This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಗೋಪಿಕಾಭರಣಂ-ಈ ರಾಗವು ೪೩ನೆ ಮೇಳಕರ್ತ ಗವಾಂಭೋದಿಯ
 
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
 
ಒಂದು ಜನ್ಯರಾಗ
 

 
ಗೋಪಿಕಾಭೂಷಣಂ-ಈ ರಾಗವು ೧೫ನೆ ಮೇಳಕರ್ತ ಮಾಡ
ಮಾಳವಗೌಳದ ಒಂದು ಜನ್ಯರಾಗ,
 
ಸ ರಿ ಮ ದ ನಿ ಸ
ಸ ನಿ ದ ಮ ರಿ ಸ
 
ಗೋಪೀಚಂದ್-ಇದು ಬಿದಿರಿನ ಒಂದು ವಾದ್ಯ. ಇದಕ್ಕೆ ನಂರ್ದಿ ಎಂದು
ಇದರಲ್ಲಿ ಒಂದು ತಂತಿ ಇದೆ. ಹಲವು ಸಣ್ಣ ಬಿದಿರಿನ ಕಡ್ಡಿಗಳಿದ್ದು ತಂತಿ
 
ಹೆಸರು.
 

 
ಯನ್ನು ಸಡಿಲ ಅಧವಾ ಬಿಗಿ ಮಾಡಬಹುದು ಇದನ್ನು ಛೋಟಾನಾಗಪುರದ
ಪ್ರದೇಶದಲ್ಲಿ ನುಡಿಸುತ್ತಾರೆ.
 
ಗೋಪಿಕಾತಿಲಕಂ-ಈ ರಾಗವು ೫೬ನೆ ಮೇಳಕರ್ತ ಷಣ್ಮುಖಪ್ರಿಯದ
ಒಂದು ಜನ್ಯರಾಗ,
 
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
 
ಗೋಪಿಕಾಮನೋರಂಜನಿ-ಈ ರಾಗವು ೬೭ನೆ ಮೇಳಕರ್ತ ಸುಚರಿತ್ರದ
 
ಒಂದು ಜನ್ಯರಾಗ
 
ಆ .
 

 
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
 
೨೦೯
 
ಗೋಪುಚ್ಛಯತಿ-ಇದು ತಾಳ ದಶಪ್ರಾಣಗಳಲ್ಲಿ ೯ನೆಯದಾದ ಯತಿ
ಪ್ರಾಣದಲ್ಲಿ ಒಂದಾಗಿದೆ,
ತಾಳಾಂಗಗಳಲ್ಲಿ ಸಾಹಿತ್ಯಾಕ್ಷರಗಳು ಹಸುವಿನ ಬಾಲದಂತೆ
ಹೆಚ್ಚುವರಿಯ ಕ್ರಮದಿಂದ ಅಲ್ಪಾರ್ಥವಾಗಿ ಬರುವುದು, ಅಂಗಗಳಲ್ಲಿ ಮೊದಲು
ಕಾಕಪಾದ, ಪುತ, ಗುರು, ಲಘು ಹೀಗೆ ಅಕ್ಷರಕಾಲಗಳು ಅವರೋಹಣ ಕ್ರಮ
ದಲ್ಲಿರುತ್ತವೆ. ಉದಾ : ದೀಕ್ಷಿತರ ಶ್ರೀವರಲಕ್ಷ್ಮಿ ನಮಸ್ತುಭ್ಯಂ ಎಂಬ ಶ್ರೀರಾಗದ
 
ಕೃತಿಯಲ್ಲಿ ಗೋಪುಚ್ಛಯತಿಯು ಈ ರೀತಿ ಬರುತ್ತದೆ.
 
ಶ್ರೀ ಸಾ ರ ಸ ಪ ದೇ
 
ರ ಸ ಪ ದೇ
 
ದೇ
 
ಪ ದೇ