This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
-
 
ಗೊಬ್ಬಿ - ಇದೊಂದು
 
ಅಥವಾ
 
ಹಾಡುತ್ತಾರೆ.
 
ತೆಲುಗು ಜಾನವದ ನೃತ್ಯ. ಹಲವು ಸ್ತ್ರೀಯರು
ಬಾಲಕಿಯರು ವರ್ತುಲಾಕಾರದಲ್ಲಿ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ.
ಮತ್ತು ಚಪ್ಪಾಳೆ ತಟ್ಟಿ ಕೈ ಬೀಸುವುದರ ಮೂಲಕ ಗತಿಯನ್ನು ಅನುಸರಿಸುತ್ತಾರೆ.
ಇದು ತಮಿಳು ದೇಶದ ಕುಮ್ಮಿ ಕುಣಿತದಂತೆ. ಇಂತಹ ನೃತ್ಯದಲ್ಲಿ ಗೊಬ್ಬಿಹಾಡುಗಳನ್ನು
ಈ ಹಾಡುಗಳಲ್ಲಿ ಹಲವು ಪದ್ಯಗಳಿವೆ. ವಿವಾಹ ಸಂದರ್ಭಗಳಲ್ಲಿ,
ಭಜನೆ ಮತ್ತು ಪೊಂಗಲ್ ಹಬ್ಬಗಳಲ್ಲಿ ನೃತ್ಯಗಳಾಗುತ್ತವೆ. ಮುಖ್ಯ ವ್ಯಕ್ತಿಯು
ಹಾಡಿದ್ದನ್ನು ಇತರರು ಹೇಳುತ್ತಾರೆ. ಮದುವೆಯಲ್ಲಿ ವಧು ಗೊಬ್ಬಿನೃತ್ಯದಲ್ಲಿ
ಭಾಗವಹಿಸದಿದ್ದರೆ ಅವಳಿಗೆ
ಮೂಕನಾದ ಮಗುವಾಗುತ್ತದೆ
ನಂಬಿರುವರು
 
ಮುಂದೆ
 
ಎಂದು
 
೩0೨
 
ಗೊಲ್ಲಭಾಮಾ-ಇದು ದಕ್ಷಿಣ ಭಾರತದಲ್ಲಿ ಉತ್ತು ಕ್ಯಾಡ್, ಕೂಚಿಪೂಡಿ
ಮುಂತಾದ ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತಿರುವ ತೆಲುಗು ಭಾಷೆಯ ಒಂದು ನೃತ್ಯ
 
ರೂಪಕ.
 
ಗೋಲ್ಲಿ ಇದು ಸಂಗೀತ ರತ್ನಾಕರದಲ್ಲಿ ಉಕ್ತವಾಗಿರುವ ಒಂದು ಭಾಷಾಂಗ
 
37
 
ಗೋ-ಇದು ೭೨ ಮೇಳಕರ್ತ ಪದ್ಧತಿಯ ಸಂಜ್ಞಾ ಸೂಚಕದಲ್ಲಿ ಒಂದು
ಚಕ್ರದ ಮೂರನೆಯ ಮೇಳವನ್ನು ಸೂಚಿಸುವ ಸಂಜ್ಞಾ ಕ್ಷರ. ಬಾಣ-ಗೋ ಎಂದರೆ
ಬಾಣಚಕ್ರ ಅಧವಾ ೫ನೆಯ ಚಕ್ರದ ೩ನೆಯ ಮೇಳ ಎಂದಾಗುತ್ತದೆ. ಕಟ
ಪಯಾದಿ ಪದ್ಧತಿಯಂತೆ ಇದು ೨೭ನೆಯ ಮೇಳ ಸರಸಾಂಗಿಯನ್ನು ಸೂಚಿಸುತ್ತದೆ.
ಗೋಕುಲಮೂರ್ತಿ-ಇದು ೬೨ನೆ ಮೇಳಕರ್ತ ರಿಷಭ ಪ್ರಿಯದ ಒಂದು
 
ರಾಗ
 
ಜನ್ಯರಾಗ,
 

 
ಸ ರಿ ಗ ಪ ದ ಸ
 
ಸ ನಿ ದ ಪ ಮ ಗ ರಿ ಸ
 
ಗೋಪಾಲಕೃಷ್ಣ-(೧) ತಮಿಳುನಾಡಿನ ಪ್ರಸಿದ್ಧ ವಾಗ್ಗೇಯಕಾರ
ಗೋಪಾಲಕೃಷ್ಣ ಭಾರತಿ ಬಳಸಿರುವ ಮುದ್ರೆ.
 
(೨) ೧೮ನೆ ಶತಾಬ್ಲಿಯಲ್ಲಿದ್ದ ಇನಿಪಸನಿಗಲು ವೆಂಕಟರಾಮಯ್ಯನವರು ತಮ್ಮ
ಕೃತಿಗಳಲ್ಲಿ ಬಳಸಿರುವ ಮುದ್ರೆ, ಇನಿಪಸನಿಗಲು ಎಂದರೆ ಕಬ್ಬಿಣದ ಕಡಲೆ ಎಂದರ್ಥ.
ವೆಂಕಟರಾಮಯ್ಯನವರ ಕೃತಿಗಳು ಅತಿಕಠಿಣವಾಗಿದ್ದುದರಿಂದ ಈ ಹೆಸರು ಬಂದಿತು.
ಇವರು ರಚಿಸಿರುವ ತೋಡಿರಾಗದ " ಶತಮನಿ ಪ್ರಣುತಿಂಪುಚುನು ? ಎಂಬ ಪ್ರಸಿದ್ಧ
ಕೃತಿಯು ಬೋಧೇಂದ್ರ ಸದ್ದು ರುಸ್ವಾಮಿಯವರ ಸ್ತುತಿಯಾಗಿದೆ.
 
ಗೋಪಾಲಕೃಷ್ಣ ಟಿ. ವಿ.-ಗೋಪಾಲಕೃಷ್ಣ ಚೆಂಬೈ ವೈದ್ಯನಾಥಯ್ಯರ್
ರವರ ಒಬ್ಬ ಪ್ರಮುಖ ಶಿಷ್ಯರು. ಮೊದಲು ತಮ್ಮ ಚಿಕ್ಕಪ್ಪ ಜಿ. ನಾರಾಯಣಸ್ವಾಮಿ
ಅಯ್ಯರವರಲ್ಲೂ ನಂತರ ಕೊಚ್ಚಿ ಸಂಸ್ಥಾನದ ಆಸ್ಥಾನದ ವಿದ್ವಾಂಸರಾಗಿದ್ದ ಟಿ. ಜಿ.
 
£3