2023-07-04 06:00:50 by jayusudindra
This page has been fully proofread once and needs a second look.
ಜೋಡಿಸಲಾಗಿದೆ.
ಇದರ ಕೆಳಭಾ
ಐದರಲ್ಲಿ ಒಂದಕ್ಕೊಂದು
ಗೋಟುವಾದ್ಯದ ಮುಖ್ಯ ಪರಿಕರಗಳು ಹಲಸಿನಮರ ; ಭೂಮಿಯನ್ನು
ದೃಷ್ಟಿಸುವಂತೆ ಬಗ್ಗಿದ ವ್ಯಾಳೀ ಮುಖದ ತಲೆ, ವೀಣೆಯಂತೆಯೇ ಹಲಸಿನ ಮರದ
ಕೊಡ ; ಇದರ ಮಟ್ಟಸವಾದ ಮೇಲ್ಬಾಗದಲ್ಲಿ ಮರದ ಮುಖ್ಯ ಕುದುರೆ; ಇದರ
ಮೇಲೆ ಬೆಳ್ಳಿ ಅಥವಾ ಪಂಚಲೋಹದ ಸಣ್ಣ ಸ್ಟೇಟ್, ಈ ಕುದುರೆಗೆ ಸೇರಿಸಿರುವ
ಪಕ್ಕದ ಬ್ರಿಡ್ಜ್ ಇರುತ್ತದೆ ಕೊಡವನ್ನು ದಂಡಿಯ ಬುಡಕ್ಕೆ ದಂತದ ತುಂಡಿನಿಂದ
ಸೇರಿಸಲಾಗಿದೆ. ದಂಡಿಯ ಮೇಲಿನ ಭಾಗಕ್ಕೆ ತೆಳುವಾದ ಮರದ ಹಲಗೆಯನ್ನು
ದಂಡಿಯ ಕತ್ತಿನ ಭಾಗವು ಕೆಳಕ್ಕೆ ಬಗ್ಗಿದೆ. ಕತ್ತಿನ
ಕೆಳಭಾಗದಲ್ಲಿ ಸೋರೆಬುರುಡೆಯನ್ನು ಸೇರಿಸಲಾಗಿದೆ.
ರಂಧ್ರವಿದೆ. ಈ ವಾದ್ಯಕ್ಕೆ ಎಂಟು ತಂತಿಗಳಿವೆ.
ಶ್ರುತಿ ಮತ್ತು ತಾಳಕ್ಕಾಗಿ ಮೂರು
ಸಮಾಸದಲ್ಲಿರುವ ಎರಡು ತಂತಿಗಳು ಸಾರಣೆ ತಂತಿಗಳು. ಇತರ ಮೂರು
ತಂತಿಗಳು ಪಂಚಮ, ಮಂದ್ರ ಮತ್ತು ಅನುಮಂದ್ರದ ತಂತಿಗಳು, ಅವರೋಹಣ
ಕ್ರಮದಲ್ಲಿ ಈ ಐದು ತಂತಿಗಳನ್ನು ಸ ಸ ಸ ಸ ಪ ಗಳಿಗೆ ಶ್ರುತಿ ಮಾಡಲಾಗುತ್ತದೆ.
ಪಕ್ಕದ ಮೂರು
ತಂತಿಗಳನ್ನು ಸ ಸ ಸ ಗಳಿಗೆ ಶ್ರುತಿ ಮಾಡಲಾಗುತ್ತದೆ.
ಇವುಗಳಿಗೆ ಪಕ್ಕನಾರಣಿ, ವಕ್ಕ ಪಂಚಮ ಮತ್ತು ಹೆಚ್ಚು ಸಾರಣಿ ಎಂದು ಹೆಸರು.
ನುಡಿಸುವ ತಂತಿಗಳ ಕೆಳಭಾಗದಲ್ಲಿ ಅನುರಣನಕ್ಕಾಗಿ ಹಲವು ತಂತಿಗಳಿವೆ.
ತಂತಿಗಳನ್ನು ಹರಿಕಾಂಭೋಜಿ ಮೇಳದ ಸ್ವರಗಳಿಗೆ ಶ್ರುತಿ ಮಾಡುತ್ತಾರೆ.
ನಾಗಪಾಶಕ್ಕೆ ಬಿಗಿದಿರುತ್ತಾರೆ. ಶ್ರುತಿಮಾಡಲು ಚಿಕ್ಕ ಬಳೆಗಳಿವೆ. ಐದು ಮುಖ್ಯ
ತಂತಿಗಳನ್ನು ಮರದ ಬಿರಿಡೆಗಳಿಗೆ ಸುತ್ತಲಾಗಿದೆ. ದಂಡಿಯ ಕೆಳಗಡೆ ಪಕ್ಕದಲ್ಲಿರುವ
ಸಣ್ಣ ಬಿರಿಡೆಗಳಿಗೆ ತಾಳದ ತಂತಿಗಳನ್ನು ಸುತ್ತಲಾಗಿದೆ. ಅನುರಣನದ ತಂತಿಗಳನ್ನು
ದಂಡಿಯ ಮತ್ತೊಂದು ಕಡೆ ಇರುವ ಚಿಕ್ಕ ಬಿರಿಡೆಗಳಿಗೆ ಸುತ್ತಲಾಗಿದೆ. ಪ್ರಸಿದ್ಧ
ವಿದ್ವಾಂಸರಾಗಿದ್ದ ಗೋಟುವಾದ್ಯಂ ನಾರಾಯಣ ಅಯ್ಯಂಗಾರರು ಹಲವು
ವರ್ಷಗಳ ಕಾಲ ಪ್ರಯೋಗಮಾಡಿ ೨೨ ತಂತಿಗಳುಳ್ಳ ವಾದ್ಯವನ್ನು ರೂಪಿಸಿದರು.
ಈ ವಾದ್ಯದಲ್ಲಿ ಮುಖ್ಯವಾದ ಏಳು ತಂತಿಗಳೂ, ಅವುಗಳ ಕೆಳಭಾಗದಲ್ಲಿ ಹನ್ನೆರಡು
ಅನುರಣನದ ತಂತಿಗಳೂ, ತಾಳದ ಮೂರು ತಂತಿಗಳೂ ಇವೆ. ಈ ವಾದ್ಯವು
ನಾಲ್ಕು ಸ್ಥಾಯಿಗಳ ವ್ಯಾಪ್ತಿಯನ್ನು ಹೊಂದಿದೆ.
೩೧೨
ಗೋಟುವಾದ್ಯದಲ್ಲಿ ಹಲವು ವೈವಿಧ್ಯಗಳಿವೆ.
ಏಕಾಂಡ ಗೋಟುವಾದ್ಯ-ಈ ವಾದ್ಯವನ್ನು ಸಂಪೂರ್ಣವಾಗಿ ಒಂದೇ
ಏಕದಂಡಿ ಗೋಟುವಾದ್ಯ-ಈ ವಾದ್ಯದ ಕೊಡ ಮತ್ತು ದಂಡಿಯನ್ನು