This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಭಾಗವತರು
 
ಸ್ವಾತಿ ತಿರುನಾಳ್ ಮಹಾರಾಜರು ಮತ್ತು ಪರಮೇಶ್ವರ
(೧೮೧೫-೧೮೯೨) ತಿರುವೈಯಾರಿಗೆ ಹೋಗಿ ತ್ಯಾಗರಾಜರ ದರ್ಶನ ಮಾಡಬೇಕೆಂಬ
ಒಂದು ಸಲ ಗೋವಿಂದ ಮಾರಾರ್ ಕಾಶೀಯಾತ್ರಾರ್ಥಿ
 
೩೧
 
ಅಭಿಲಾಷೆ ಹೊಂದಿದರು.
 
ಬಂದರು
 
ತಂಬೂರಿಗೆ ಸ್ಪರ್ಧಾಸೂಚಕ
 
ಯಾಗಿ ಹೋಗುವ ದಾರಿಯಲ್ಲಿ ಸ್ವಾತಿತಿರುನಾಳರ
ತಿರುವೈಯಾರಿಗೆ ತ್ಯಾಗರಾಜರ ದರ್ಶನಾರ್ಧಿಯಾಗಿ
ತಂತಿಗಳ ತಂಬೂರಿಯನ್ನು ಉಪಯೋಗಿಸುತ್ತಿದ್ದರು.
ಧ್ವಜವನ್ನು ಕಟ್ಟಲಾಗಿತ್ತು. ಬಲಗೈ ಬೆರಳುಗಳಿಂದ ತಂಬೂರಿಯನ್ನು ಮಾಟುತ್ತಾ
ಬಲಗಾಲಿನ ಹೆಬ್ಬೆರಳಿನಿಂದ ಹಿಡಿದ ಖಂಜರವನ್ನು ಎಡಗೈಯಿಂದ ಬಾರಿಸಿಕೊಂಡು
ಹಾಡುತ್ತಾ ಎಲ್ಲರನ್ನೂ ದಿಮೆಗೊಳಿಸುತ್ತಿದ್ದರು.
 
ಇವರು ತಿರುವೈಯ್ಯಾರಿಗೆ ಬಂದ ದಿನ ಏಕಾದಶಿ ದಿನವಾಗಿತ್ತು. ಅಂದು
ರಾತ್ರಿ ತ್ಯಾಗರಾಜರ ಮನೆಯಲ್ಲಿ ಯಥಾ ಪ್ರಕಾರ ಭಜನೆಯಾಗುತ್ತಿತ್ತು ಮಾರಾರು
ಸಾಮಾನ್ಯನಂತೆ ಅಲ್ಲಿದ್ದ ಭಜನಗೋಷ್ಠಿಯಲ್ಲಿ ಕುಳಿತರು.
 
ವಾಡಿಕೆಯಂತೆ ಹಾಡುವ
 
ಸರದಿಯು ಮಾರಾರ್ ಪಾಲಿಗೆ ಬಂದಿತು.
 
ಅತಿಧಿಯಾಗಿದ್ದು ನಂತರ
 
ಇವರು ಏಳು
 
ಸಭಿಕರು ಅತ್ಯಂತ ಕೂತೂಹಲಭರಿತರಾಗಿದ್ದರು
ಕೂಡಲೇ ತನ್ನ ಏಳು ತಂತಿಯ
 
ಇವರ ರೀತಿ, ತಂಬೂರಿಗಳನ್ನು ನೋಡಿದ
ಮಾರಾರ್ ತಮ್ಮ ಸರದಿ ಬಂದ
ತುಬರಿಯನ್ನು ಲಕ್ಷಣವಾಗಿ ಶ್ರುತಿಮಾಡಿ
 
ಖಂಜರವನ್ನು ಬಲಗಾಲಿನ ಹೆಬ್ಬೆಟ್ಟಿನಿಂದ ಹಿಡಿದು ಎಡಗೈಯಿಂದ ಬಾರಿಸುತ್ತಾ
ಜಯದೇವನ ಗೀತಗೋವಿಂದದ ( ಚಂದನ ಚರ್ಚಿತ ' ಎಂಬ ನಾಲ್ಕನೆಯ
ಅಷ್ಟಪದಿಯನ್ನು ಹಾಡಲು
 
ತೊಡಗಿದರು.
 
ಇದನ್ನು
 
ಆದಿತಾಳದಲ್ಲಿ ಅತಿ ಅತಿ ವಿಳಂಬಕಾಲದಲ್ಲಿ ಪ್ರಾರಂಭಿಸಿ
ಸಿದ್ಧ ಮಾಡಿದ ಕೂಡಲೇ ಸಭಿಕರು ಚಕಿತರಾದರು. ನಂತರ ಅತಿ ವಿಳಂಬ, ವಿಳಂಬಿತ,
ಮಧ್ಯಮಕಾಲ, ದ್ರುತಕಾಲ ಮತ್ತು ಅತಿವ್ರತಕಾಲದಲ್ಲಿ ಹಾಡಿದಾಗ ಸಭಿಕರು
ಮಾತ್ರವಲ್ಲದೆ ತ್ಯಾಗರಾಜರೂ ಚಕಿತರಾದರು. ಇವರ
ಲಯ ಸಂಪತ್ತನ್ನು
ಕೊಂಡಾಡಿ ಆಗಲೇ ರಚಿತವಾಗಿದ್ದ ಶ್ರೀರಾಗದ " ಎಂದುರೋ ಮಹಾನುಭಾವುಲು ?
ಎಂಬ ಕೃತಿಯನ್ನು ಶಿಷ್ಯ ಸಮೇತರಾಗಿ ಪ್ರಶಂಸಾರೂಪವಾಗಿ ಹಾಡಿ ಸಂತೋಷವನ್ನು
ವ್ಯಕ್ತಪಡಿಸಿ, ಮಾರಾರರನ್ನು ತಮ್ಮ ಅತಿಥಿಯಾಗಿ ಉಳಿಸಿಕೊಂಡರು ಮಾರಾರರ
ಕಲಾಕೌಶಲ್ಯವು ಅಸದೃಶವಾಗಿತ್ತು.
ಇವರಿಗೆ ಗೋವಿಂದದಾಸ ಎಂಬ ಹೆಸರಿತ್ತು.
ಗೋವಿಂದಯತಿ-ಇವರು ತಮಿಳುನಾಡಿನ ಪ್ರಸಿದ್ಧವಾಗ್ಗೇಯಕಾರರಾಗಿದ್ದ
ಇವರಲ್ಲಿ ಭಾರತಿ ವೇದಾಧ್ಯಯನ ಮಾಡಿದರು.
ಎಂಬ ಸುರಟರಾಗದ ಕೃತಿಯಲ್ಲಿ ತಮ್ಮ ಗುರುವನ್ನು
 
>
 
ಗೋಪಾಲಕೃಷ್ಣ ಭಾರತಿಯ ಗುರು.
( ಎಂಗಳ್ ಗುರುನಾಧರ್‌
ವಂದಿಸಿದ್ದಾರೆ.
 
ಪಂತುವರಾಳಿರಾಗ
 
ಕಾಲಪ್ರಮಾಣವನ್ನು
 
ಗೋವಿಂದಸಾಮಯ್ಯ -ಗೋವಿಂದಸಾಮಯ್ಯ ಮತ್ತು ಇವರ ಸಹೋದರ
ಕೂವನಸಾಮಯ್ಯ ಆಂಧ್ರದ ಚಿತ್ತೂರು ಜಿಲ್ಲೆಯ ಕಾರ್ವೇಟ್ ನಗರದ ವೆಂಕಟ