This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
-
 
ಗೊಬ್ಬಿ -
ಇದೊಂದು
 
ಅಥವಾ
 
ಹಾಡುತ್ತಾರೆ.
 
ತೆಲುಗು ಜಾನವದ ನೃತ್ಯ. ಹಲವು ಸ್ತ್ರೀಯರು
ಬಾಲಕಿಯರು ವರ್ತುಲಾಕಾರದಲ್ಲಿ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ.

ಮತ್ತು ಚಪ್ಪಾಳೆ ತಟ್ಟಿ ಕೈ ಬೀಸುವುದರ ಮೂಲಕ ಗತಿಯನ್ನು ಅನುಸರಿಸುತ್ತಾರೆ.

ಇದು ತಮಿಳು ದೇಶದ ಕುಮ್ಮಿ ಕುಣಿತದಂತೆ. ಇಂತಹ ನೃತ್ಯದಲ್ಲಿ ಗೊಬ್ಬಿಹಾಡುಗಳನ್ನು

ಈ ಹಾಡುಗಳಲ್ಲಿ ಹಲವು ಪದ್ಯಗಳಿವೆ. ವಿವಾಹ ಸಂದರ್ಭಗಳಲ್ಲಿ,

ಭಜನೆ ಮತ್ತು ಪೊಂಗಲ್ ಹಬ್ಬಗಳಲ್ಲಿ ನೃತ್ಯಗಳಾಗುತ್ತವೆ. ಮುಖ್ಯ ವ್ಯಕ್ತಿಯು

ಹಾಡಿದ್ದನ್ನು ಇತರರು ಹೇಳುತ್ತಾರೆ. ಮದುವೆಯಲ್ಲಿ ವಧು ಗೊಬ್ಬಿನೃತ್ಯದಲ್ಲಿ

ಭಾಗವಹಿಸದಿದ್ದರೆ ಅವಳಿಗೆ

ಮೂಕನಾದ ಮಗುವಾಗುತ್ತದೆ

ನಂಬಿರುವರು
 
ಮುಂದೆ
 
ಎಂದು
 
೩0೨
 

 
ಗೊಲ್ಲಭಾಮಾ-
ಇದು ದಕ್ಷಿಣ ಭಾರತದಲ್ಲಿ ಉತ್ತು ಕ್ಯಾಡ್, ಕೂಚಿಪೂಡಿ

ಮುಂತಾದ ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತಿರುವ ತೆಲುಗು ಭಾಷೆಯ ಒಂದು ನೃತ್ಯ
 
ರೂಪಕ.
 

 
ಗೋಲ್ಲಿ
ಇದು ಸಂಗೀತ ರತ್ನಾಕರದಲ್ಲಿ ಉಕ್ತವಾಗಿರುವ ಒಂದು ಭಾಷಾಂಗ
 
37
 

 
ಗೋ-
ಇದು ೭೨ ಮೇಳಕರ್ತ ಪದ್ಧತಿಯ ಸಂಜ್ಞಾ ಸೂಚಕದಲ್ಲಿ ಒಂದು

ಚಕ್ರದ ಮೂರನೆಯ ಮೇಳವನ್ನು ಸೂಚಿಸುವ ಸಂಜ್ಞಾ ಕ್ಷರ. ಬಾಣ-ಗೋ ಎಂದರೆ

ಬಾಣಚಕ್ರ ಅಧವಾ ೫ನೆಯ ಚಕ್ರದ ೩ನೆಯ ಮೇಳ ಎಂದಾಗುತ್ತದೆ. ಕಟ

ಪಯಾದಿ ಪದ್ಧತಿಯಂತೆ ಇದು ೨೭ನೆಯ ಮೇಳ ಸರಸಾಂಗಿಯನ್ನು ಸೂಚಿಸುತ್ತದೆ.

 
ಗೋಕುಲಮೂರ್ತಿ-
ಇದು ೬೨ನೆ ಮೇಳಕರ್ತ ರಿಷಭ ಪ್ರಿಯದ ಒಂದು
 
ರಾಗ
 
ಜನ್ಯರಾಗ,
 


 
ಸ ರಿ ಗ ಪ ದ ಸ
 

ಸ ನಿ ದ ಪ ಮ ಗ ರಿ ಸ
 

 
ಗೋಪಾಲಕೃಷ್ಣ-
(೧) ತಮಿಳುನಾಡಿನ ಪ್ರಸಿದ್ಧ ವಾಗ್ಗೇಯಕಾರ

ಗೋಪಾಲಕೃಷ್ಣ ಭಾರತಿ ಬಳಸಿರುವ ಮುದ್ರೆ.
 

(೨) ೧೮ನೆ ಶತಾಬ್ಲಿಯಲ್ಲಿದ್ದ ಇನಿಪಸನಿಗಲು ವೆಂಕಟರಾಮಯ್ಯನವರು ತಮ್ಮ

ಕೃತಿಗಳಲ್ಲಿ ಬಳಸಿರುವ ಮುದ್ರೆ, ಇನಿಪಸನಿಗಲು ಎಂದರೆ ಕಬ್ಬಿಣದ ಕಡಲೆ ಎಂದರ್ಥ.

ವೆಂಕಟರಾಮಯ್ಯನವರ ಕೃತಿಗಳು ಅತಿಕಠಿಣವಾಗಿದ್ದುದರಿಂದ ಈ ಹೆಸರು ಬಂದಿತು.

ಇವರು ರಚಿಸಿರುವ ತೋಡಿರಾಗದ " ಶತಮನಿ ಪ್ರಣುತಿಂಪುಚುನು ? ಎಂಬ ಪ್ರಸಿದ್ಧ

ಕೃತಿಯು ಬೋಧೇಂದ್ರ ಸದ್ದು ರುಸ್ವಾಮಿಯವರ ಸ್ತುತಿಯಾಗಿದೆ.
 

 
ಗೋಪಾಲಕೃಷ್ಣ ಟಿ. ವಿ.-
ಗೋಪಾಲಕೃಷ್ಣ ಚೆಂಬೈ ವೈದ್ಯನಾಥಯ್ಯರ್

ರವರ ಒಬ್ಬ ಪ್ರಮುಖ ಶಿಷ್ಯರು. ಮೊದಲು ತಮ್ಮ ಚಿಕ್ಕಪ್ಪ ಜಿ. ನಾರಾಯಣಸ್ವಾಮಿ

ಅಯ್ಯರವರಲ್ಲೂ ನಂತರ ಕೊಚ್ಚಿ ಸಂಸ್ಥಾನದ ಆಸ್ಥಾನದ ವಿದ್ವಾಂಸರಾಗಿದ್ದ ಟಿ. ಜಿ.
 
£3