ್ತು ಗೌಡಮಲ್ಲಾರು ಎಂಬ
 
ಹೆಸರುಗಳಿವೆ.
 
ಶಾಗ.
 
ಒಂದು ರಾಗ.