This page has not been fully proofread.

೩೧೦
 
ಮಾಯೆ ತ್ವಂ ಯಾಹಿ ಎಂಬ ಸುಧಾತರಂಗಿಣಿ ರಾಗದ ಕೃತಿಯಲ್ಲಿ
 
ಸ ರ ಸ ಕಾ ಯೇ
 
ರ ಸ ಕಾ
 
ಯೇ
 
ಯೇ
 
ಆ ಯೇ
 
ಜನ್ಯರಾಗ,
 
ಆ :
 
ಇದಕ್ಕೆ ವಿರುದ್ಧವಾದುದು ಶೋತೋವಹಯತಿ,
 
ಗೊಟ್ಟಾರಿ -ಈ ರಾಗವು ೬೩ನೆಯ ಮೇಳಕರ್ತ ಲತಾಂಗಿಯ ಒಂದು
 
ಸಂಗೀತ ಸಾರಿಭಾಷಿಕ ಕೋಶ
 
ಸ ಕಾ
 
ಜನ್ಯರಾಗ,
 
ಸ ರಿ ಮ ಪ ದ ಸ
ಸ ನಿ ದ ಪ ಗ ರಿ ಸ
 
ಗೋಪಿಕಾವಸಂತ-ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
 
ಅ.
 
ಸ ಮ ಪ ನಿ ದ ನಿ ದ ಸ
 
ಸ ನಿ ದ ಪ ಮ ಗ ಸ
 
(೨)
 
ರಿ ಸ ರಿ ಗ ಮ ಪ ದ ಸ ನಿ ನೀ ಸ
ಸ ನಿ ದ ಪ ಮ ಗ ರಿ ಮ ಗ ಸ
 

 
ಗೋಪ್ರಿಯ ಈ ರಾಗವು ೬೨ನೆ ಮೇಳಕರ್ತ ರಿಷಭಪ್ರಿಯದ ಒಂದು
ಜನ್ಯರಾಗ
 
ಸ ರಿ ಗ ಮ ದ ನಿ ಸ
 
ಸ ನಿ ದ ಮ ಗ ರಿ ಸ
 
38 2
 
ಈ ರಾಗವನ್ನು ಫ್ರಾನ್ಸಿನ ವಾಗ್ಗೇಯಕಾರ ಡೆಬುಸ್ಸಿ ಎಂಬುವನು ಯೂರೋಪಿನಲ್ಲಿ
ಪ್ರಚಾರಕ್ಕೆ ತಂದನು.
ಆಧಾರ ಷಡ್ಡವನ್ನಾಗಿ
ಅವರೋಹಣಗಳುಂಟಾಗುತ್ತವೆ.
 
ಈ ರಾಗದಲ್ಲಿ ಗ್ರಹಭೇದ ಮಾಡಿದರೆ, ಯಾವ ಸ್ವರವನ್ನು
ತೆಗೆದುಕೊಂಡರೂ ಗೋಪ್ರಿಯರಾಗದ ಆರೋಹಣ
 
ಗೋಪುರಂ-ಮದ್ರಾಸಿನ ಪಶ್ಚಿಮಕ್ಕೆ ಹನ್ನೆರಡೂವರೆ ಮೈಲಿ ದೂರ
ದಲ್ಲಿರುವ ಕೋವೂರು ಎಂಬ ಸ್ಥಳಕ್ಕೆ ತ್ಯಾಗರಾಜರು ಭೇಟಿಕೊಟ್ಟು ಕೋವೂರು
ಪಂಚರತ್ನವೆಂದು ಪ್ರಸಿದ್ಧವಾಗಿರುವ ಸಮುದಾಯ ಕೃತಿಗಳನ್ನು ರಚಿಸಿದರು.
ಶಂಭೋ ಮಹಾದೇವ ಎಂಬ ಪಂತುವರಾಳಿ ರಾಗದ ಕೃತಿಯಲ್ಲಿ ಅಲ್ಲಿಯ ದೇವರನ್ನು
ಗೋಪುರವಾಸ ಎಂದು ಹೇಳಿದ್ದಾರೆ. ಕೋವೂರಿಗೆ ಗೋಪುರ ಎಂಬ ಮತ್ತೊಂದು
 
ಹೆಸರುಂಟು.
 
ಗೋಟು-ಗೋಟುವಾದ್ಯವನ್ನು ನುಡಿಸಲು ಉಪಯೋಗಿಸುವ ಮರದ
 
ತುಂಡಿಗೆ ಗೋಟು ಎಂದು ಹೆಸರು,