This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಮಾಡಿದರು.
 
ಮೂಲಕ ಉಡುಪಿಗೆ ಹೋದರು.
 

ಇವರನ್ನು ಸನ್ಮಾನಿಸಿದನು. ಮುಂದೆ ತಾಯಿ ಮತ್ತು ತಮ್ಮಂದಿರೊಡನೆ ಉತ್ತನೂರಿನಲ್ಲಿ

ವಾಸಿಸತೊಡಗಿದರು. ವಿಜಯದಾಸರ ಶಿಷ್ಯರಾಗಿ ಗೋಪಾಲವಿಠಲ ಎಂಬ ಅಂಕಿತ

ವನ್ನು ಪಡೆದರು. ಗೋಪಾಲದಾಸರಾಗಿ ತಮ್ಮಂದಿರಿಗೆ ವರದಗೋಪಾಲವಿಠಲ, ಗುರು

ಗೋಪಾಲವಿಠಲ, ತಂದೆ ಗೋಪಾಲವಿಠಲ ಎಂಬ ಅಂಕಿತವನ್ನು ಅನುಗ್ರಹಿಸಿದರು.

ಕೊನೆಯ ತಮ್ಮ ರಂಗಪ್ಪನ ವಿನಾ ಮಿಕ್ಕ ಇಬ್ಬರೂ ಅಪರೋಕ್ಷ ಜ್ಞಾನಿಗಳೆನಿಸಿದರು.

ಗೋಪಾಲದಾಸರು ಎಲ್ಲ ಕ್ಷೇತ್ರಗಳನ್ನು ಸಂದರ್ಶಿಸಿ ಅನೇಕ ಪದಗಳನ್ನೂ

ಸುಳಾದಿಗಳನ್ನೂ ರಚಿಸಿದರು.

ವಿಜಯದಾಸರ ಅಪ್ಪಣೆಯಂತೆ ಬ್ಯಾಗವಟ್ಟ

ಶ್ರೀನಿವಾಸಾಚಾರರಿಗೆ ತಮ್ಮ ಆಯುಷ್ಯದಲ್ಲಿ ೪೦ ವರ್ಷ ಆಯುಷ್ಯವನ್ನು ದಾನ

ಇವರೇ ಮುಂದೆ ಜಗನ್ನಾಥದಾಸರೆಂದು ಪ್ರಖ್ಯಾತರಾದರು.

ಗೋಪಾಲದಾಸರ ಜೀವನದಲ್ಲಿ ನಡೆದ ಪವಾಡಗಳು ಹಲವು ಇವರು ಪಂಡರಪುರಕ್ಕೆ

ಬರುವಂತೆ ವಿಠಲನು ಒಬ್ಬ ಅಶ್ವಾರೋಹಿ ರೂಪದಲ್ಲಿ ದರ್ಶನವಿತ್ತು ಆಜ್ಞೆ ಮಾಡಿ

ಮರೆಯಾದನು ಫಂಡರಪುರದ ನಂತರ ದಾನರು ಮೈಸೂರು, ಶಿವಮೊಗ್ಗದ

ದಾರಿಯಲ್ಲಿ ಯಾತ್ರಿಕರಿಗೆ ಕಂಟಕನಾಗಿ ಸುಲಿಗೆ

ಮಾಡಿ ಜೀವಿಸುತ್ತಿದ್ದ ಮಂಡಗದ್ದೆ ಭೀಮನೆಂಬುವನು ಇವರ ತಂಡದೊಡನೆ ಸೇರಿ

ಕೊಂಡವು. ದಾಸರು ಠಕ್ಕರು ಎತ್ತಿದ ಕೈಯನ್ನು ಇಳಿಸಲಾಗದಂತೆ, ನಾಲಿಗೆ ನಿಂತು

ಹೋಗಿ ಕಣ್ಣು ಕಾಣದಂತೆ ಮಾಡಿ ಎಲ್ಲರನ್ನೂ ಕಾಪಾಡಿದರು

ಜಗನ್ನಾಧರಿಗೆ

ಆಯುರ್ಧಾನ ಮಾಡಿದ್ದರಿಂದ ಅವರ ಉದರಶೂಲೆಯು ಇವರ ಬೆನ್ನು ಹತ್ತಿತು.

ಹೀಗಿದ್ದಾಗ ಒಂದು ಸಲ ತಿರುಪತಿಯ ಬ್ರಹೋತ್ಸವಕ್ಕೆ ಪಾದಚಾರಿಗಳಾಗಿ ಪ್ರಯಾಣ

ಬೆಳೆಸಿದರು. ತಮ್ಮ ಜೊತೆಗೆ ಬಂದು ಸೇರದ ದಾಸರನ್ನು ಕುರಿತು ಅವರ ತಮ್ಮ

ಕೀರ್ತನೆ ಮಾಡಿ ಭಗವಂತನನ್ನು ಸ್ತುತಿಸಿದರು.

ಗೋಪಾಲದಾಸರಿಗೆ ಉದರವ್ಯಾಧಿಯು

ದಾಸರ ಅಪರೋಕ್ಷ ಜ್ಞಾನವನ್ನು ಪರೀಕ್ಷೆ ಮಾಡಲು ಉತ್ತರಾದಿಮಠದ ಸತ್ಯ

ಬೋಧರು ಪ್ರಯತ್ನಿಸಿ ಇವರ ಜ್ಞಾನಕ್ಕೆ ತಲೆತೂಗಿದರು. ರಾಯಚೂರಿನಿಂದ

ಮಂತ್ರಾಲಯದ ಮಾರ್ಗವಾಗಿ ಉತ್ತನೂರಿಗೆ ಪ್ರಯಾಣ ಮಾಡುತ್ತಿದ್ದಾಗ ಒಂದು

ಗ್ರಾಮದ ಗೌಡನಿಗೆ ಹರಕೆಯಂತೆ ಮೂರು ಸಹೋದರರ ಭೋಜನ ಮಾತ್ರದಿಂದ

ಲಕ್ಷ ಬ್ರಾಹ್ಮಣ ಭೋಜನ ಮಾಡಿಸಿದ ಪುಣ್ಯ ಪ್ರಾಪ್ತಿಯಾಗುವುದಲ್ಲದೆ ಅವನ

ಮೂರು ತಲೆಮಾರಿನವರೆಗೆ ಮಹದೈಶ್ವರ್ಯ ಮತ್ತು ವಂಶಾಭಿವೃದ್ಧಿಯಾಗುವಂತೆ

ಮಾಡಿದರು. ಈ ರೀತಿ ಅನೇಕ ಮಹಿಮೆಗಳನ್ನು ತೋರಿ ಉತ್ತನೂರಿನಲ್ಲಿ ೧೭೬೫ರಲ್ಲಿ

ವೈಕುಂಠವಾಸಿಗಳಾದರು. ಇವರ ಶಿಷ್ಯರಲ್ಲಿ ಅತ್ಯಂತ ಪ್ರಸಿದ್ಧರಾಗಿದ್ದವರಲ್ಲಿ ಕೆಲವರು

ಹೆಳವನಕಟ್ಟೆ ಗಿರಿಯಮ್ಮ ಮತ್ತು ವ್ಯಾಸತತ್ವಜ್ಞರು,
 

ದಾಸಪ್ಪದಾಸರು
 
ಇದರ
 
ಪರಿಣಾನ ವಾಗಿ
 
ಪರಿಹಾರವಾಯಿತು.
 

ಗೋಪಾಲದಾಸರ ಪದಗಳು ಮತ್ತು ಸುಳಾದಿಗಳು ಅತ್ಯಂತ ಪ್ರಸಿದ್ಧವಾದುವು.

ಇವು ಭಾವಗರ್ಭಿತವಾಗಿ, ಪ್ರಮೇಯಪುಷ್ಟವೂ ಭಗವದ್ಭಕ್ತಿಪೂರ್ಣವಾಗಿದೆ. ಇವರ
 
೩೦೭