2023-06-25 23:30:05 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಗೋಟುಖಾಟು-ಇದು ವೀಣೆಯ ತಂತಿಗಳನ್ನು ಮಾಟುವ ೨೨ ವಿಧಾನ
ಗಳಲ್ಲಿ ಒಂದು ವಿಧ.
ಸಾರಣಿ ತಂತಿಯನ್ನು
ಇದೊಂದು ಸಂಕೀರ್ಣಮಾಟು.
ಬಲಗೈಯ ತೋರುಬೆರಳಿನಿಂದ ಕೆಳಕ್ಕೆ ಮಾಟ ತಾಳದ ತಂತಿಯನ್ನು ಕಿರುಬೆರಳಿನಿಂದ
ಅದೇ ವೇಳೆಯಲ್ಲಿ ಮೇಲಕ್ಕೆ ಮಾಟುವುದು ಗೋಟುಮಾಟು
೩೦೧
ಗೂಟ ಎಂದರೆ ಮರದ ತುಂಡು
ಗೋಟುವಾದ ಇದು ದಕ್ಷಿಣಭಾರತದ ಒಂದು ಪ್ರಸಿದ್ಧ ತಂತೀವಾದ್ಯ.
ಕಲಾವಿದನ ಬೆರಳುಗಳ ನೇರ ಸಂಪರ್ಕವಿಲ್ಲದೆ ನುಡಿಸುವ ವಾದ್ಯಗಳಲ್ಲಿ ಇದು ಪ್ರಸಿದ್ಧ.
ಇದು ಸುಮಾರು ನಾಲ್ಕು ಶತಮಾನಗಳಷ್ಟು ಪುರಾತನವಾದುದು ೭-೧೩ ಶತಾಬ್
ಗಳ ಕಾಲದ ಶಿಲ್ಪದಲ್ಲಿ ಈ ವಾದ್ಯವಿಲ್ಲದಿರುವುದರಿಂದ ಇದು ಇತ್ತೀಚಿನ ವಾದ್ಯವೆಂದು
ಹೇಳಬಹುದು.
೧೭ನೆ ಶತಾಬ್ಬಿಯಲ್ಲಿ ರಘುನಾಥನಾಯಕ ವಿರಚಿತ ಶೃಂಗಾರ
ಸಾವಿತ್ರಿ ಎಂಬ ತೆಲುಗು ಕಾವ್ಯದಲ್ಲಿ ಈ ವಾದ್ಯದ ಹೆಸರು ಬರುತ್ತದೆ. ಇದಕ್ಕೆ
ಮಹಾನಾಟಕ ವೀಣೆಯೆಂದು ಹೆಸರು. ಇದನ್ನು ಗೇಯನಾಟಕ ಮತ್ತು ನೃತ್ಯ ನಾಟಕ
ಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದರು ಇದು ಕಚೇರಿಗೆ ಅತ್ಯಂತ ಸಮರ್ಪಕವಾದ ವಾದ್ಯ.
ಈ ತುಂಡಿನಿಂದ ಈ ವಾದ್ಯವನ್ನು ನುಡಿಸುವುದ
ರಿಂದ ಇದಕ್ಕೆ ಗೋಟುವಾದ್ಯ ಎಂದು ಹೆಸರು ಬಂದಿದೆ.
ತಮಿಳಿನಲ್ಲಿ ಕೊಡು ಎಂದರೆ ಒಂದು ತುಂಡು ಕೊಡುವಾದ್ಯ ಎಂಬ ಹೆಸರು
ಗೋಟುವಾದ್ಯ ಎಂದಾಗಿದೆ. ರಘುನಾಥನಾಯಕನ ಕಾಲದಲ್ಲಿ ತಂಜಾವೂರು ವೀಣೆ
ಯನ್ನು ರೂಪಿಸಿದಾಗ ಗೋಟುವಾದ್ಯದ ಕಲ್ಪನೆಯು ವಿಕಾಸಗೊಂಡಿತು
ಯಲ್ಲಿರುವ ಮೆಟ್ಟಿಲುಗಳನ್ನು ಕಳಚಿದರೆ ಉಳಿಯುವುದೇ ಈ ವಾದ್ಯ. ಇದು
ಮೆಟ್ಟಿಲುಗಳಿಲ್ಲದ ವೀಣೆ ಇದು ಎಲ್ಲಾ ರೀತಿಯಲ್ಲಿ ವೀಣೆಯನ್ನು ಹೋಲುವ
ವಾದ್ಯವಾದರೂ ಮೆಟ್ಟಿಲುಗಳಿಲ್ಲದ ಕಾರಣ ಇದನ್ನು ಊರ್ಧ್ವಮುಖವಾಗಿ ನಿಲ್ಲಿಸಿ
ಕೊಂಡಾಗಲೀ ಅಥವಾ ತೊಡೆಯ ಮೇಲೆ ಅಡ್ಡಲಾಗಿ ಇಟ್ಟುಕೊಂಡಾಗಲೀ ನುಡಿಸಲು
ಸಾಧ್ಯವಿಲ್ಲ. ಇದನ್ನು ನೆಲದ ಮೇಲೆ ಇಟ್ಟು, ವೀಣೆಯಂತೆಯೇ ಶ್ರುತಿಮಾಡಲ್ಪಟ್ಟ
ವೀಣೆ
ತಂತಿಗಳ ಮೇಲೆ, ಎಡಗೈಯಲ್ಲಿ ಮರದ ಅಧವಾ ಕೊಂಬಿನ ತುಂಡನ್ನು ಹಿಡಿದು,
ಅದನ್ನು ಸ್ವರಸ್ಥಾನಗಳ ಮೇಲೆ ಜರುಗಿಸಿ, ಬಲಗೈ ಬೆರಳುಗಳಿಂದ ಮಾಟುಹಾಕಿ
ನುಡಿಸಬೇಕು ಮೆಟ್ಟಿಲುಗಳಿಲ್ಲದಿರುವುದರಿಂದ ಈ ವಾದ್ಯದ ತಂತಿಯನ್ನು ಬಿಗಿಯಾಗಿ
ಶ್ರುತಿ ಮಾಡಲಾಗುವುದು. ಆದ್ದರಿಂದ ಹೆಚ್ಚು ನಾದವು ಹೊರಹೊಮ್ಮುತ್ತದೆ.
ಸ್ವರಸ್ಥಾನಶುದ್ಧಿಯಿಂದ ಈ ವಾದ್ಯವನ್ನು ನುಡಿಸಲು ಅಪಾರ ಸಾಧನೆ
ಬೇಕು.
ತಂತಿಗಳನ್ನು ಮಾಟ ನುಡಿಸುವ ವಾದ್ಯಗಳ ಗುಂಪಿಗೆ ಸೇರಿದ ವಾದ್ಯವನ್ನು
ಒಂದು ಮರದ ತುಂಡನ್ನು ಜರುಗಿಸುವುದರಿಂದ ನುಡಿಸಬಹುದೆಂಬ ಭಾವನೆಯು
೨೦೦೦ ವರ್ಷಗಳಿಗೂ ಹಿಂದಿನದು. ಅಮರಾವತಿ ಶಿಲ್ಪದಲ್ಲಿ ಹಾರ್ಪ್‌ವಾದ್ಯಗಾರನ
ಕೈಯಲ್ಲಿ ಮರದ ಒಂದು ಚಿಕ್ಕ ತುಂಡು ಇರುವುದನ್ನು ಕಾಣಬಹುದು.