2023-06-25 23:30:03 by ambuda-bot
This page has not been fully proofread.
400
ಸಂಗೀತ ಪಾರಿಭಾಷಿಕ ಕೋಶ
ಹೊಂದಿದೆ. ಸುಮಾರು ಎರಡು ಅಡಿ ಉದ್ದವಿದೆ. ತಂತಿಗಳನ್ನು ಸ ಪ ಸ ಸ್ವರಗಳಿಗೆ
ಶ್ರುತಿ ಮಾಡಲಾಗುತ್ತದೆ. ಎರಡು ಕೈಗಳಲ್ಲಿ ಎರಡು ಕಡ್ಡಿಗಳಿಂದ ತಂತಿಗಳನ್ನು
ತಾಡನ ಮಾಡಿ ನುಡಿಸುತ್ತಾರೆ, ಎಡಗೈಯಲ್ಲಿ ತಾಳಕ್ಕೆ ತಕ್ಕಂತೆ ತಾಡನ
ಬಲಗೈಯಿಂದ ತಾಡಿಸಿ ಮೃದಂಗದ ನುಡಿಕಾರಗಳಂತೆ ನುಡಿಸ
ಇದು ಮೃದಂಗದ ಒಂದು ಸಹ ತಾಳವಾದ್ಯ. ಇತ್ತೀಚೆಗೆ ಇದರ
ವಿರಳ.
ಬಳಕೆ ಬಹಳ ಅಪರೂಪವಾಗಿದೆ.
ಇದನ್ನು ನುಡಿಸುವ ವಿದ್ವಾಂಸರೂ
ಮಾಡುತ್ತಿದ್ದರೆ
ಲಾಗುವುದು.
ಅವಿಡಯಾರ್ ಕೋವಿಲ್ ಹರಿಹರ ಭಾಗವತರು ಈ ವಾದ್ಯವನ್ನು ನುಡಿಸುವುದರಲ್ಲಿ
ವಿದ್ವಾಂಸರು, ಮೈಸೂರು ಜಿಲ್ಲೆಯ ಚಾಮರಾಜನಗರದ ತಾಲ್ಲೂಕಿನ ಹಳೇ
ಆಲೂರಿನ ದೇವಾಲಯದಲ್ಲಿ ಒಬ್ಬ ವ್ಯಕ್ತಿಯು ಈ ವಾದ್ಯವನ್ನು ನುಡಿಸುತ್ತಿರುವ
ಶಿಲ್ಪವಿದೆ.
ಗೆಜ್ಜೆ-ಭಾಗವತರೂ, ನಟರೂ, ನಾಟ್ಯವಾಡುವವರೂ ಕಾಲಿಗೆ ಗೆಜ್ಜೆ ಕಟ್ಟಿ
ಇದು ತಾಳವಾದ್ಯ ಹಾಗೂ ಆಭರಣ,
ಕಂಚಿನ ಪೊಳ್ಳಾದ
ಕೊಳ್ಳುತ್ತಾರೆ.
ದುಂಡು ಗುಳಿಗೆಗೆ ಅರ್ಧಭಾಗದವರೆಗೂ ಬಾಯಿ ಬಿಡಿಸಿ, ಒಳಗೆ ಸಣ್ಣ ಸಣ್ಣ ಬೆಣಚು
ಕಲ್ಲಿನ ಚೂರುಗಳನ್ನು ಸೇರಿಸುತ್ತಾರೆ. ಗುಳಿಗೆಯ ಇನ್ನೊಂದು ಕಡೆ ಸಣ್ಣ
ಉಂಗುರವನ್ನು ಅಳವಡಿಸುತ್ತಾರೆ. ಈ ಗುಳಿಗೆಗಳನ್ನು ಗಟ್ಟಿಯಾದ ದಾರದಲ್ಲಿ
ಗೆಜ್ಜೆಗಳ ಮಧ್ಯೆ ದಾರದಲ್ಲಿ ಗಂಟು ಬರುವಂತೆ, ೫೦ ರಿಂದ ೧೦೦ ರವರೆಗೂ ಗೆಜ್ಜೆಗಳನ್ನು
ಪೋಣಿಸುತ್ತಾರೆ.
ಹಾವಾಡಿಗರೂ, ದೊಂಬರೂ,
ಹಾರವನ್ನು ಕಾಲಿನ ಕೀಲಿಗೆ ಕಟ್ಟಿ ಕೊಳ್ಳುತ್ತಾರೆ.
ಭಜನಗೊಷ್ಠಿಯವರೂ ಕಟ್ಟಿಕೊಳ್ಳುವುದುಂಟು.
ಭಾಗವತರು ತಮ್ಮ ವೃತ್ತಿಯನ್ನು ಪ್ರಾರಂಭಿಸುವ ಮುನ್ನ ಹಿರಿಯರಿಂದ ಆಶೀರ್ವಾದ
ಪೂರ್ವಕವಾಗಿ ಗೆಜ್ಜೆಯನ್ನು ಪಡೆಯುತ್ತಾರೆ. ಗೆಜ್ಜೆಯು ಬಹಳ ಪವಿತ್ರವಾದುದು.
ದೇವದಾಸಿಯರಲ್ಲಿ ಗೆಜ್ಜೆ ಪೂಜೆ ಬಹು ಮುಖ್ಯವಾದುದು. ದಿವ್ಯನಾಮ ಸಂಕೀರ್ತನವು
ಮುಕ್ತಾಯವಾಗುವುದನ್ನು ಗೆಜ್ಜೆಯನ್ನು ಬಿಚ್ಚುವುದರಿಂದ ಸೂಚಿಸುವರು ಹಳ್ಳಿಗಳಿಗೆ
ಟಪಾಲು ತೆಗೆದು ಕೊಂಡು ಹೋಗುತ್ತಿದ್ದ ಅಂಚೆ ಪೇದೆಗಳು ಗೆಜ್ಜೆ ಕಟ್ಟಿದ ಕೋಲನ್ನು
ಉಪಯೋಗಿಸುತ್ತಿದ್ದರು. ಸಂಕ್ರಾಂತಿ ಹಬ್ಬದಲ್ಲಿ ಗೋವುಗಳನ್ನು ಗೆಜ್ಜೆಗಳಿಂದ
ಅಲಂಕರಿಸುತ್ತಾರೆ. ದಿವಂಗತ ತಂಜಾವೂರಿನ ಪಟ್ಟ ಕೃಷ್ಣ ಭಾಗವತರು ತಮ್ಮ
ಕಂಠದ ಶ್ರುತಿಗೆ ಹೊಂದಿಕೊಳ್ಳುತ್ತಿದ್ದ ಗೆಜ್ಜೆಯನ್ನು ಬಳಸುತ್ತಿದ್ದರು.
ಗೇಯಚರಿತ್ರೆ-ಇದು ಪದ್ಯ ಮತ್ತು ಹಾಡುಗಳ ರೂಪದಲ್ಲಿರುವ ಕಥಾ
ರೂಪಕ. ಇದನ್ನು ಹಾಡಿ ವ್ಯಾಖ್ಯಾನ ಮಾಡುತ್ತಾರೆ. ಉಪಾಖ್ಯಾನಗಳು
ಇದಕ್ಕೆ ನಿದರ್ಶನ. ಇವುಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿ ನಾಟಕಗಳನ್ನು ಪ್ರದರ್ಶಿನ
ಗಮಕರೂವಕಗಳು ಕರ್ಣಾಟಕದಲ್ಲಿ ಪ್ರಚಲಿತವಾಗಿದೆ. ರಾಮಸ್ವಾಮಿ
ಶಿವನ್ ಪೆರಿಯಪುರಾಣದ ೬೩ ಪುರಾತನರ ಜೀವನ ಚರಿತ್ರೆಯನ್ನು ಕಾವ್ಯರೂಪದಲ್ಲಿ
ರಚಿಸಿದ್ದಾರೆ.
ಬಹುದು.