2023-06-25 23:30:03 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಹೆಸರು
ಗೇಯನಾಟಕ-ಇದಕ್ಕೆ ಸಂಗೀತ ರೂಪಕ ಅಧವಾ ಗಾನನಾಟಕವೆಂದು
ಇದು ಪದ್ಯ, ಸಂಗೀತ,
ನೃತ್ಯನಾಟಕದಲ್ಲಿ ನೃತ್ಯವು ನಾಟಕದ ಮುಖ್ಯಭಾಗ,
ಅಭಿನಯವು ಬಹು
ಪ್ರಮುಖವಲ್ಲ
ನೃತ್ಯ
ಎಲ್ಲವನ್ನೂ ಒಳಗೊಂಡಿದೆ.
ಗೇಯನಾಟಕದಲ್ಲಿ ನೃತ್ಯವು
ಪ್ರಧಾನ.
ಸಂಗೀತವು ಅಭಿನಯದ
ಗೇಯನಾಟಕವು ಸಂಗೀತ ಮತ್ತು
ವ್ಯಾಖ್ಯಾನದಂತೆ ಸಮ್ಮೇಳನವಾಗಿರುತ್ತದೆ.
ಸಾಹಿತ್ಯದ ಸುಮಧುರ ಸಮ್ಮೇಳನ ಇವುಗಳಲ್ಲಿ ಸಂಗೀತ ಮತ್ತು ನಾಟಕ ಇವೆರಡರ
ಮನರಂಜನೆ ದೊರಕುತ್ತದೆ. ಲಲಿತ ಕಲೆಗಳ ಮುಖ್ಯಾಂಶಗಳ ಸುಮಧುರ ಸಂಗಮ
ವನು ಇಂತಹ ನಾಟಕಗಳಲ್ಲಿ ಕಾಣಬಹುದು. ಇವುಗಳು ಕಣ್ಣಿಗೆ ತಂಪು, ಕಿವಿಗಳಿಗೆ
ಇಂವು. ಕೇವಲ ವೇಷಭೂಷಣಗಳಿಂದ ಕೂಡಿದ ಸಂಗೀತ ಕಚೇರಿಯೆಂದು ಗೇಯ
ನಾಟಕಗಳನ್ನು ಭಾವಿಸುವುದು ಸಾಧುವಲ್ಲ. ಇದರಲ್ಲಿ ಸಂಗೀತವು ನಾಟಕದ ಒಂದು
ಅವಿಭಾಜ್ಯ ಅಂಗವಾಗಿ ಸ್ವಾಭಾವಿಕವಾಗಿ ಹೆಣೆದುಕೊಂಡಿದೆ. ಗೇಯನಾಟಕಗಳನ್ನು
ರಚಿಸಬೇಕಾದರೆ ವಿಶೇಷ ಪ್ರತಿಭೆಯಿರಬೇಕು. ನಾಟಕ ರಚನಾಕಾರನಿಗೆ ಇರಬೇಕಾದ
ಪ್ರತಿಭೆ, ಮಾನವನ ಸ್ವಭಾವದ ಸಂಪೂರ್ಣ ಪರಿಜ್ಞಾನ, ಪಾತ್ರಗಳನ್ನು ಪ್ರಭಾವ
ಪೂರ್ಣವಾಗಿ ಸೃಷ್ಟಿಸುವ ಶಕ್ತಿ, ಪ್ರಾಸಂಗಿಕವಾಗಿ ವಿಶೇಷ ಪಾತ್ರಗಳನ್ನೂ ಮತ್ತು
ದೃಶ್ಯಗಳನ್ನೂ ಸೃಷ್ಟಿಸುವ ಮೂಲಕ ನಾಟಕವು ಹೃದಯಂಗಮವಾಗಿ ಮಾಡುವ
ಕಲ್ಪನಾಚಾತುರ್ಯ, ಸಾಹಿತ್ಯ ಹಾಗೂ ಕವಿತಾಶಕ್ತಿ, ನಮ್ಮ ದೇಶದ ಪುರಾಣ ಮತ್ತು
ಕಧಾಸಾಹಿತ್ಯದ ಸಂಪೂರ್ಣ ಜ್ಞಾನ, ಸಂಗೀತ ಕೃತಿ ರಚನಾ ಸಾಮರ್ಥ್ಯ ಶಿ
ಸಂಭಾಷಣೆ ಮತ್ತು ಸಂಗೀತದಿಂದ ಕೂಡಿದ ಸ್ವಗತ ರಚನಾಶಕ್ತಿ, ಭಾವನೆಗಳಿಗೆ ತಕ್ಕ
ಸಾಹಿತ್ಯ ಮತ್ತು ಸಂಗೀತ ರಚನೆ ಇವೆಲ್ಲವೂ ಗೇಯನಾಟಕಗಳನ್ನು ಚೆನ್ನಾಗಿ ರಚಿಸ
ಬೇಕಾದ ಕವಿಗೆ ಇರಬೇಕಾದ ಗುಣಗಳು, ಇಷ್ಟೆಲ್ಲಾ ಅರ್ಹತೆಗಳಿರಬೇಕಾಗಿರುವುದ
ರಿಂದ ನಮ್ಮಲ್ಲಿ ರಚನೆಯಾಗಿರುವ ಗೇಯನಾಟಕಗಳು ಕೆಲವು ಮಾತ್ರ.
ದಕ್ಷಿಣ ಭಾರತದಲ್ಲಿ ಹಲವು ಪ್ರಸಿದ್ಧ ವಾಗ್ಗೇಯಕಾರರು ಗೇಯನಾಟಕಗಳನ್ನೂ,
ಗೇಯಚರಿತ್ರೆಗಳನ್ನೂ ರಚಿಸಿದ್ದಾರೆ. ತ್ಯಾಗರಾಜರ " ಪ್ರಹ್ಲಾದ ಭಕ್ತಿ ವಿಜಯಂ ?
ಎಂಬುದು ಐದು ಅಂಕಗಳ ಗೇಯನಾಟಕ. ಅವರ ನೌಕಾಚರಿತ್ರ 'ವು ಒಂದು
ಚಿಕ್ಕನಾಟಕ. ಷಹಜೀ ಮಹಾರಾಜರ ಪಲ್ಲಕ್ಕಿ ಸೇವಾ ಪ್ರಬಂಧವು ಅತ್ಯಂತ
ರಂಜನೀಯವಾದ ಗೇಯನಾಟಕ.
1
೩೦೧
ಗೇಯಪ್ರಬಂಧ-ಕಾಲಕ್ಷೇಪಕ್ಕಾಗಿ ಹಾಡುಗಳ ರೂಪದಲ್ಲಿರುವ ಕಥೆ.
ಇದಕ್ಕೆ ಸ್ವಾತೀತಿರುನಾಳ್ ಮಹಾರಾಜರ ಕುಚೇಲೋಪಾಖ್ಯಾನವೆಂಬುದು ಉತ್ತಮ
ನಿದರ್ಶನ.
ಗೇಯಹೆಜ್ಜ-ಅಸಂಪೂರ್ಣ ಮೇಳಪದ್ಧತಿಯಂತೆ ಇದು ೧೩ನೆಯ
ಮೇಳ. ಗೇಯ ಎಂಬ ಪದವನ್ನು ಕಟಪಯಾದಿ ಸಂಖ್ಯೆಗೆ ಅಳವಡಿಸಲು
ಸೇರಿಸಿದೆ.