2023-06-25 23:29:03 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಸಮಾಜದ ಗೊಡ್ಡದ ಮೇಲಿರುವ ಒಬ್ಬ ಸಂತರ ಸಮಾಧಿಯ ಬಳಿಯಿರುವ ಗಿಡಮೂಲಿಕೆ
ಯಿಂದ ಶ್ರದ್ಧೆಯಿಂದ ಮೊದಲಿನ ಶಾರೀರವನ್ನು ಪಡೆದುಕೊಂಡರು. ೧೯೧೦ರಲ್ಲಿ
ಬೆಳಗಾಂನಲ್ಲಿ ಆರ್ಯ ಸಂಗೀತ ವಿದ್ಯಾಲಯವನ್ನು ಪ್ರಾರಂಭಿಸಿದರು. ಇದು
ಗುರುಕುಲದ ಮಾದರಿಯಲ್ಲಿತ್ತು. ಕೆಲವು ವರ್ಷಗಳ ನಂತರ ಈ ಸಂಸ್ಥೆಯನ್ನು
ಪುಣೆಗೆ ವರ್ಗಾಯಿಸಿದರು. ಇದು ಈಗಲೂ ಇದೆ. ನಂತರ ಅಮ್ಮ ಕೇರದಲ್ಲಿದ್ದಾಗ
ಶಿರಡಿಯ ಸಾಯಿಬಾಬಾರವರ ದರ್ಶನ ಮಾಡಿ, ಹಾಡಿ ಅವರ ಆಶೀರ್ವಾದ ಪಡೆದರು.
ಅಲ್ಲಿಂದ ಮುಂದೆ ನಾಗಪುರದಲ್ಲಿದ್ದು ೧೯೧೪ರಲ್ಲಿ ಪುಣೆಗೆ ಬಂದರು.
೧೯೧೮ರವರೆಗೆ
ಯುದ್ಧನಿಧಿಗಾಗಿ ಹಣ ಸಂಗ್ರಹಿಸಲು ಸಂಚರಿಸಿ ಅನೇಕ ಕಚೇರಿಗಳಲ್ಲಿ ಹಾಡಿದರು.
೧೯೧೫ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಕರೆಯಂತೆ ದಸರಾ ಉತ್ಸವದಲ್ಲಿ ಬಂದು
ಹಾಡಿ ಬಹುಮಾನಿತರಾದರು. ಹೀಗಿದ್ದಾಗ ಆರ್ಯ ಸಂಗೀತ ವಿದ್ಯಾಲಯವನ್ನು
ನಡೆಸುವ ವಿಚಾರ, ವ್ಯವಹಾರದಲ್ಲಿ ಇವರ ಪತ್ನಿ ತಾರಾ ಒಂದಿಗೆ ಭಿನ್ನಾಭಿಪ್ರಾಯ
ಬೆಳೆದು ಕೊನೆಯಲ್ಲಿ ತಾರಾ ಸಾಕಷ್ಟು ಹಣ ಸಂಗ್ರಹಿಸಿ ಒಂದು ದಿನ ಯಾರಿಗೂ
ಹೇಳದೆ ಕಾಣೆಯಾದಳು. ಖಾನರು ಪುನಃ ಪ್ರವಾಸ ಕೈಕೊಂಡರು. ೧೯೧೯ರಲ್ಲಿ
ವೀಣೆ ಶೇಷಣ್ಣನವರ ಅಧ್ಯಕ್ಷತೆಯಲ್ಲಿ ಮೈಸೂರಿನಲ್ಲಿ ಒಂದು ಸನ್ಮಾನ ಸಮಾರಂಭ
ಏರ್ಪಟ್ಟು ಅವರಿಗೆ ಸಂಗೀತರತ್ನ ಎಂಬ ಬಿರುದನ್ನಿತ್ತು ಹಾರವನ್ನು ತೊಡಿಸಿ
ಸನ್ಮಾನಿಸಲಾಯಿತು. ೧೯೨೩ರಲ್ಲಿ ಮದ್ರಾಸ್, ೧೯೨೪ರಲ್ಲಿ ಕಲ್ಕತ್ತಗಳ ಪ್ರವಾಸ
ಮಾಡಿ ಖ್ಯಾತಿಗಳಿಸಿದರು. ೧೯೨೭ರಿಂದ ಮಾರತ್‌ನಲ್ಲಿ ನೆಲೆಯಾಗಿ ನಿಂತರು.
೧೯೩೭ರ ವೇಳೆಗೆ ತ್ಯಾಗರಾಜರ ಕೆಲವು ಕೀರ್ತನೆಗಳನ್ನು ಹಾಡಲು ರೂಢಿಮಾಡಿ
ಕೊಂಡರು. ಇವುಗಳಲ್ಲಿ ರಾಮ ನೀ ಸಮಾನಮವರು ಎಂಬುದು ಧ್ವನಿಮುದ್ರಿತ
ವಾಗಿದೆ ೧೯೩೭ರಲ್ಲಿ ತಂಜಾವೂರಿನಿಂದ ಪಾಂಡಿಚೇರಿಗೆ ಬರುತ್ತಿದಾ ಗ ಅನಾರೋಗ್ಯ
లుంటాగి ದಾರಿಯಲ್ಲಿ ಸಿಂಗಪ್ಪೆರುಮಾಳ್ ಕೋಯಿಲ್ ಎಂಬ ಊರಿನಲ್ಲಿ
೨೫
ಕಾಲವಾದರು.
ಇವರ ಶಿಷ್ಯವರ್ಗದಲ್ಲಿ ಪ್ರಸಿದ್ಧಿ ಪಡೆದವರೆಂದರೆ ಸವಾಯಿ ಗಂಧರ್ವ,
ಬಾಲಕೃಷ್ಣ ಬುವಾ, ಕಪಿಲೇಶ್ವರಿ, ಬೆಹರೆಬುವಾ, ತಾರಾಬಾಯಿ, ಬನ್ನೂ ಬಾಯಿ,
ಶಂಕರರಾವ್ ಸನಾಯಕ್ ಮೊದಲಾದವರು. ಇವರ ಪುತ್ರಿ ಹೀರಾಬಾಯಿ
ರಹೀದ್ ಖಾನರಿಂದ ಸಂಗೀತವನ್ನು ಕಲಿತರು.
ಅಬ್ದುಲ್ ಕರೀಂಖಾನರ ಹಾಡುಗಾರಿಕೆಯಲ್ಲಿ ಒಂದು ಕಿಡಿ ಇರುತ್ತಿತ್ತು.
ಅವರ ತಾನಗಳೆಂದರೆ ಮಿಂಚಿನಂತೆ, ಗುಡುಗುಡುಗಿದಂತೆ, ಭಾವಪೂರ್ಣವಾದ ಗಾಯನ.
ಪೂರಿಯಾ, ಬಾಗೇ, ಭೂಪ್, ಶುದ್ಧ ಕಲ್ಯಾಣ್, ಬಸಂತ್, ತೋಡಿ,
ಜೀವನ್‌ಪುರಿ, ಜೋಗಿಯಾ, ಬಿಲಾವಲ್ ಮುಂತಾದ ರಾಗಗಳನ್ನು ಬಹಳ ಚೆನ್ನಾಗಿ
ಹಾಡುತ್ತಿದ್ದರು. ಇಂದಿಗೂ ಪಿಯಾಬಿನನಾಹಿ, ಜಮುನಾ ಕೇ ತೀರ್ ಎಂಬ
ಗೀತೆಗಳನ್ನು ಕೇಳಿದಾಗಲೆಲ್ಲಾ ಅವರ ದಿವ್ಯಗಾಯನವು ಸ್ಮರಣೆಗೆ ಬರುತ್ತದೆ.