2023-06-25 23:29:03 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಅಬ್ಬಿ-ಇದು ೩೫ ಸುಳಾದಿ ಸಪ್ತತಾಳಗಳಲ್ಲಿ ಚತುರಶ್ರ ಜಾತಿ ಏಕತಾಳದ
ಹೆಸರು. ಇದು ಸಂಖ್ಯೆಳನ್ನು ಸೂಚಿಸುತ್ತದೆ. ಇದರ ಒಂದಾವರ್ತಕ್ಕೆ
೪ ಅಕ್ಷರಕಾಲ
೨೬
6
ಇದೊಂದು ೧೫೦೦
ಪುಟಗಳಿಗೂ
ಅಬ್ರಹಾಂ ಪಂಡಿತರ್-ಅಬ್ರಹಾಂ ಪಂಡಿತರು ತಮಿಳುನಾಡಿನ ಒಬ್ಬ
ಪ್ರಸಿದ್ಧ ಸಂಗೀತ ವಿದ್ವಾಂಸರು. ಇವರು ಎರಡು ಸಂಪುಟಗಳಲ್ಲಿ : ಕರುಣಾಮೃತ
ಸಾಗರಂ ' ಎಂಬ ಗ್ರಂಥವನ್ನು ರಚಿಸಿದರು
ಮಾರಿದ ಬೃಹದ್ಗಂಥ, ಪುರಾತನ ಸಂಗೀತದ ಬಗ್ಗೆ ಗಣಿಯಂತಿದೆ. ೨೦ನೆಯ
ಶತಮಾನದಲ್ಲಿ ಸಂಗೀತ ಸಮ್ಮೇಳನವನ್ನು ಏರ್ಪಡಿಸಿದವರಲ್ಲಿ ಇವರೆ ಮೊದಲಿಗರು,
೧೯೧೨-೧೬ರಲ್ಲಿ ಸಮ್ಮೇಳನಗಳು ತಂಜಾವೂರಿನಲ್ಲಿ ನಡೆದುವು. ೧೯೧೬ರಲ್ಲಿ
ಬರೋಡೆಯಲ್ಲಿ ನಡೆದ ಪ್ರಧಮ ಅಖಿಲ ಭಾರತೀಯ ಸಂಗೀತ ಸಮ್ಮೇಳನದಲ್ಲಿ
ಭಾಗವಹಿಸಿದರು. ಬ್ರಿ ಟಿಷ್ ಸರ್ಕಾರವು ಇವರಿಗೆ
ಬಿರುದನ್ನಿತ್ತು ಗೌರವಿಸಿತು
ರಾವ್‌ಸಾಹೇಬ್ ಎಂಬ
ಅಭಯಾಂಬಾ ನವಾವರಣ ಕೀರ್ತನೆಗಳು ಮುತ್ತು ಸ್ವಾಮಿ ದೀಕ್ಷಿತರು
ಕ್ಷೇತ್ರಾಟನೆ ಮಾಡುತ್ತಾ ತಮಿಳುನಾಡಿನ ಮಯೂರಂ ಎಂಬ ಸ್ಥಳಕ್ಕೆ ಹೋದರು.
ಅಲ್ಲಿ ಪ್ರಾಚೀನ ಕಾಲದ ಒಂದು ಶಿವದೇವಾಲಯವಿದೆ. ಮಯೂರನಾಧಸ್ವಾಮಿ
ಮತ್ತು ಅಭಯಾಂಬಾ ಅಲ್ಲಿನ ಸ್ವಾಮಿ ಮತ್ತು ದೇವಿ ದೀಕ್ಷಿತರು ಹಲವು ತಿಂಗಳು
ಮಯೂರದಲ್ಲಿಯೇ ನಿಂತು ಶಿವ ಮತ್ತು ದೇವಿಯ ಮೇಲೆ ಅನೇಕ ಕೃತಿಗಳನ್ನು
ರಚಿಸಿದರು. ಅವುಗಳಲ್ಲಿ ಅಭಯಾಂಬಾ ದೇವಿಯ ಕೃತಿಗಳು ವಿಸ್ತಾರವಾಗಿ ರಾಗದ
ರೂವುರೇಖೆಗಳನ್ನು ಮತ್ತು ತಂತ್ರ ಸೂತ್ರಗಳನ್ನು ನಿರೂಪಿಸುತ್ತವೆ. ಕುಂಡಲಿನಿ
ಜಾಗೃತಗೊಳಿಸುವ ಕ್ರಮವು ಕೇದಾರರಾಗದ " ಅಂಬಿಕಾಯಾ ಅಭಯಾಂಬಿಕಾಯ'
ಎಂಬ ಕೃತಿಯಲ್ಲಿದೆ. ಈ ಕೃತಿಗಳು ವಿಭಕ್ತಿ ಕೃತಿಗಳು. ಅವು ಯಾವುವೆಂದರೆ,
೧. ಅಭಯಾಂಬಾ ಜಗದಂಬ ಕಲ್ಯಾಣಿ
ಆರ್ಯಮಭಯಮಾಂ-ಭೈರವಿ
೩.
ಜೆ.
೭
ಅಭಯಾಂಬಿಕಾಯಾಂ-ಶಹನ
ದಾಕ್ಷಾಯಣಿ ತೋಡಿ
ಶ್ರೀ ಅಭಯಾಂಬಾ ನಿನ್ನು ಶ್ರೀರಾಗ
ಅಭಾವ-ಭಾವವಿಲ್ಲದೆ ರಾಗವನ್ನು ಹಾಡಿದರೆ ಅದು ಅಭಾವ, ರಾಗದಲ್ಲಿ
ಅಲ್ಪ ಪ್ರಯೋಗದ ಪುನರಾವರ್ತನೆ ಮಾಡಿದರೆ ಆ ರಾಗವು ತನ್ನ ಸತ್ಯ ಮತ್ತು
ಗಿರಿಜಯ ಅಜಯ-ಶಂಕರಾಭರಣ
ಅಭಯಾಂಬಿಕಾಯ್ದೆ-ಯದುಕುಲ ಕಾಂಬೋಧಿ
ಅಭಯಾಂಬಿಕಾಯ -ಕೇದಾರಗೌಳ
ಅಂಬಿಕಾಯಾ ಅಭಯಾಂಬಿಕಾಯ-ಕೇದಾರ
೯.